ಅಲ್-ವಾಕಿಯಾ · 55/96
ಅನುವಾದ ಉಚ್ಚಾರಣೆ — ಸೂರಾ ಅಲ್-ವಾಕಿಯಾ
فَشَارِبُونَ شُرْبَ الْهِيمِ ۝٥٥
Fashaariboona shurbal heem
📖 ಕನ್ನಡ ಅರ್ಥ
ಬಳಿಕ ದಾಹದಿಂದ ಬಳಲಿದ ಒಂಟೆಯAತೆ ನೀವು ಕುಡಿಯುವಿರಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 53-57 — ಸೂರಾ ಅಲ್-ವಾಕಿಯಾ

53فَمَالِئُونَ مِنْهَا الْبُطُونَ
ಮತ್ತು ಅದರಿಂದಲೇ ಹೊಟ್ಟೆ ತುಂಬಿಸುವಿರಿ.
54فَشَارِبُونَ عَلَيْهِ مِنَ الْحَمِيمِ
ಬಳಿಕ ಅದರ ಮೇಲೆ ಕುದಿಯುವ ನೀರನ್ನು ಕುಡಿಯುವಿರಿ.
55فَشَارِبُونَ شُرْبَ الْهِيمِ
ಬಳಿಕ ದಾಹದಿಂದ ಬಳಲಿದ ಒಂಟೆಯAತೆ ನೀವು ಕುಡಿಯುವಿರಿ.
56هَٰذَا نُزُلُهُمْ يَوْمَ الدِّينِ
ಇದು ಪ್ರತಿಫಲದ ದಿನ ಅವರಿಗಿರುವ ಸತ್ಕಾರವಾಗಿದೆ,
57نَحْنُ خَلَقْنَاكُمْ فَلَوْلَا تُصَدِّقُونَ
ನಾವೇ ನಿಮ್ಮೆಲ್ಲರನ್ನು ಸೃಷ್ಟಿಸಿದ್ದೇವೆ, ಹಾಗಿದ್ದೂ ನೀವು ನಂಬುವುದಿಲ್ಲವೇ ?
ಅಲ್-ವಾಕಿಯಾಕುರಾನ್ ಸೂಚಿ
96ಆಯತ್
MeccanRevelation
55ಆಯತ್

ಅನುವಾದ — ಅಲ್-ವಾಕಿಯಾ 55

ಸೂರಾ ಅಲ್-ವಾಕಿಯಾ ಆಯತ್ 55 - ಓದಿ, ಆಲಿಸಿ, ಅನುವಾದ, ಕನ್ನಡ : ಬಳಿಕ ದಾಹದಿಂದ ಬಳಲಿದ ಒಂಟೆಯAತೆ ನೀವು ಕುಡಿಯುವಿರಿ.

ಸೂರಾ ಆಯತ್ 55/96 — ಸೂರಾ ಅಲ್-ವಾಕಿಯಾ الواقعة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ವಾಕಿಯಾ ಆಲಿಸಿ, ಸೂರಾ ಅಲ್-ವಾಕಿಯಾ ಅನುವಾದ, ಸೂರಾ ಅಲ್-ವಾಕಿಯಾ mp3, ಸೂರಾ ಅಲ್-ವಾಕಿಯಾ pdf. ಆಯತ್ 53–57. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers