ಅಲ್-ಮುಜಾದಿಲಾ · 20/22
ಅನುವಾದ ಉಚ್ಚಾರಣೆ — ಸೂರಾ ಅಲ್-ಮುಜಾದಿಲಾ
إِنَّ الَّذِينَ يُحَادُّونَ اللَّهَ وَرَسُولَهُ أُولَٰئِكَ فِي الْأَذَلِّينَ ۝٢٠
Innal lazeena yuhaaaddoonal laaha wa Rasoolahooo ulaaa`ika fil azalleen
📖 ಕನ್ನಡ ಅರ್ಥ
ಖಂಡಿತವಾಗಿಯೂ ಅಲ್ಲಾಹನನ್ನು ಮತ್ತು ಅವನ ಸಂದೇಶವಾಹಕರನ್ನು ವಿರೋಧಿಸುವವರೇ ಅತ್ಯಂತ ನಿಂದ್ಯರಲ್ಲಿ ಸೇರಿದವರಾಗಿದ್ದಾರೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 18-22 — ಸೂರಾ ಅಲ್-ಮುಜಾದಿಲಾ

18يَوْمَ يَبْعَثُهُمُ اللَّهُ جَمِيعًا فَيَحْلِفُونَ لَهُ كَمَا يَحْلِفُونَ لَكُمْ ۖ وَيَحْسَبُونَ أَنَّهُمْ عَلَىٰ شَيْءٍ ۚ أَلَا إِنَّهُمْ هُمُ الْكَاذِبُونَ
ಅಲ್ಲಾಹನು ಅವರೆಲ್ಲರನ್ನೂ ಜೀವಂತಗೊಳಿಸಿ ಎಬ್ಬಿಸುವ ದಿನ ಅವರು ನಿಮ್ಮ ಮುಂದೆ ಆಣೆಹಾಕುವಂತೆ ಅಲ್ಲಾಹನ ಮುಂದೆಯೂ ಆಣೆ ಹಾಕಲಿದ್ದಾರೆ ಮತ್ತು ಅವರು ತಾವು ಯಾವುದೊ ಕಾರ್ಯ ಸಾಧಿಸಿಬಿಡುವೆವೆಂದು ಭಾವಿಸಿಕೊಳ್ಳುವರು ನಿಜವಾಗಿಯೂ ಅವರು ಸುಳ್ಳುಗಾರರಾಗಿದ್ದಾರೆ.
19اسْتَحْوَذَ عَلَيْهِمُ الشَّيْطَانُ فَأَنسَاهُمْ ذِكْرَ اللَّهِ ۚ أُولَٰئِكَ حِزْبُ الشَّيْطَانِ ۚ أَلَا إِنَّ حِزْبَ الشَّيْطَانِ هُمُ الْخَاسِرُونَ
ಶೈತಾನನು ಅವರ ಮೇಲೆ ಹಿಡಿತವನ್ನು ಸಾಧಿಸಿದ್ದಾನೆ ಮತ್ತು ಅವರಿಂದ ಅಲ್ಲಾಹನ ಸ್ಮರಣೆಯನ್ನು ಮರೆಸಿದ್ದಾನೆ ಅವರು ಶೈತಾನನ ಪಕ್ಷದವರಾಗಿದ್ದಾರೆ ನಿಸ್ಸಂದೇಹವಾಗಿಯೂ ಶೈತಾನನ ಪಕ್ಷವೇ ನಷ್ಟಹೊಂದುವAತಹದ್ದಾಗಿದೆ.
20إِنَّ الَّذِينَ يُحَادُّونَ اللَّهَ وَرَسُولَهُ أُولَٰئِكَ فِي الْأَذَلِّينَ
ಖಂಡಿತವಾಗಿಯೂ ಅಲ್ಲಾಹನನ್ನು ಮತ್ತು ಅವನ ಸಂದೇಶವಾಹಕರನ್ನು ವಿರೋಧಿಸುವವರೇ ಅತ್ಯಂತ ನಿಂದ್ಯರಲ್ಲಿ ಸೇರಿದವರಾಗಿದ್ದಾರೆ.
21كَتَبَ اللَّهُ لَأَغْلِبَنَّ أَنَا وَرُسُلِي ۚ إِنَّ اللَّهَ قَوِيٌّ عَزِيزٌ
ನಾನು ಮತ್ತು ನನ್ನ ಸಂದೇಶವಾಕರೇ ವಿಜಯ ಸಾಧಿಸುವೆವೆಂದು ಅಲ್ಲಾಹನು ದಾಖಲಿಸಿದ್ದಾನೆ. ವಾಸ್ತವದಲ್ಲಿ ಅಲ್ಲಾಹನು ಸರ್ವಶಕ್ತನು ಪ್ರತಾಪಶಾಲಿಯು ಆಗಿದ್ದಾನೆ.
22لَّا تَجِدُ قَوْمًا يُؤْمِنُونَ بِاللَّهِ وَالْيَوْمِ الْآخِرِ يُوَادُّونَ مَنْ حَادَّ اللَّهَ وَرَسُولَهُ وَلَوْ كَانُوا آبَاءَهُمْ أَوْ أَبْنَاءَهُمْ أَوْ إِخْوَانَهُمْ أَوْ عَشِيرَتَهُمْ ۚ أُولَٰئِكَ كَتَبَ فِي قُلُوبِهِمُ الْإِيمَانَ وَأَيَّدَهُم بِرُوحٍ مِّنْهُ ۖ وَيُدْخِلُهُمْ جَنَّاتٍ تَجْرِي مِن تَحْتِهَا الْأَنْهَارُ خَالِدِينَ فِيهَا ۚ رَضِيَ اللَّهُ عَنْهُمْ وَرَضُوا عَنْهُ ۚ أُولَٰئِكَ حِزْبُ اللَّهِ ۚ أَلَا إِنَّ حِزْبَ اللَّهِ هُمُ الْمُفْلِحُونَ
ಅಲ್ಲಾಹನಲ್ಲೂ ಅಂತ್ಯದಿನದಲ್ಲೂ ವಿಶ್ವಾಸವಿಡುವ ಜನರನ್ನು ಅಲ್ಲಾಹನನ್ನೂ ಅವನ ಸಂದೇಶವಾಹಕರನ್ನೂ ವಿರೋಧಿಸುವವರೊಂದಿಗೆ ಸ್ನೇಹ ಹೊಂದಿರುವುದಾಗಿ ನೀವು ಎಂದಿಗೂ ಕಾಣಲಾರಿರಿ. ಅವರು ಅವರ ತಂದೆಯAದಿರು ಇಲ್ಲವೇ, ಅವರ ಪುತ್ರರುಇಲ್ಲವೇ, ಅವರ ಸಹೋದರರು ಇಲ್ಲವೇ, ಅವರ ಆಪ್ತ ಕುಟುಂಬಿಕರು ಆಗಿದ್ದರೂ ಸರಿಯೇ, ಅವರ ಹೃದಯಗಳಲ್ಲಿ ಅಲ್ಲಾಹನು ಸತ್ಯ ವಿಶ್ವಾಸವನ್ನು ದಾಖಲಿಸಿರುತ್ತಾನೆ, ಮತ್ತು ಅವನು ತನ್ನ ಪ್ರಕಾಶದ ಮೂಲಕ ಅವರನ್ನು ಪ್ರಬಲಗೊಳಿಸಿದ್ದಾನೆ. ಹಾಗೂ ಅವನು ಅವರನ್ನು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೊದ್ಯಾನಗಳಲ್ಲಿ ಪ್ರವೇಶಗೊಳಿಸುವನು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು, ಅಲ್ಲಾಹನು ಅವರಿಂದ ಸಂತುಷ್ಟನಾದನು ಹಾಗೂ ಅವರೂ ಅವರಿಂದ ಸಂತುಷ್ಟರಾಗಿದ್ದಾರೆ, ಅವರೇ ಅಲ್ಲಾಹನ ಪಕ್ಷದವರು ತಿಳಿದುಕೊಳ್ಳಿರಿ! ಅಲ್ಲಾಹನ ಪಕ್ಷದವರೇ ಯಶಸ್ಸು ಪಡೆಯುವವರಾಗಿದ್ದಾರೆ,
ಅಲ್-ಮುಜಾದಿಲಾಕುರಾನ್ ಸೂಚಿ
22ಆಯತ್
MedinanRevelation
20ಆಯತ್

ಅನುವಾದ — ಅಲ್-ಮುಜಾದಿಲಾ 20

ಸೂರಾ ಅಲ್-ಮುಜಾದಿಲಾ ಆಯತ್ 20 - ಓದಿ, ಆಲಿಸಿ, ಅನುವಾದ, ಕನ್ನಡ : ಖಂಡಿತವಾಗಿಯೂ ಅಲ್ಲಾಹನನ್ನು ಮತ್ತು ಅವನ ಸಂದೇಶವಾಹಕರನ್ನು ವಿರೋಧಿಸುವವರೇ ಅತ್ಯಂತ ನಿಂದ್ಯರಲ್ಲಿ ಸೇರಿದವರಾಗಿದ್ದಾರೆ.

ಸೂರಾ ಆಯತ್ 20/22 — ಸೂರಾ ಅಲ್-ಮುಜಾದಿಲಾ المجادلة (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುಜಾದಿಲಾ ಆಲಿಸಿ, ಸೂರಾ ಅಲ್-ಮುಜಾದಿಲಾ ಅನುವಾದ, ಸೂರಾ ಅಲ್-ಮುಜಾದಿಲಾ mp3, ಸೂರಾ ಅಲ್-ಮುಜಾದಿಲಾ pdf. ಆಯತ್ 18–22. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers