ಅತ್-ತಹ್ರೀಮ್ · 12/12
ಅನುವಾದ ಉಚ್ಚಾರಣೆ — ಸೂರಾ ಅತ್-ತಹ್ರೀಮ್
وَمَرْيَمَ ابْنَتَ عِمْرَانَ الَّتِي أَحْصَنَتْ فَرْجَهَا فَنَفَخْنَا فِيهِ مِن رُّوحِنَا وَصَدَّقَتْ بِكَلِمَاتِ رَبِّهَا وَكُتُبِهِ وَكَانَتْ مِنَ الْقَانِتِينَ ١٢
Transliteration
Wa Maryamab nata `Imraanal lateee ahsanat farjahaa fanafakhnaa feehi mir roobinaa wa saddaqat bikali maati Rabbihaa wa Kutubihee wakaanat minal qaaniteen
ಅನುವಾದ (ಕನ್ನಡ ಅರ್ಥ)
📖 ಕನ್ನಡ ಅರ್ಥ
ಮತ್ತು ಅವನು ಇಮ್ರಾನನ ಮಗಳು ರ‍್ಯಮಳ ಉಪಮೆಯನ್ನು ನೀಡಿರುವನು ಅವಳು ತನ್ನ ಶೀಲವನ್ನು ಸಂರಕ್ಷಿಸಿದಳು, ಅನಂತರ ನಾವದರಲ್ಲಿ ನಮ್ಮ ಕಡೆಯ ಆತ್ಮವನ್ನು ಊದಿದೆವು ಅವಳು ತನ್ನ ಪ್ರಭುವಿನ ವಚನಗಳನ್ನು ಮತ್ತು ಅವನ ಗ್ರಂಥಗಳನ್ನೂ ಸತ್ಯವೆಂದು ದೃಢಪಡಿಸಿದಳು ಅವಳು ಭಯಭಕ್ತಿ ಹೊಂದಿದವರಲ್ಲಾಗಿದ್ದಳು.
Additional reference in தமிழ்
🎧 ಆಲಿಸಿ
📜 ಆಯತ್ 10-12 — ಸೂರಾ ಅತ್-ತಹ್ರೀಮ್
10ضَرَبَ اللَّهُ مَثَلًا لِّلَّذِينَ كَفَرُوا امْرَأَتَ نُوحٍ وَامْرَأَتَ لُوطٍ ۖ كَانَتَا تَحْتَ عَبْدَيْنِ مِنْ عِبَادِنَا صَالِحَيْنِ فَخَانَتَاهُمَا فَلَمْ يُغْنِيَا عَنْهُمَا مِنَ اللَّهِ شَيْئًا وَقِيلَ ادْخُلَا النَّارَ مَعَ الدَّاخِلِينَ
ಅಲ್ಲಾಹನು ಸತ್ಯ ನಿಷೇಧಿಗಳಿಗೆ ನೂಹರ ಪತ್ನಿಯನ್ನೂ, ಲೂತರ ಪತ್ನಿಯನ್ನೂ ಒಂದು ಉದಾಹರಣೆಯಾಗಿ ಮುಂದಿಡುತ್ತಾನೆ. ಅವರಿಬ್ಬರೂ ನಮ್ಮ ರ‍್ವ ದಾಸರ ವಿವಾಹ ಬಂಧನದಲ್ಲಿದ್ದರು. ಬಳಿಕ ಆ ಸ್ತಿçÃಯರು ಅವರನ್ನು ಅವಿಧೇಯತೆ ತೋರಿದರು ಆಗ ಆ ಸಜ್ಜನ ದಾಸರು ಅವರಿಂದ ಅಲ್ಲಾಹನ ಯಾವುದೇ ಶಿಕ್ಷೆಯನ್ನು ತಡೆಯಲು ಅಸರ‍್ಥರಾದರು, ನಂತರ ನರಕಾಗ್ನಿಯಲ್ಲಿ ಪ್ರವೇಶಿಸುವವರೊಂದಿಗೆ ನೀವಿಬ್ಬರೂ ಪ್ರವೇಶಿಸಿರಿ ಎಂದು ಆ ಸ್ತಿçÃಯರೊಂದಿಗೆ ಹೇಳಲಾಯಿತು.
11وَضَرَبَ اللَّهُ مَثَلًا لِّلَّذِينَ آمَنُوا امْرَأَتَ فِرْعَوْنَ إِذْ قَالَتْ رَبِّ ابْنِ لِي عِندَكَ بَيْتًا فِي الْجَنَّةِ وَنَجِّنِي مِن فِرْعَوْنَ وَعَمَلِهِ وَنَجِّنِي مِنَ الْقَوْمِ الظَّالِمِينَ
ಸತ್ಯವಿಶ್ವಾಸಿಗಳಿಗಾಗಿ ಅಲ್ಲಾಹನು ಫಿರ್ಔನನ ಪ್ರತ್ನಿಯ ಉದಾಹರಣೆಯನು ನೀಡುತ್ತಾನೆ, ಅವಳು ಪ್ರರ‍್ಥಿಸಿದ ಸಂರ‍್ಭ ಓ ನನ್ನ ಪ್ರಭು ನನಗಾಗಿ ನಿನ್ನ ಬಳಿ ಸ್ರ‍್ಗದಲ್ಲಿ ಒಂದು ಭವನವನ್ನು ನರ‍್ಮಿಸಿಕೊಡು ಫಿರ್ಔನ್ ಮತ್ತು ಅವನ ಕೃತ್ಯಗಳಿಂದ ನನ್ನನ್ನು ಕಾಪಾಡು, ಅಕ್ರಮಿ ಜನಾಂಗದಿಂದ ಪಾರುಮಾಡು.
12وَمَرْيَمَ ابْنَتَ عِمْرَانَ الَّتِي أَحْصَنَتْ فَرْجَهَا فَنَفَخْنَا فِيهِ مِن رُّوحِنَا وَصَدَّقَتْ بِكَلِمَاتِ رَبِّهَا وَكُتُبِهِ وَكَانَتْ مِنَ الْقَانِتِينَ
ಮತ್ತು ಅವನು ಇಮ್ರಾನನ ಮಗಳು ರ‍್ಯಮಳ ಉಪಮೆಯನ್ನು ನೀಡಿರುವನು ಅವಳು ತನ್ನ ಶೀಲವನ್ನು ಸಂರಕ್ಷಿಸಿದಳು, ಅನಂತರ ನಾವದರಲ್ಲಿ ನಮ್ಮ ಕಡೆಯ ಆತ್ಮವನ್ನು ಊದಿದೆವು ಅವಳು ತನ್ನ ಪ್ರಭುವಿನ ವಚನಗಳನ್ನು ಮತ್ತು ಅವನ ಗ್ರಂಥಗಳನ್ನೂ ಸತ್ಯವೆಂದು ದೃಢಪಡಿಸಿದಳು ಅವಳು ಭಯಭಕ್ತಿ ಹೊಂದಿದವರಲ್ಲಾಗಿದ್ದಳು.
ಅತ್-ತಹ್ರೀಮ್ಕುರಾನ್ ಸೂಚಿ
12ಆಯತ್
MedinanRevelation
12ಆಯತ್
ಅನುವಾದ — ಅತ್-ತಹ್ರೀಮ್ 12
ಸೂರಾ ಅತ್-ತಹ್ರೀಮ್ ಆಯತ್ 12 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ಅವನು ಇಮ್ರಾನನ ಮಗಳು ರ‍್ಯಮಳ ಉಪಮೆಯನ್ನು ನೀಡಿರುವನು ಅವಳು ತನ್ನ ಶೀಲವನ್ನು…ಸೂರಾ ಆಯತ್ 12/12 — ಸೂರಾ ಅತ್-ತಹ್ರೀಮ್ التحريم (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅತ್-ತಹ್ರೀಮ್ ಆಲಿಸಿ, ಸೂರಾ ಅತ್-ತಹ್ರೀಮ್ ಅನುವಾದ, ಸೂರಾ ಅತ್-ತಹ್ರೀಮ್ mp3, ಸೂರಾ ಅತ್-ತಹ್ರೀಮ್ pdf. ಆಯತ್ 10–12. ಕನ್ನಡ ಅರ್ಥ: தமிழ்.
العربية
English
Bahasa Indonesia
Türkçe
Русский
فارسی
Français
اردو
বাংলা
Deutsch
Español
中文
हिन्दी
Português
Italiano
ภาษาไทย
Polski
Nederlands
Shqip
Kiswahili
O'zbek
தமிழ்
Melayu
Bosanski
Soomaali
Azərbaycan
کوردی
한국어
日本語
Svenska
Dansk
Norsk
پښتو
മലയാളം
සිංහල
Tamazight
Hausa
አማርኛ
Български
Тоҷикӣ
Қазақша
Filipino
سنڌي
Yorùbá
Fulfulde
Татарча
ئۇيغۇرچە
Кыргызча
ਪੰਜਾਬੀ
Jawa
తెలుగు
မြန်မာ
ગુજરાતી
Oromo
मराठी
Tiếng Việt
Malagasy
Нохчийн
Wolof
ދިވެހި
ಕನ್ನಡ
Українська
Ελληνικά
ქართული
ខ្មែរ
دری
Qafar af
Maranao
नेपाली
ಪವಿತ್ರ ಕುರಾನ್
Tuesday, September 8, 2026
Don't forget us in your sincere prayers








