ಅಲ್-ಮುಲ್ಕ್ · 27/30
ಅನುವಾದ ಉಚ್ಚಾರಣೆ — ಸೂರಾ ಅಲ್-ಮುಲ್ಕ್
فَلَمَّا رَأَوْهُ زُلْفَةً سِيئَتْ وُجُوهُ الَّذِينَ كَفَرُوا وَقِيلَ هَٰذَا الَّذِي كُنتُم بِهِ تَدَّعُونَ ۝٢٧
Falaammaa ra-awhu zulfatan seee`at wujoohul lazeena kafaroo wa qeela haazal lazee kuntum bihee tadda`oon
📖 ಕನ್ನಡ ಅರ್ಥ
ಅವರು ಆ (ಪುರುತ್ಥಾನದ) ಶಿಕ್ಷೆಯನ್ನು ಸಮೀಪದಿಂದ ಕಂಡಾಗ ಸತ್ಯನಿಷೇಧಿಗಳ ಮುಖಗಳು ವಿಕಾರವಾಗಿಬಿಡುವುವು ನೀವು ಬೇಡುತ್ತಿದ್ದಂತಹ ವಸ್ತು ಇದುವೇ ಆಗಿದೆ ಎಂದು ಅವರೊಂದಿಗೆ ಹೇಳಲಾಗುವುದು.

🎧 ಆಲಿಸಿ


📜 ಆಯತ್ 25-29 — ಸೂರಾ ಅಲ್-ಮುಲ್ಕ್

25وَيَقُولُونَ مَتَىٰ هَٰذَا الْوَعْدُ إِن كُنتُمْ صَادِقِينَ
ನೀವು ಸತ್ಯವಂತರಾಗಿದ್ದರೆ ಈ (ಪುನರುತ್ಥಾನದ) ವಾಗ್ದಾನವು ಪ್ರಕಟವಾಗುವುದು ಯಾವಾಗ ? ಎಂದು ಅವರು ಕೇಳುತ್ತಾರೆ.
26قُلْ إِنَّمَا الْعِلْمُ عِندَ اللَّهِ وَإِنَّمَا أَنَا نَذِيرٌ مُّبِينٌ
. ಹೇಳಿರಿ; ಅದರ ಅರಿವು ಅಲ್ಲಾಹನಿಗೆ ಮಾತ್ರವಿದೆ, ನಾನು ಕೇವಲ ಸ್ಪಷ್ಟವಾಗಿ ಮುನ್ನೆಚ್ಚರಿಕೆ ನೀಡುವವನು ಮಾತ್ರವಾಗಿದ್ದೇನೆ.
27فَلَمَّا رَأَوْهُ زُلْفَةً سِيئَتْ وُجُوهُ الَّذِينَ كَفَرُوا وَقِيلَ هَٰذَا الَّذِي كُنتُم بِهِ تَدَّعُونَ
ಅವರು ಆ (ಪುರುತ್ಥಾನದ) ಶಿಕ್ಷೆಯನ್ನು ಸಮೀಪದಿಂದ ಕಂಡಾಗ ಸತ್ಯನಿಷೇಧಿಗಳ ಮುಖಗಳು ವಿಕಾರವಾಗಿಬಿಡುವುವು ನೀವು ಬೇಡುತ್ತಿದ್ದಂತಹ ವಸ್ತು ಇದುವೇ ಆಗಿದೆ ಎಂದು ಅವರೊಂದಿಗೆ ಹೇಳಲಾಗುವುದು.
28قُلْ أَرَأَيْتُمْ إِنْ أَهْلَكَنِيَ اللَّهُ وَمَن مَّعِيَ أَوْ رَحِمَنَا فَمَن يُجِيرُ الْكَافِرِينَ مِنْ عَذَابٍ أَلِيمٍ
ಹೇಳಿರಿ; ನೀವು ಆಲೋಚಿಸಿದ್ದೀರಾ ನನ್ನನ್ನು ಮತ್ತು ನನ್ನ ಸಂಗಾತಿಗಳನ್ನು ಅಲ್ಲಾಹನು ಮರಣಗೊಳಿಸಬಹುದು ಅಥವಾ ನಮ್ಮ ಮೇಲೆ ಅವನು ಕರುಣೆ ತೋರಬಹುದು, ಆದರೆ ಸತ್ಯನಿಷೇಧಿಗಳನ್ನು ವೇದನಾಜನಕ ಶಿಕ್ಷೆಯಿಂದ ರಕ್ಷಿಸುವವರು ಯಾರಿದ್ದಾರೆ ?
29قُلْ هُوَ الرَّحْمَٰنُ آمَنَّا بِهِ وَعَلَيْهِ تَوَكَّلْنَا ۖ فَسَتَعْلَمُونَ مَنْ هُوَ فِي ضَلَالٍ مُّبِينٍ
ಹೇಳಿರಿ; ಅವನು ಪರಮದಯಾಮಯನಾ ಗಿದ್ದಾನೆ, ನಾವು ಅವನ ಮೇಲೆಯೇ ವಿಶ್ವಾಸವಿರಿಸಿದ್ದೇವೆ ಮತ್ತು ಅವನ ಮೇಲೆಯೇ ನಾವು ಭರವಸೆಯಿಟ್ಟಿದ್ದೇವೆ. ಸದ್ಯದಲ್ಲೇ ನಿಮಗೆ ಸ್ಪಷ್ಟವಾದ ಪಥಭ್ರಷ್ಟತೆಯ ಲ್ಲಿರುವವರು ಯಾರೆಂದು ತಿಳಿಯಲಿರುವುದು.
ಅಲ್-ಮುಲ್ಕ್ಕುರಾನ್ ಸೂಚಿ
30ಆಯತ್
MeccanRevelation
27ಆಯತ್

ಅನುವಾದ — ಅಲ್-ಮುಲ್ಕ್ 27

ಸೂರಾ ಅಲ್-ಮುಲ್ಕ್ ಆಯತ್ 27 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಆ (ಪುರುತ್ಥಾನದ) ಶಿಕ್ಷೆಯನ್ನು ಸಮೀಪದಿಂದ ಕಂಡಾಗ ಸತ್ಯನಿಷೇಧಿಗಳ ಮುಖಗಳು ವಿಕಾರವಾಗಿಬಿಡುವುವು ನೀವು…

ಸೂರಾ ಆಯತ್ 27/30 — ಸೂರಾ ಅಲ್-ಮುಲ್ಕ್ الملك (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುಲ್ಕ್ ಆಲಿಸಿ, ಸೂರಾ ಅಲ್-ಮುಲ್ಕ್ ಅನುವಾದ, ಸೂರಾ ಅಲ್-ಮುಲ್ಕ್ mp3, ಸೂರಾ ಅಲ್-ಮುಲ್ಕ್ pdf. ಆಯತ್ 25–29. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers