ನೂಹ್ · 18/28
ಅನುವಾದ ಉಚ್ಚಾರಣೆ — ಸೂರಾ ನೂಹ್
ثُمَّ يُعِيدُكُمْ فِيهَا وَيُخْرِجُكُمْ إِخْرَاجًا ۝١٨
Summa yu`eedukum feehaa wa ukhrijukum ikhraajaa
📖 ಕನ್ನಡ ಅರ್ಥ
ತರುವಾಯ ಅವನು ನಿಮ್ಮನ್ನು ಅದರಲ್ಲೇ ಮರಳಿಸುವನು ಮತ್ತು ಪುನಃ ಅದರಿಂದಲೇ ಹೊರತರುವನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 16-20 — ಸೂರಾ ನೂಹ್

16وَجَعَلَ الْقَمَرَ فِيهِنَّ نُورًا وَجَعَلَ الشَّمْسَ سِرَاجًا
ಅವುಗಳಲ್ಲಿ ಅವನು ಚಂದ್ರನನ್ನು ಹೊಳೆಯುವುದನ್ನಾಗಿಯು, ಸರ‍್ಯನನ್ನು ಒಂದು ಪ್ರಕಾಶಮಯ ದೀಪವನ್ನಾಗಿ ಉಂಟು ಮಾಡಿದನು.
17وَاللَّهُ أَنبَتَكُم مِّنَ الْأَرْضِ نَبَاتًا
ಅಲ್ಲಾಹನು ನಿಮ್ಮನ್ನು ಭೂಮಿಯಿಂದ ಸಸ್ಯಗಳಂತೆ (ವಿಶೇಷರೀತಿಯಲ್ಲಿ) ಬೆಳೆಸಿದನು
18ثُمَّ يُعِيدُكُمْ فِيهَا وَيُخْرِجُكُمْ إِخْرَاجًا
ತರುವಾಯ ಅವನು ನಿಮ್ಮನ್ನು ಅದರಲ್ಲೇ ಮರಳಿಸುವನು ಮತ್ತು ಪುನಃ ಅದರಿಂದಲೇ ಹೊರತರುವನು.
19وَاللَّهُ جَعَلَ لَكُمُ الْأَرْضَ بِسَاطًا
ಅಲ್ಲಾಹನು ನಿಮಗಾಗಿ ಭೂಮಿಯನ್ನು ಹಾಸನ್ನಾಗಿ ಮಾಡಿರುವನು,
20لِّتَسْلُكُوا مِنْهَا سُبُلًا فِجَاجًا
ಏಕೆಂದರೆ, ನೀವು ಅದರ ವಿಶಾಲವಾಗಿರುವ ಮರ‍್ಗಗಳಲ್ಲಿ ಸಂಚರಿಸಲೆಂದಾಗಿದೆ.
ನೂಹ್ಕುರಾನ್ ಸೂಚಿ
28ಆಯತ್
MeccanRevelation
18ಆಯತ್

ಅನುವಾದ — ನೂಹ್ 18

ಸೂರಾ ನೂಹ್ ಆಯತ್ 18 - ಓದಿ, ಆಲಿಸಿ, ಅನುವಾದ, ಕನ್ನಡ : ತರುವಾಯ ಅವನು ನಿಮ್ಮನ್ನು ಅದರಲ್ಲೇ ಮರಳಿಸುವನು ಮತ್ತು ಪುನಃ ಅದರಿಂದಲೇ ಹೊರತರುವನು.

ಸೂರಾ ಆಯತ್ 18/28 — ಸೂರಾ ನೂಹ್ نوح (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ನೂಹ್ ಆಲಿಸಿ, ಸೂರಾ ನೂಹ್ ಅನುವಾದ, ಸೂರಾ ನೂಹ್ mp3, ಸೂರಾ ನೂಹ್ pdf. ಆಯತ್ 16–20. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers