ಅಲ್-ಮುಜ್ಜಮ್ಮಿಲ್ · 12/20
ಅನುವಾದ ಉಚ್ಚಾರಣೆ — ಸೂರಾ ಅಲ್-ಮುಜ್ಜಮ್ಮಿಲ್
إِنَّ لَدَيْنَا أَنكَالًا وَجَحِيمًا ۝١٢
Inna ladainaaa ankaalanw wa jaheemaa
📖 ಕನ್ನಡ ಅರ್ಥ
ಖಂಡಿತವಾಗಿಯೂ ನಮ್ಮ ಬಳಿ ಬಲಿಷ್ಠ ಸಂಕೋಲೆಗಳು ಮತ್ತು ಧಗಧಗಿಸುವ ನರಕಾಗ್ನಿಯಿದೆ,

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 10-14 — ಸೂರಾ ಅಲ್-ಮುಜ್ಜಮ್ಮಿಲ್

10وَاصْبِرْ عَلَىٰ مَا يَقُولُونَ وَاهْجُرْهُمْ هَجْرًا جَمِيلًا
ಅವರು (ಸತ್ಯ ನಿಷೇಧಿಗಳು) ಹೇಳುತ್ತಿರುವುದರ ಮೇಲೆ ಸಹನೆವಹಿಸಿರಿ ಮತ್ತು ಸೌಜನ್ಯದೊಂದಿಗೆ ಅವರಿಂದ ದೂರವಾಗಿರಿ.
11وَذَرْنِي وَالْمُكَذِّبِينَ أُولِي النَّعْمَةِ وَمَهِّلْهُمْ قَلِيلًا
ನನ್ನನ್ನು ಮತ್ತು ಸುಖಲೋಲುಪರಾದ ಸತ್ಯನಿಷೇಧಿಗಳನ್ನು ಬಿಟ್ಟುಬಿಡಿರಿ ಮತ್ತು ಅವರಿಗೆ ಸ್ವಲ್ಪ ಕಾಲಾವಕಾಶ ನೀಡಿರಿ.
12إِنَّ لَدَيْنَا أَنكَالًا وَجَحِيمًا
ಖಂಡಿತವಾಗಿಯೂ ನಮ್ಮ ಬಳಿ ಬಲಿಷ್ಠ ಸಂಕೋಲೆಗಳು ಮತ್ತು ಧಗಧಗಿಸುವ ನರಕಾಗ್ನಿಯಿದೆ,
13وَطَعَامًا ذَا غُصَّةٍ وَعَذَابًا أَلِيمًا
ಗಂಟಲಲ್ಲಿ ಸಿಲುಕಿಸಿಕೊಳ್ಳುವ ಆಹಾರ ಮತ್ತು ವೇದನಾಜನಕ ಶಿಕ್ಷೆಯಿದೆ.
14يَوْمَ تَرْجُفُ الْأَرْضُ وَالْجِبَالُ وَكَانَتِ الْجِبَالُ كَثِيبًا مَّهِيلًا
ಅಂದು ಭೂಮಿ ಮತ್ತು ರ‍್ವತಗಳು ಕಂಪನಗೊಳ್ಳುವುವು ಮತ್ತು ರ‍್ವತಗಳು ಉದುರುವ ಮರಳ ರಾಶಿಗಳಂತಾಗುವುವು.
ಅಲ್-ಮುಜ್ಜಮ್ಮಿಲ್ಕುರಾನ್ ಸೂಚಿ
20ಆಯತ್
MeccanRevelation
12ಆಯತ್

ಅನುವಾದ — ಅಲ್-ಮುಜ್ಜಮ್ಮಿಲ್ 12

ಸೂರಾ ಅಲ್-ಮುಜ್ಜಮ್ಮಿಲ್ ಆಯತ್ 12 - ಓದಿ, ಆಲಿಸಿ, ಅನುವಾದ, ಕನ್ನಡ : ಖಂಡಿತವಾಗಿಯೂ ನಮ್ಮ ಬಳಿ ಬಲಿಷ್ಠ ಸಂಕೋಲೆಗಳು ಮತ್ತು ಧಗಧಗಿಸುವ ನರಕಾಗ್ನಿಯಿದೆ,

ಸೂರಾ ಆಯತ್ 12/20 — ಸೂರಾ ಅಲ್-ಮುಜ್ಜಮ್ಮಿಲ್ المزمل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುಜ್ಜಮ್ಮಿಲ್ ಆಲಿಸಿ, ಸೂರಾ ಅಲ್-ಮುಜ್ಜಮ್ಮಿಲ್ ಅನುವಾದ, ಸೂರಾ ಅಲ್-ಮುಜ್ಜಮ್ಮಿಲ್ mp3, ಸೂರಾ ಅಲ್-ಮುಜ್ಜಮ್ಮಿಲ್ pdf. ಆಯತ್ 10–14. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers