ಅಲ್-ಮುಜ್ಜಮ್ಮಿಲ್ · 7/20
ಅನುವಾದ ಉಚ್ಚಾರಣೆ — ಸೂರಾ ಅಲ್-ಮುಜ್ಜಮ್ಮಿಲ್
إِنَّ لَكَ فِي النَّهَارِ سَبْحًا طَوِيلًا ۝٧
Inna laka fin nahaari sabhan taweelaa
📖 ಕನ್ನಡ ಅರ್ಥ
ನಿಸ್ಸಂದೇಹವಾಗಿಯೂ ನಿಮಗೆ ಹಗಲಿನ ವೇಳೆಯಲ್ಲಿ ತುಂಬಾ ಕೆಲಸಕರ‍್ಯಗಳಿರುತ್ತವೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 5-9 — ಸೂರಾ ಅಲ್-ಮುಜ್ಜಮ್ಮಿಲ್

5إِنَّا سَنُلْقِي عَلَيْكَ قَوْلًا ثَقِيلًا
ಖಂಡಿತವಾಗಿಯೂ ನಾವು ನಿಮ್ಮ ಮೇಲೆ ಭಾರವಾದ ವಚನವೊಂದನ್ನು ಅವತರ‍್ಣಗೊಳಿಸಲಿದ್ದೇವೆ.
6إِنَّ نَاشِئَةَ اللَّيْلِ هِيَ أَشَدُّ وَطْئًا وَأَقْوَمُ قِيلًا
ಖಂಡಿತವಾಗಿಯೂ ರಾತ್ರಿಯ ಎದ್ದೇಳುವಿಕೆಯು ಆತ್ಮಸಂಸ್ಕಾರಕ್ಕೆ ಅತ್ಯಂತ ಸೂಕ್ತವಾಗಿದೆ ಮತ್ತು ಮಾತನ್ನು ಹೆಚ್ಚು ನಿಖರಗೊಳಿಸುವಂತಹದ್ದಾಗಿದೆ.
7إِنَّ لَكَ فِي النَّهَارِ سَبْحًا طَوِيلًا
ನಿಸ್ಸಂದೇಹವಾಗಿಯೂ ನಿಮಗೆ ಹಗಲಿನ ವೇಳೆಯಲ್ಲಿ ತುಂಬಾ ಕೆಲಸಕರ‍್ಯಗಳಿರುತ್ತವೆ.
8وَاذْكُرِ اسْمَ رَبِّكَ وَتَبَتَّلْ إِلَيْهِ تَبْتِيلًا
ನಿಮ್ಮ ಪ್ರಭುವಿನ ನಾಮವನ್ನು ಸ್ಮರಿಸಿರಿ ಮತ್ತು ಸಕಲರಿಂದ ಬರ‍್ಪಟ್ಟು ಅವನಿಗೆ ಏಕಾಗ್ರಚಿತ್ತರಾಗಿ ಸರ‍್ಪಿಸಿಕೊಳ್ಳಿರಿ.
9رَّبُّ الْمَشْرِقِ وَالْمَغْرِبِ لَا إِلَٰهَ إِلَّا هُوَ فَاتَّخِذْهُ وَكِيلًا
ಅವನು ಪರ‍್ವ ಮತ್ತು ಪಶ್ಚಿಮದ ಪ್ರಭುವಾಗಿದ್ದಾನೆ, ಅವನ ಹೊರತು ಬೇರೆ ಆರಾಧ್ಯನಿಲ್ಲ, ಆದ್ದರಿಂದ ಅವನನ್ನೇ ನೀವು ಕರ‍್ಯಸಾದಕನಾಗಿ ಮಾಡಿಕೊಳ್ಳಿರಿ.
ಅಲ್-ಮುಜ್ಜಮ್ಮಿಲ್ಕುರಾನ್ ಸೂಚಿ
20ಆಯತ್
MeccanRevelation
7ಆಯತ್

ಅನುವಾದ — ಅಲ್-ಮುಜ್ಜಮ್ಮಿಲ್ 7

ಸೂರಾ ಅಲ್-ಮುಜ್ಜಮ್ಮಿಲ್ ಆಯತ್ 7 - ಓದಿ, ಆಲಿಸಿ, ಅನುವಾದ, ಕನ್ನಡ : ನಿಸ್ಸಂದೇಹವಾಗಿಯೂ ನಿಮಗೆ ಹಗಲಿನ ವೇಳೆಯಲ್ಲಿ ತುಂಬಾ ಕೆಲಸಕರ‍್ಯಗಳಿರುತ್ತವೆ.

ಸೂರಾ ಆಯತ್ 7/20 — ಸೂರಾ ಅಲ್-ಮುಜ್ಜಮ್ಮಿಲ್ المزمل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುಜ್ಜಮ್ಮಿಲ್ ಆಲಿಸಿ, ಸೂರಾ ಅಲ್-ಮುಜ್ಜಮ್ಮಿಲ್ ಅನುವಾದ, ಸೂರಾ ಅಲ್-ಮುಜ್ಜಮ್ಮಿಲ್ mp3, ಸೂರಾ ಅಲ್-ಮುಜ್ಜಮ್ಮಿಲ್ pdf. ಆಯತ್ 5–9. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers