ಅಲ್-ಮುದ್ದಸ್ಸಿರ್ · 12/56
ಅನುವಾದ ಉಚ್ಚಾರಣೆ — ಸೂರಾ ಅಲ್-ಮುದ್ದಸ್ಸಿರ್
وَجَعَلْتُ لَهُ مَالًا مَّمْدُودًا ۝١٢
Wa ja`altu lahoo maalam mamdoodaa
📖 ಕನ್ನಡ ಅರ್ಥ
ಅವನಿಗೆ ನಾನು ಧಾರಾಳ ಸಂಪತ್ತನ್ನು ಕೊಟ್ಟಿರುವೆನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 10-14 — ಸೂರಾ ಅಲ್-ಮುದ್ದಸ್ಸಿರ್

10عَلَى الْكَافِرِينَ غَيْرُ يَسِيرٍ
ಸತ್ಯನಿಷೇಧಿಗಳಿಗೆ ಅದು ಸುಲಭವಾಗಿರಲಾರದು.
11ذَرْنِي وَمَنْ خَلَقْتُ وَحِيدًا
ನನ್ನನ್ನು ಮತ್ತು ನಾನು, ಒಬ್ಬಂಟಿಗನನ್ನಾಗಿ ಸೃಷ್ಟಿಸಿದವನನ್ನು (ಪ್ರತಿಕಾರ ಪಡೆಯಲು) ಬಿಟ್ಟುಬಿಡಿರಿ.
12وَجَعَلْتُ لَهُ مَالًا مَّمْدُودًا
ಅವನಿಗೆ ನಾನು ಧಾರಾಳ ಸಂಪತ್ತನ್ನು ಕೊಟ್ಟಿರುವೆನು.
13وَبَنِينَ شُهُودًا
ಮತ್ತು ಸದಾ ಅವನ ಜೊತೆಗೆ ಸನ್ನದ್ಧರಾದ ಪುತ್ರರನ್ನು ಸಹ.
14وَمَهَّدتُّ لَهُ تَمْهِيدًا
ನಾನು ಅವನಿಗೆ ಧಾರಾಳ ಅನುಕೂಲತೆಗಳನ್ನು ದÀಯಪಾಲಿಸಿರುವೆನು.
ಅಲ್-ಮುದ್ದಸ್ಸಿರ್ಕುರಾನ್ ಸೂಚಿ
56ಆಯತ್
MeccanRevelation
12ಆಯತ್

ಅನುವಾದ — ಅಲ್-ಮುದ್ದಸ್ಸಿರ್ 12

ಸೂರಾ ಅಲ್-ಮುದ್ದಸ್ಸಿರ್ ಆಯತ್ 12 - ಓದಿ, ಆಲಿಸಿ, ಅನುವಾದ, ಕನ್ನಡ : ಅವನಿಗೆ ನಾನು ಧಾರಾಳ ಸಂಪತ್ತನ್ನು ಕೊಟ್ಟಿರುವೆನು.

ಸೂರಾ ಆಯತ್ 12/56 — ಸೂರಾ ಅಲ್-ಮುದ್ದಸ್ಸಿರ್ المدثر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುದ್ದಸ್ಸಿರ್ ಆಲಿಸಿ, ಸೂರಾ ಅಲ್-ಮುದ್ದಸ್ಸಿರ್ ಅನುವಾದ, ಸೂರಾ ಅಲ್-ಮುದ್ದಸ್ಸಿರ್ mp3, ಸೂರಾ ಅಲ್-ಮುದ್ದಸ್ಸಿರ್ pdf. ಆಯತ್ 10–14. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers