ಅಲ್-ಕಿಯಾಮಾ · 14/40
ಅನುವಾದ ಉಚ್ಚಾರಣೆ — ಸೂರಾ ಅಲ್-ಕಿಯಾಮಾ
بَلِ الْإِنسَانُ عَلَىٰ نَفْسِهِ بَصِيرَةٌ ۝١٤
Balil insaanu `alaa nafsihee baseerah
📖 ಕನ್ನಡ ಅರ್ಥ
ಮಾತ್ರವಲ್ಲ ಸ್ವತಃ ಮನುಷ್ಯನೇ ತನ್ನ ಬಗ್ಗೆ ಚೆನ್ನಾಗಿ ಬಲ್ಲನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 12-16 — ಸೂರಾ ಅಲ್-ಕಿಯಾಮಾ

12إِلَىٰ رَبِّكَ يَوْمَئِذٍ الْمُسْتَقَرُّ
ಅಂದು ನಿಮ್ಮ ಪ್ರಭುವಿನ ಬಳಿಯೇ ನೆಲೆಯಿರುವುದು.
13يُنَبَّأُ الْإِنسَانُ يَوْمَئِذٍ بِمَا قَدَّمَ وَأَخَّرَ
ಅಂದು ಮನುಷ್ಯನಿಗೆ ಅವನು ಮುಂದೆ ಕಳುಹಿಸಿದ ಮತ್ತು ಹಿಂದೆ ಬಿಟ್ಟು ಬಂದಿರುವ ಸಕಲ ರ‍್ಮಗಳ ಕುರಿತು ತಿಳಿಸಲಾಗುವುದು.
14بَلِ الْإِنسَانُ عَلَىٰ نَفْسِهِ بَصِيرَةٌ
ಮಾತ್ರವಲ್ಲ ಸ್ವತಃ ಮನುಷ್ಯನೇ ತನ್ನ ಬಗ್ಗೆ ಚೆನ್ನಾಗಿ ಬಲ್ಲನು.
15وَلَوْ أَلْقَىٰ مَعَاذِيرَهُ
ಅವನು ತನಗಾಗಿ ಎಷ್ಟೇ ನೆಪಗಳನ್ನು ಒಡ್ಡಿದರೂ ಸರಿಯೇ.
16لَا تُحَرِّكْ بِهِ لِسَانَكَ لِتَعْجَلَ بِهِ
ಓ ಪೈಗಂಬರರೇ ನೀವು ಕುರ್ಆನನ್ನು ಅವಸರದಿಂದ ಕಂಠಪಾಠ ಮಾಡುವ ಸಲುವಾಗಿ ತಮ್ಮ ನಾಲಗೆಯನ್ನು ಚಲಿಸಬೇಡಿರಿ.
ಅಲ್-ಕಿಯಾಮಾಕುರಾನ್ ಸೂಚಿ
40ಆಯತ್
MeccanRevelation
14ಆಯತ್

ಅನುವಾದ — ಅಲ್-ಕಿಯಾಮಾ 14

ಸೂರಾ ಅಲ್-ಕಿಯಾಮಾ ಆಯತ್ 14 - ಓದಿ, ಆಲಿಸಿ, ಅನುವಾದ, ಕನ್ನಡ : ಮಾತ್ರವಲ್ಲ ಸ್ವತಃ ಮನುಷ್ಯನೇ ತನ್ನ ಬಗ್ಗೆ ಚೆನ್ನಾಗಿ ಬಲ್ಲನು.

ಸೂರಾ ಆಯತ್ 14/40 — ಸೂರಾ ಅಲ್-ಕಿಯಾಮಾ القيامة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಕಿಯಾಮಾ ಆಲಿಸಿ, ಸೂರಾ ಅಲ್-ಕಿಯಾಮಾ ಅನುವಾದ, ಸೂರಾ ಅಲ್-ಕಿಯಾಮಾ mp3, ಸೂರಾ ಅಲ್-ಕಿಯಾಮಾ pdf. ಆಯತ್ 12–16. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers