ಅಲ್-ಇನ್ಸಾನ್ · 27/31
ಅನುವಾದ ಉಚ್ಚಾರಣೆ — ಸೂರಾ ಅಲ್-ಇನ್ಸಾನ್
إِنَّ هَٰؤُلَاءِ يُحِبُّونَ الْعَاجِلَةَ وَيَذَرُونَ وَرَاءَهُمْ يَوْمًا ثَقِيلًا ۝٢٧
Inna haaa`ulaa`i yuhibboona `aajilata wa yazaroona waraaa`ahum yawman saqeelaa
📖 ಕನ್ನಡ ಅರ್ಥ
ನಿಸ್ಸಂಶಯವಾಗಿಯೂ ಇವರು ಶೀಘ್ರಪ್ರಾಪ್ತಿಯ(ಐಹಿಕ ಜೀವನವ)ನ್ನು ಬಯಸುತ್ತಾರೆ ಮತ್ತು ತಮ್ಮ ಹಿಂದೆ ಒಂದು ಮಹಾ ದಿನವನ್ನು ಬಿಟ್ಟುಬಿಡುತ್ತಾರೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 25-29 — ಸೂರಾ ಅಲ್-ಇನ್ಸಾನ್

25وَاذْكُرِ اسْمَ رَبِّكَ بُكْرَةً وَأَصِيلًا
ಸಂಜೆ ಮತ್ತು ಮುಂಜಾನೆಯಲ್ಲಿ ನಿಮ್ಮ ಪ್ರಭುವಿನ ನಾಮವನ್ನು ಸ್ಮರಿಸಿರಿ.
26وَمِنَ اللَّيْلِ فَاسْجُدْ لَهُ وَسَبِّحْهُ لَيْلًا طَوِيلًا
ರಾತ್ರಿ ವೇಳೆಯಲ್ಲಿ ಅವನಿಗೆ ಸಾಷ್ಟಾಂಗವೆರಗಿರಿ ಮತ್ತು ದರ‍್ಘರಾತ್ರಿಯವರೆಗೆ ಅವನ ಪಾವಿತ್ರö್ಯವನ್ನು ಕೊಂಡಾಡಿರಿ.
27إِنَّ هَٰؤُلَاءِ يُحِبُّونَ الْعَاجِلَةَ وَيَذَرُونَ وَرَاءَهُمْ يَوْمًا ثَقِيلًا
ನಿಸ್ಸಂಶಯವಾಗಿಯೂ ಇವರು ಶೀಘ್ರಪ್ರಾಪ್ತಿಯ(ಐಹಿಕ ಜೀವನವ)ನ್ನು ಬಯಸುತ್ತಾರೆ ಮತ್ತು ತಮ್ಮ ಹಿಂದೆ ಒಂದು ಮಹಾ ದಿನವನ್ನು ಬಿಟ್ಟುಬಿಡುತ್ತಾರೆ.
28نَّحْنُ خَلَقْنَاهُمْ وَشَدَدْنَا أَسْرَهُمْ ۖ وَإِذَا شِئْنَا بَدَّلْنَا أَمْثَالَهُمْ تَبْدِيلًا
ನಾವು ಅವರನ್ನು ಸೃಷ್ಟಿಸಿರುವೆವು ಮತ್ತು ನಾವೇ ಅವರ ಶರೀರ ಘಟ್ಟಗಳನ್ನು ಸದೃಢಗೊಳಿಸಿದೆವು ಮತ್ತು ನಾವು ಇಚ್ಛಿಸುವುದಾದರೆ ಅವರ ಬದಲಿಗೆ ಅವರಂತಿರುವ ಇತರರನ್ನು ತರಬಲ್ಲೆವು.
29إِنَّ هَٰذِهِ تَذْكِرَةٌ ۖ فَمَن شَاءَ اتَّخَذَ إِلَىٰ رَبِّهِ سَبِيلًا
ಖಂಡಿತವಾಗಿ ಇದು (ಕುರ್ಆನ್) ಒಂದು ಉಪದೇಶವಾಗಿದೆ. ಆದ್ದರಿಂದ ಇಚ್ಛಿಸುವವನು ತನ್ನ ಪ್ರಭುವಿನೆಡೆಗಿರುವ ಮರ‍್ಗವನ್ನು ಪಡೆದುಕೊಳ್ಳಲಿ.
ಅಲ್-ಇನ್ಸಾನ್ಕುರಾನ್ ಸೂಚಿ
31ಆಯತ್
MedinanRevelation
27ಆಯತ್

ಅನುವಾದ — ಅಲ್-ಇನ್ಸಾನ್ 27

ಸೂರಾ ಅಲ್-ಇನ್ಸಾನ್ ಆಯತ್ 27 - ಓದಿ, ಆಲಿಸಿ, ಅನುವಾದ, ಕನ್ನಡ : ನಿಸ್ಸಂಶಯವಾಗಿಯೂ ಇವರು ಶೀಘ್ರಪ್ರಾಪ್ತಿಯ(ಐಹಿಕ ಜೀವನವ)ನ್ನು ಬಯಸುತ್ತಾರೆ ಮತ್ತು ತಮ್ಮ ಹಿಂದೆ ಒಂದು ಮಹಾ…

ಸೂರಾ ಆಯತ್ 27/31 — ಸೂರಾ ಅಲ್-ಇನ್ಸಾನ್ الإنسان (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಇನ್ಸಾನ್ ಆಲಿಸಿ, ಸೂರಾ ಅಲ್-ಇನ್ಸಾನ್ ಅನುವಾದ, ಸೂರಾ ಅಲ್-ಇನ್ಸಾನ್ mp3, ಸೂರಾ ಅಲ್-ಇನ್ಸಾನ್ pdf. ಆಯತ್ 25–29. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers