ಅಲ್-ಫಜ್ರ್ · 9/30
ಅನುವಾದ ಉಚ್ಚಾರಣೆ — ಸೂರಾ ಅಲ್-ಫಜ್ರ್
وَثَمُودَ الَّذِينَ جَابُوا الصَّخْرَ بِالْوَادِ ۝٩
Wa samoodal lazeena jaabus sakhra bil waad
📖 ಕನ್ನಡ ಅರ್ಥ
ಮತ್ತು ಕಣಿವೆಯಲ್ಲಿ ದೊಡ್ಡದೊಡ್ಡ ಬಂಡೆಗಳನ್ನು ಕೊರೆಯುತ್ತಿದ್ದ ಸಮೂದ್ ಜನಾಂಗದವರೊಂದಿಗೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 7-11 — ಸೂರಾ ಅಲ್-ಫಜ್ರ್

7إِرَمَ ذَاتِ الْعِمَادِ
ಅಂದರೆ ಎತ್ತರ ಸ್ಥಂಭಗಳ ಇರಮ್ ಜನಾಂಗದೊಂದಿಗೆ.
8الَّتِي لَمْ يُخْلَقْ مِثْلُهَا فِي الْبِلَادِ
ಅಂತಹ ಜನಾಂಗವನ್ನು ಯಾವ ನಾಡುಗಳಲ್ಲಿಯು ಸೃಷ್ಟಿಸಲಾಗಿಲ್ಲ.
9وَثَمُودَ الَّذِينَ جَابُوا الصَّخْرَ بِالْوَادِ
ಮತ್ತು ಕಣಿವೆಯಲ್ಲಿ ದೊಡ್ಡದೊಡ್ಡ ಬಂಡೆಗಳನ್ನು ಕೊರೆಯುತ್ತಿದ್ದ ಸಮೂದ್ ಜನಾಂಗದವರೊಂದಿಗೆ.
10وَفِرْعَوْنَ ذِي الْأَوْتَادِ
ಮತ್ತು ಮೊಳೆಗಳವನಾಗಿದ್ದ ಫಿರ್ಔನ್ನೊಂದಿಗೆ.
11الَّذِينَ طَغَوْا فِي الْبِلَادِ
ಅವರೆಲ್ಲರೂ ನಾಡುಗಳಲ್ಲಿ ಅತಿರೇಕವೆಸಗುತ್ತಿದ್ದರು.
ಅಲ್-ಫಜ್ರ್ಕುರಾನ್ ಸೂಚಿ
30ಆಯತ್
MeccanRevelation
9ಆಯತ್

ಅನುವಾದ — ಅಲ್-ಫಜ್ರ್ 9

ಸೂರಾ ಅಲ್-ಫಜ್ರ್ ಆಯತ್ 9 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ಕಣಿವೆಯಲ್ಲಿ ದೊಡ್ಡದೊಡ್ಡ ಬಂಡೆಗಳನ್ನು ಕೊರೆಯುತ್ತಿದ್ದ ಸಮೂದ್ ಜನಾಂಗದವರೊಂದಿಗೆ.

ಸೂರಾ ಆಯತ್ 9/30 — ಸೂರಾ ಅಲ್-ಫಜ್ರ್ الفجر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಫಜ್ರ್ ಆಲಿಸಿ, ಸೂರಾ ಅಲ್-ಫಜ್ರ್ ಅನುವಾದ, ಸೂರಾ ಅಲ್-ಫಜ್ರ್ mp3, ಸೂರಾ ಅಲ್-ಫಜ್ರ್ pdf. ಆಯತ್ 7–11. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers