ಅಲ್-ಬಯ್ಯಿನಾ · 6/8
ಅನುವಾದ ಉಚ್ಚಾರಣೆ — ಸೂರಾ ಅಲ್-ಬಯ್ಯಿನಾ
إِنَّ الَّذِينَ كَفَرُوا مِنْ أَهْلِ الْكِتَابِ وَالْمُشْرِكِينَ فِي نَارِ جَهَنَّمَ خَالِدِينَ فِيهَا ۚ أُولَٰئِكَ هُمْ شَرُّ الْبَرِيَّةِ ۝٦
Innal lazeena kafaru min ahlil kitaabi wal mushri keena fee nari jahan nama khaali deena feeha; ulaa-ika hum shar rul ba reeyah
📖 ಕನ್ನಡ ಅರ್ಥ
ನಿಸ್ಸಂದೇಹವಾಗಿಯೂ ಗ್ರಂಥ ನೀಡಲಾದವರಲ್ಲಿ ಸತ್ಯವನ್ನು ನಿಷೇಧಿಸಿದವರು, ಬಹುದೇವರಾಧಕರು ನರಕಾಗ್ನಿಯಲ್ಲಿ ಶಾಶ್ವತವಾಗಿರುವರು. ಇವರೇ ಅತ್ಯಂತ ನಿಕೃಷ್ಟ ಸೃಷ್ಟಿಗಳು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 4-8 — ಸೂರಾ ಅಲ್-ಬಯ್ಯಿನಾ

4وَمَا تَفَرَّقَ الَّذِينَ أُوتُوا الْكِتَابَ إِلَّا مِن بَعْدِ مَا جَاءَتْهُمُ الْبَيِّنَةُ
ಗ್ರಂಥ ನೀಡಲಾದವರು ತಮ್ಮ ಬಳಿಗೆ ಸ್ಪಷ್ಟವಾದ ಪುರಾವೆ ಬಂದ ನಂತರವೇ (ಹಟ ಮತ್ತು ಅಸೂಯೆಯಿಂದ) ಭಿನ್ನಾಭಿಪ್ರಾಯಕ್ಕೆ ಒಳಗಾದರು.
5وَمَا أُمِرُوا إِلَّا لِيَعْبُدُوا اللَّهَ مُخْلِصِينَ لَهُ الدِّينَ حُنَفَاءَ وَيُقِيمُوا الصَّلَاةَ وَيُؤْتُوا الزَّكَاةَ ۚ وَذَٰلِكَ دِينُ الْقَيِّمَةِ
ವಾಸ್ತವದಲ್ಲಿ ಅವರಿಗೆ ನೀಡಲಾದ ಆದೇಶವು ಏಕನಿಷ್ಟರಾಗಿ ಅಲ್ಲಾಹನಿಗೆ ರ‍್ಮವನ್ನು ಮೀಸಲಿಟ್ಟು ಅವನನ್ನೇ ಆರಾಧಿಸಿರಿ ಮತ್ತು ನಮಾಜ್ ಸಂಸ್ಥಾಪಿಸಿರಿ, ಜಕಾತ್ ನೀಡಿರಿ, ಎಂಬುದರ ಹೊರತು ಬೇರೇನೂ ಆಗಿರಲಿಲ್ಲ ಇದುವೇ ಋಜುವಾದ ರ‍್ಮವಾಗಿದೆ.
6إِنَّ الَّذِينَ كَفَرُوا مِنْ أَهْلِ الْكِتَابِ وَالْمُشْرِكِينَ فِي نَارِ جَهَنَّمَ خَالِدِينَ فِيهَا ۚ أُولَٰئِكَ هُمْ شَرُّ الْبَرِيَّةِ
ನಿಸ್ಸಂದೇಹವಾಗಿಯೂ ಗ್ರಂಥ ನೀಡಲಾದವರಲ್ಲಿ ಸತ್ಯವನ್ನು ನಿಷೇಧಿಸಿದವರು, ಬಹುದೇವರಾಧಕರು ನರಕಾಗ್ನಿಯಲ್ಲಿ ಶಾಶ್ವತವಾಗಿರುವರು. ಇವರೇ ಅತ್ಯಂತ ನಿಕೃಷ್ಟ ಸೃಷ್ಟಿಗಳು.
7إِنَّ الَّذِينَ آمَنُوا وَعَمِلُوا الصَّالِحَاتِ أُولَٰئِكَ هُمْ خَيْرُ الْبَرِيَّةِ
ನಿಸ್ಸಂಶಯವಾಗಿಯೂ ಸತ್ಯ ವಿಶ್ವಾಸವಿಟ್ಟವರು ಮತ್ತು ಸತ್ರ‍್ಮವೆಸಗಿದವರು, ಇವರೇ ಅತ್ಯುತ್ತಮ ಸೃಷ್ಟಿಗಳು.
8جَزَاؤُهُمْ عِندَ رَبِّهِمْ جَنَّاتُ عَدْنٍ تَجْرِي مِن تَحْتِهَا الْأَنْهَارُ خَالِدِينَ فِيهَا أَبَدًا ۖ رَّضِيَ اللَّهُ عَنْهُمْ وَرَضُوا عَنْهُ ۚ ذَٰلِكَ لِمَنْ خَشِيَ رَبَّهُ
ಅವರಿಗೆ ಅವರ ಪ್ರಭುವಿನ ಬಳಿ ಶಾಶ್ವತ ಸ್ರ‍್ಗೋದ್ಯಾನಗಳ ಪ್ರತಿಫಲವಿದೆ ಅವುಗಳ ತಳಭಾಗದಿಂದ ಕಾಲುವೆಗಳು ಹರಿಯುತ್ತಿರುವುವು. ಅವರು ಅವುಗಳಲ್ಲಿ ಶಾಶ್ವತವಾಗಿರುವರು, ಅಲ್ಲಾಹನು ಅವರಿಂದ ಸಂತುಷ್ಟನಾದನು ಮತ್ತು ಅವರು ಅವನಿಂದ ಸಂತುಷ್ಟರಾಗಿರುವರು. ಇದು ತನ್ನ ಪ್ರಭುವನ್ನು ಭಯಪಡುವವನಿಗೆ ಇರುವ ಪ್ರತಿಫಲವಾಗಿದೆ.
ಅಲ್-ಬಯ್ಯಿನಾಕುರಾನ್ ಸೂಚಿ
8ಆಯತ್
MedinanRevelation
6ಆಯತ್

ಅನುವಾದ — ಅಲ್-ಬಯ್ಯಿನಾ 6

ಸೂರಾ ಅಲ್-ಬಯ್ಯಿನಾ ಆಯತ್ 6 - ಓದಿ, ಆಲಿಸಿ, ಅನುವಾದ, ಕನ್ನಡ : ನಿಸ್ಸಂದೇಹವಾಗಿಯೂ ಗ್ರಂಥ ನೀಡಲಾದವರಲ್ಲಿ ಸತ್ಯವನ್ನು ನಿಷೇಧಿಸಿದವರು, ಬಹುದೇವರಾಧಕರು ನರಕಾಗ್ನಿಯಲ್ಲಿ ಶಾಶ್ವತವಾಗಿರುವರು. ಇವರೇ ಅತ್ಯಂತ…

ಸೂರಾ ಆಯತ್ 6/8 — ಸೂರಾ ಅಲ್-ಬಯ್ಯಿನಾ البينة (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಬಯ್ಯಿನಾ ಆಲಿಸಿ, ಸೂರಾ ಅಲ್-ಬಯ್ಯಿನಾ ಅನುವಾದ, ಸೂರಾ ಅಲ್-ಬಯ್ಯಿನಾ mp3, ಸೂರಾ ಅಲ್-ಬಯ್ಯಿನಾ pdf. ಆಯತ್ 4–8. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers