ಯೂಸುಫ್ · 55/111
ಅನುವಾದ ಉಚ್ಚಾರಣೆ — ಸೂರಾ ಯೂಸುಫ್
قَالَ اجْعَلْنِي عَلَىٰ خَزَائِنِ الْأَرْضِ ۖ إِنِّي حَفِيظٌ عَلِيمٌ ۝٥٥
Qaalaj `alnee `alaa khazaaa`inil ardi innee hafeezun `aleem
📖 ಕನ್ನಡ ಅರ್ಥ
ಯೂಸುಫ್ ಹೇಳಿದರು; ನನ್ನನ್ನು ದೇಶದ ಭಂಡಾರಗಳ ಮೇಲೆ ನಿಶ್ಚಯಿಸಿಬಿಡಿರಿ. ನಾನು ಸಂರಕ್ಷಕನೂ ಅರಿವುಳ್ಳವನೂ ಆಗಿರುವೆನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 53-57 — ಸೂರಾ ಯೂಸುಫ್

53۞ وَمَا أُبَرِّئُ نَفْسِي ۚ إِنَّ النَّفْسَ لَأَمَّارَةٌ بِالسُّوءِ إِلَّا مَا رَحِمَ رَبِّي ۚ إِنَّ رَبِّي غَفُورٌ رَّحِيمٌ
ನನ್ನ ಮನಸ್ಸು ನಿರ್ದೋಷಿಯೆಂದು ನಾನು ಹೇಳುವುದಿಲ್ಲ. ನಿಸ್ಸಂಶಯವಾಗಿಯೂ ನನ್ನ ಪ್ರಭು ದಯೆ ತೋರದಿದ್ದರೆ ಮನಸ್ಸು ಕೇಡಿನ ಕಡೆಗೆ ಪ್ರೇರೇಪಿಸುತ್ತದೆ. ನಿಶ್ಚಯವಾಗಿಯೂ ನನ್ನ ಪ್ರಭು ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ.
54وَقَالَ الْمَلِكُ ائْتُونِي بِهِ أَسْتَخْلِصْهُ لِنَفْسِي ۖ فَلَمَّا كَلَّمَهُ قَالَ إِنَّكَ الْيَوْمَ لَدَيْنَا مَكِينٌ أَمِينٌ
ರಾಜನು ಹೇಳಿದನು ; ನೀವು ಅವರನ್ನು ನನ್ನ ಬಳಿಗೆ ಕರೆತನ್ನಿರಿ. ನಾನು ಅವರನ್ನು ನನ್ನ ಆಪ್ತ ಕಾರ್ಯಗಳಿಗೆ ನಿಶ್ಚಯಿಸುತ್ತೇನೆ. ಅನಂತರ ಯೂಸುಫರು ಅವನೊಂದಿಗೆ ಮಾತುಕತೆ ನಡೆಸಿದಾಗ ರಾಜನು ಹೇಳಿದನು; ತಾವು ಇಂದಿನಿAದ ನಮ್ಮ ಬಳಿ ಆದರಣಿಯರು ನಂಬಿಗಸ್ಥರು ಆಗಿರುವಿರಿ.
55قَالَ اجْعَلْنِي عَلَىٰ خَزَائِنِ الْأَرْضِ ۖ إِنِّي حَفِيظٌ عَلِيمٌ
ಯೂಸುಫ್ ಹೇಳಿದರು; ನನ್ನನ್ನು ದೇಶದ ಭಂಡಾರಗಳ ಮೇಲೆ ನಿಶ್ಚಯಿಸಿಬಿಡಿರಿ. ನಾನು ಸಂರಕ್ಷಕನೂ ಅರಿವುಳ್ಳವನೂ ಆಗಿರುವೆನು.
56وَكَذَٰلِكَ مَكَّنَّا لِيُوسُفَ فِي الْأَرْضِ يَتَبَوَّأُ مِنْهَا حَيْثُ يَشَاءُ ۚ نُصِيبُ بِرَحْمَتِنَا مَن نَّشَاءُ ۖ وَلَا نُضِيعُ أَجْرَ الْمُحْسِنِينَ
ಹೀಗೆ ನಾವು ಯೂಸುಫ್‌ರವರಿಗೆ ದೇಶದ ಅಧಿಕಾರವನ್ನು ಸ್ವಾಧೀನ ಗೊಳಿಸಿದೆವು. ನಾವು ಇಚ್ಛಿಸುವವರಿಗೆ ನಮ್ಮ ಕೃಪೆಯನ್ನು ದಯಪಾಲಿಸುತ್ತೇವೆ. ಮತ್ತು ನಾವು ಒಳಿತನ್ನು ಬಯಸುವವರ ಪ್ರತಿಫಲವನ್ನು ವ್ಯರ್ಥಗೊಳಿಸುವುದಿಲ್ಲ.
57وَلَأَجْرُ الْآخِرَةِ خَيْرٌ لِّلَّذِينَ آمَنُوا وَكَانُوا يَتَّقُونَ
ಸತ್ಯ ವಿಶ್ವಾಸವನ್ನಿರಿಸಿ ಭಯ-ಭಕ್ತಿಯೊಂದಿಗೆ ಕಾರ್ಯವೆಸಗುವವರಿಗೆ ಪರಲೋಕದ ಪ್ರತಿಫಲವೂ ಅತ್ಯುತ್ತಮವಾಗಿರುತ್ತದೆ.
ಯೂಸುಫ್ಕುರಾನ್ ಸೂಚಿ
111ಆಯತ್
MeccanRevelation
55ಆಯತ್

ಅನುವಾದ — ಯೂಸುಫ್ 55

ಸೂರಾ ಯೂಸುಫ್ ಆಯತ್ 55 - ಓದಿ, ಆಲಿಸಿ, ಅನುವಾದ, ಕನ್ನಡ : ಯೂಸುಫ್ ಹೇಳಿದರು; ನನ್ನನ್ನು ದೇಶದ ಭಂಡಾರಗಳ ಮೇಲೆ ನಿಶ್ಚಯಿಸಿಬಿಡಿರಿ. ನಾನು ಸಂರಕ್ಷಕನೂ ಅರಿವುಳ್ಳವನೂ…

ಸೂರಾ ಆಯತ್ 55/111 — ಸೂರಾ ಯೂಸುಫ್ يوسف (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯೂಸುಫ್ ಆಲಿಸಿ, ಸೂರಾ ಯೂಸುಫ್ ಅನುವಾದ, ಸೂರಾ ಯೂಸುಫ್ mp3, ಸೂರಾ ಯೂಸುಫ್ pdf. ಆಯತ್ 53–57. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers