ಅಲ್-ಹಿಜ್ರ್ · 75/99
ಅನುವಾದ ಉಚ್ಚಾರಣೆ — ಸೂರಾ ಅಲ್-ಹಿಜ್ರ್
إِنَّ فِي ذَٰلِكَ لَآيَاتٍ لِّلْمُتَوَسِّمِينَ ۝٧٥
Inna fee zaalika la Aayaatil lilmutawassimeen
📖 ಕನ್ನಡ ಅರ್ಥ
ನಿಸ್ಸಂಶಯವಾಗಿಯೂ ಇದರಲ್ಲಿ ವಿಚಾರವಂತರಿಗೆ ಅನೇಕ ನಿದರ್ಶನಗಳಿವೆ.

🎧 ಆಲಿಸಿ


📜 ಆಯತ್ 73-77 — ಸೂರಾ ಅಲ್-ಹಿಜ್ರ್

73فَأَخَذَتْهُمُ الصَّيْحَةُ مُشْرِقِينَ
ಹಾಗೆಯೇ ಸೂರ್ಯೋದಯದ ಹೊತ್ತಿನಲ್ಲಿ ಘೋರ ಘರ್ಜನೆಯು ಅವರನ್ನು ಹಿಡಿದು ಬಿಟ್ಟಿತ್ತು.
74فَجَعَلْنَا عَالِيَهَا سَافِلَهَا وَأَمْطَرْنَا عَلَيْهِمْ حِجَارَةً مِّن سِجِّيلٍ
ಕೊನೆಗೆ ನಾವು ಆ ಪಟ್ಟಣವನ್ನು ಬುಡಮೇಲು ಮಾಡಿದೆವು ಮತ್ತು ಅವರ ಮೇಲೆ ಆವೇ ಮಣ್ಣಿನ ಸುಡುಗಲ್ಲುಗಳನ್ನು ವರ್ಷಿಸಿದೆವು.
75إِنَّ فِي ذَٰلِكَ لَآيَاتٍ لِّلْمُتَوَسِّمِينَ
ನಿಸ್ಸಂಶಯವಾಗಿಯೂ ಇದರಲ್ಲಿ ವಿಚಾರವಂತರಿಗೆ ಅನೇಕ ನಿದರ್ಶನಗಳಿವೆ.
76وَإِنَّهَا لَبِسَبِيلٍ مُّقِيمٍ
ಮತ್ತು ಆ ನಾಡು ನಿರಂತರ ಜನಸಂಚಾರವಿರುವ ಮಾರ್ಗದಲ್ಲಿದೆ.
77إِنَّ فِي ذَٰلِكَ لَآيَةً لِّلْمُؤْمِنِينَ
ಸತ್ಯ ವಿಶ್ವಾಸಿಗಳಿಗೆ ಇದರಲ್ಲೊಂದು ನಿದರ್ಶನವಿದೆ.
ಅಲ್-ಹಿಜ್ರ್ಕುರಾನ್ ಸೂಚಿ
99ಆಯತ್
MeccanRevelation
75ಆಯತ್

ಅನುವಾದ — ಅಲ್-ಹಿಜ್ರ್ 75

ಸೂರಾ ಅಲ್-ಹಿಜ್ರ್ ಆಯತ್ 75 - ಓದಿ, ಆಲಿಸಿ, ಅನುವಾದ, ಕನ್ನಡ : ನಿಸ್ಸಂಶಯವಾಗಿಯೂ ಇದರಲ್ಲಿ ವಿಚಾರವಂತರಿಗೆ ಅನೇಕ ನಿದರ್ಶನಗಳಿವೆ.

ಸೂರಾ ಆಯತ್ 75/99 — ಸೂರಾ ಅಲ್-ಹಿಜ್ರ್ الحجر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹಿಜ್ರ್ ಆಲಿಸಿ, ಸೂರಾ ಅಲ್-ಹಿಜ್ರ್ ಅನುವಾದ, ಸೂರಾ ಅಲ್-ಹಿಜ್ರ್ mp3, ಸೂರಾ ಅಲ್-ಹಿಜ್ರ್ pdf. ಆಯತ್ 73–77. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers