ಅಲ್-ಹಿಜ್ರ್ · 95/99
ಅನುವಾದ ಉಚ್ಚಾರಣೆ — ಸೂರಾ ಅಲ್-ಹಿಜ್ರ್
إِنَّا كَفَيْنَاكَ الْمُسْتَهْزِئِينَ ۝٩٥
Innaa kafainaakal mustahzi`een
📖 ಕನ್ನಡ ಅರ್ಥ
ನಿಶ್ಚಯವಾಗಿಯೂ ಪರಿಹಾಸ್ಯ ಮಾಡುವವರಿಗೆ ನಿಮ್ಮ ಪರವಾಗಿ ನಾವು ಸಾಕು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 93-97 — ಸೂರಾ ಅಲ್-ಹಿಜ್ರ್

93عَمَّا كَانُوا يَعْمَلُونَ
ಅವರು ಮಾಡುತ್ತಿದ್ದಂತಹ ಕಾರ್ಯಗಳ ಕುರಿತು.
94فَاصْدَعْ بِمَا تُؤْمَرُ وَأَعْرِضْ عَنِ الْمُشْرِكِينَ
ಆದ್ದರಿಂದ ನಿಮಗೆ ಆದೇಶಿಸುವುದನ್ನು ನೀವು ಘಂಟಾಘೋಷÀವಾಗಿ, ಸಾರಿಬಿಡಿರಿ ಮತ್ತು ಬಹುದೇವಾರಾಧಕರನ್ನು ಕಡೆಗಣಿಸಿರಿ.
95إِنَّا كَفَيْنَاكَ الْمُسْتَهْزِئِينَ
ನಿಶ್ಚಯವಾಗಿಯೂ ಪರಿಹಾಸ್ಯ ಮಾಡುವವರಿಗೆ ನಿಮ್ಮ ಪರವಾಗಿ ನಾವು ಸಾಕು.
96الَّذِينَ يَجْعَلُونَ مَعَ اللَّهِ إِلَٰهًا آخَرَ ۚ فَسَوْفَ يَعْلَمُونَ
ಅಲ್ಲಾಹನ ಜೊತೆ ಇತರ ಆರಾಧ್ಯರನ್ನು ನಿಶ್ಚಯಿಸಿಕೊಳ್ಳುವವರು ಸಧ್ಯವೇ ಅರಿತುಕೊಳ್ಳುವರು.
97وَلَقَدْ نَعْلَمُ أَنَّكَ يَضِيقُ صَدْرُكَ بِمَا يَقُولُونَ
ಅವರು ಆಡುತ್ತಿರುವ ಮಾತುಗಳಿಂದಾಗಿ ನಿಮ್ಮ ಮನಸ್ಸು ನೊಂದುಕೊಳ್ಳುತ್ತಿದೆ ಎಂದು ನಾವು ಅರಿತಿದ್ದೇವೆ.
ಅಲ್-ಹಿಜ್ರ್ಕುರಾನ್ ಸೂಚಿ
99ಆಯತ್
MeccanRevelation
95ಆಯತ್

ಅನುವಾದ — ಅಲ್-ಹಿಜ್ರ್ 95

ಸೂರಾ ಅಲ್-ಹಿಜ್ರ್ ಆಯತ್ 95 - ಓದಿ, ಆಲಿಸಿ, ಅನುವಾದ, ಕನ್ನಡ : ನಿಶ್ಚಯವಾಗಿಯೂ ಪರಿಹಾಸ್ಯ ಮಾಡುವವರಿಗೆ ನಿಮ್ಮ ಪರವಾಗಿ ನಾವು ಸಾಕು.

ಸೂರಾ ಆಯತ್ 95/99 — ಸೂರಾ ಅಲ್-ಹಿಜ್ರ್ الحجر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಹಿಜ್ರ್ ಆಲಿಸಿ, ಸೂರಾ ಅಲ್-ಹಿಜ್ರ್ ಅನುವಾದ, ಸೂರಾ ಅಲ್-ಹಿಜ್ರ್ mp3, ಸೂರಾ ಅಲ್-ಹಿಜ್ರ್ pdf. ಆಯತ್ 93–97. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers