ಅನ್-ನಹ್ಲ್ · 126/128
ಅನುವಾದ ಉಚ್ಚಾರಣೆ — ಸೂರಾ ಅನ್-ನಹ್ಲ್
وَإِنْ عَاقَبْتُمْ فَعَاقِبُوا بِمِثْلِ مَا عُوقِبْتُم بِهِ ۖ وَلَئِن صَبَرْتُمْ لَهُوَ خَيْرٌ لِّلصَّابِرِينَ ۝١٢٦
Wa in `aaqabtum fa`aaqiboo bimisli maa `ooqibtum bihee wa la`in sabartum lahuwa khairul lissaabireen
📖 ಕನ್ನಡ ಅರ್ಥ
ನೀವು ಪ್ರತಿಕಾರ ಕೈಗೊಳ್ಳುವುದಾದರೆ ನಿಮಗೆ ಎಷ್ಟು ಪ್ರಹಾರ ಬಿದ್ದಿದೆಯೋ ಅಷ್ಟು ಮಾತ್ರವೇ ಪ್ರತಿಕಾರಪಡೆಯಿರಿ. ಇನ್ನು ನೀವು ಸಹನೆ ವಹಿಸುವುದಾದರೆ ನಿಸ್ಸಂಶಯವಾಗಿಯು ಸಹನಾಶೀಲರಿಗೆ ಇದು ಅತ್ಯುತ್ತಮವಾಗಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 124-128 — ಸೂರಾ ಅನ್-ನಹ್ಲ್

124إِنَّمَا جُعِلَ السَّبْتُ عَلَى الَّذِينَ اخْتَلَفُوا فِيهِ ۚ وَإِنَّ رَبَّكَ لَيَحْكُمُ بَيْنَهُمْ يَوْمَ الْقِيَامَةِ فِيمَا كَانُوا فِيهِ يَخْتَلِفُونَ
ಸಬ್ತ್ ದಿನದ ಆಚರಣೆಯು ಅದರಲ್ಲಿ ಭಿನ್ನತೆ ಹೊಂದಿದವರ ಮೇಲೆಯೇ ನಿಶ್ಚಯಿಸಲಾಗಿತ್ತು ನಿಶ್ಚಯವಾಗಿಯೂ ನಿಮ್ಮ ಪ್ರಭೂ ಪ್ರಳಯ ದಿನದಂದು ಅವರು ಭಿನ್ನಾಭಿಪ್ರಾಯ ಹೊಂದಿದ ವಿಚಾರಗಳ ಕುರಿತು ಅವರ ನಡುವೆ ತೀರ್ಮಾನ ಮಾಡಲಿದ್ದಾನೆ.
125ادْعُ إِلَىٰ سَبِيلِ رَبِّكَ بِالْحِكْمَةِ وَالْمَوْعِظَةِ الْحَسَنَةِ ۖ وَجَادِلْهُم بِالَّتِي هِيَ أَحْسَنُ ۚ إِنَّ رَبَّكَ هُوَ أَعْلَمُ بِمَن ضَلَّ عَن سَبِيلِهِ ۖ وَهُوَ أَعْلَمُ بِالْمُهْتَدِينَ
ನೀವು ನಿಮ್ಮ ಪ್ರಭುವಿನ ಮಾರ್ಗದೆಡೆಗೆ ಯುಕ್ತಿ ಹಾಗೂ ಸದುಪದೇಶದೊಂದಿಗೆ ಜನರನ್ನು ಆಹ್ವಾನಿಸಿರಿ ಹಾಗೂ ಅವರೊಂದಿಗೆ ಅತ್ಯುತ್ತಮ ರೀತಿಯಿಂದ ಸಂವಾದ ನಡೆಸಿರಿ. ಖಂಡಿತವಾಗಿಯೂ ನಿಮ್ಮ ಪ್ರಭು ತನ್ನ ಮಾರ್ಗದಿಂದ ಭ್ರಷ್ಟರಾದವರನ್ನು ಚೆನ್ನಾಗಿ ಬಲ್ಲನು ಮತ್ತು ಅವನು ಸನ್ಮಾರ್ಗ ಹೊಂದಿದವರನ್ನು ಚೆನ್ನಾಗಿ ಅರಿಯುತ್ತಾನೆ.
126وَإِنْ عَاقَبْتُمْ فَعَاقِبُوا بِمِثْلِ مَا عُوقِبْتُم بِهِ ۖ وَلَئِن صَبَرْتُمْ لَهُوَ خَيْرٌ لِّلصَّابِرِينَ
ನೀವು ಪ್ರತಿಕಾರ ಕೈಗೊಳ್ಳುವುದಾದರೆ ನಿಮಗೆ ಎಷ್ಟು ಪ್ರಹಾರ ಬಿದ್ದಿದೆಯೋ ಅಷ್ಟು ಮಾತ್ರವೇ ಪ್ರತಿಕಾರಪಡೆಯಿರಿ. ಇನ್ನು ನೀವು ಸಹನೆ ವಹಿಸುವುದಾದರೆ ನಿಸ್ಸಂಶಯವಾಗಿಯು ಸಹನಾಶೀಲರಿಗೆ ಇದು ಅತ್ಯುತ್ತಮವಾಗಿದೆ.
127وَاصْبِرْ وَمَا صَبْرُكَ إِلَّا بِاللَّهِ ۚ وَلَا تَحْزَنْ عَلَيْهِمْ وَلَا تَكُ فِي ضَيْقٍ مِّمَّا يَمْكُرُونَ
ನೀವು ಸಹನೆ ವಹಿಸಿರಿ. ನಿಮ್ಮ ಸಹನೆಯು ಅಲ್ಲಾಹನ ಪುಷ್ಠಿಯಿಂದಲೇ ಸಾಧ್ಯ ಮತ್ತು ಅವರ ಕುರಿತು ದುಃಖಿತರಾಗಬೇಡಿರಿ ಹಾಗೂ ಸತ್ಯನಿಷೇಧಿಗಳು ನಡೆಸುತ್ತಿರುವ ಕುತಂತ್ರಗಳ ಬಗ್ಗೆ ನೀವು ಸಂಕಟಕ್ಕೊಳಗಾಗದಿರಿ.
128إِنَّ اللَّهَ مَعَ الَّذِينَ اتَّقَوا وَّالَّذِينَ هُم مُّحْسِنُونَ
ನಿಶ್ಚಯವಾಗಿಯು ಅಲ್ಲಾಹನು ಭಯ ಭಕ್ತಿಯುಳ್ಳವರ ಮತ್ತು ಒಳಿತನ ಪಾಲಕರ ಜೊತೆಯಲ್ಲಿದ್ದಾನೆ.
ಅನ್-ನಹ್ಲ್ಕುರಾನ್ ಸೂಚಿ
128ಆಯತ್
MeccanRevelation
126ಆಯತ್

ಅನುವಾದ — ಅನ್-ನಹ್ಲ್ 126

ಸೂರಾ ಅನ್-ನಹ್ಲ್ ಆಯತ್ 126 - ಓದಿ, ಆಲಿಸಿ, ಅನುವಾದ, ಕನ್ನಡ : ನೀವು ಪ್ರತಿಕಾರ ಕೈಗೊಳ್ಳುವುದಾದರೆ ನಿಮಗೆ ಎಷ್ಟು ಪ್ರಹಾರ ಬಿದ್ದಿದೆಯೋ ಅಷ್ಟು ಮಾತ್ರವೇ ಪ್ರತಿಕಾರಪಡೆಯಿರಿ.…

ಸೂರಾ ಆಯತ್ 126/128 — ಸೂರಾ ಅನ್-ನಹ್ಲ್ النحل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಹ್ಲ್ ಆಲಿಸಿ, ಸೂರಾ ಅನ್-ನಹ್ಲ್ ಅನುವಾದ, ಸೂರಾ ಅನ್-ನಹ್ಲ್ mp3, ಸೂರಾ ಅನ್-ನಹ್ಲ್ pdf. ಆಯತ್ 124–128. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers