ಅಲ್-ಇಸ್ರಾ · 43/111
ಅನುವಾದ ಉಚ್ಚಾರಣೆ — ಸೂರಾ ಅಲ್-ಇಸ್ರಾ
سُبْحَانَهُ وَتَعَالَىٰ عَمَّا يَقُولُونَ عُلُوًّا كَبِيرًا ۝٤٣
Subhaanahoo wa Ta`aalaa `ammaa yaqooloona `uluwwan kabeeraa
📖 ಕನ್ನಡ ಅರ್ಥ
ಅವನು ಪರಮ ಪಾವನನು, ಮಹೋನ್ನತನು ಮತ್ತು ಅವರು ಹೇಳುತ್ತಿರುವ ಮಾತುಗಳಿಂದ ಅವನು ಉನ್ನತನೂ, ಮಹಾನನು ಆಗಿದ್ದಾನೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 41-45 — ಸೂರಾ ಅಲ್-ಇಸ್ರಾ

41وَلَقَدْ صَرَّفْنَا فِي هَٰذَا الْقُرْآنِ لِيَذَّكَّرُوا وَمَا يَزِيدُهُمْ إِلَّا نُفُورًا
ನಾವು (ಖಂಡಿತವಾಗಿಯೂ) ಈ ಕುರ್‌ಆನಿನಲ್ಲಿ ಅವರು ವಿವೇಚಿಸಿಕೊಳ್ಳಲೆಂದು ವಿವಿಧ ಶೈಲಿಯಲ್ಲಿ ವಿವರಿಸಿಕೊಟ್ಟಿದ್ದೇವೆ. ಆದರೆ ಇದು ಅವರ ಬೇಸರವನ್ನೆ ಹೆಚ್ಚಿಸುತ್ತದೆ.
42قُل لَّوْ كَانَ مَعَهُ آلِهَةٌ كَمَا يَقُولُونَ إِذًا لَّابْتَغَوْا إِلَىٰ ذِي الْعَرْشِ سَبِيلًا
ಹೇಳಿರಿ: ಅವರು ಹೇಳುತ್ತಿರುವಂತೆ ಅಲ್ಲಾಹನೊಂದಿಗೆ ಇತರ ಆರಾಧ್ಯರಿರುತ್ತಿದ್ದರೆ ಖಂಡಿತ ಅವರು ಸಿಂಹಾಸನದ ಒಡೆಯನೆಡೆಗೆ ಮಾರ್ಗವನ್ನು ಹುಡುಕಿಕೊಳ್ಳುತ್ತಿದ್ದರು.
43سُبْحَانَهُ وَتَعَالَىٰ عَمَّا يَقُولُونَ عُلُوًّا كَبِيرًا
ಅವನು ಪರಮ ಪಾವನನು, ಮಹೋನ್ನತನು ಮತ್ತು ಅವರು ಹೇಳುತ್ತಿರುವ ಮಾತುಗಳಿಂದ ಅವನು ಉನ್ನತನೂ, ಮಹಾನನು ಆಗಿದ್ದಾನೆ.
44تُسَبِّحُ لَهُ السَّمَاوَاتُ السَّبْعُ وَالْأَرْضُ وَمَن فِيهِنَّ ۚ وَإِن مِّن شَيْءٍ إِلَّا يُسَبِّحُ بِحَمْدِهِ وَلَٰكِن لَّا تَفْقَهُونَ تَسْبِيحَهُمْ ۗ إِنَّهُ كَانَ حَلِيمًا غَفُورًا
ಎಳು ಆಕಾಶಗಳು ಮತ್ತು ಭೂಮಿಯೂ ಹಾಗೂ ಅವುಗಳಲ್ಲಿರುವ ಸಕಲವೂ ಅವನ ಪಾವಿತ್ರö್ಯವನ್ನು ಕೊಂಡಾಡುತ್ತಿವೆ. ಮತ್ತು ಅವನ ಸ್ತುತಿಯೊಂದಿಗೆ ಅವನ ಕೀರ್ತನೆ ಮಾಡದ ಯಾವ ವಸ್ತುವೂ ಇಲ್ಲ. ಅದರೆ ಅವುಗಳ ಕೀರ್ತನೆಯನ್ನು ನೀವು ಗ್ರಹಿಸಿಕೊಳ್ಳಲಾರಿರಿ. ವಾಸ್ತವದಲ್ಲಿ ಅವನು ಸಹನಾಶೀಲನು ಕ್ಷಮಾಶೀಲನು ಆಗಿದ್ದಾನೆ.
45وَإِذَا قَرَأْتَ الْقُرْآنَ جَعَلْنَا بَيْنَكَ وَبَيْنَ الَّذِينَ لَا يُؤْمِنُونَ بِالْآخِرَةِ حِجَابًا مَّسْتُورًا
(ಓ ಪೈಗಂಬರರೇ) ನೀವು ಕುರ್‌ಆನನ್ನು ಪಠಿಸಿದಾಗ ನಿಮ್ಮ ಮತ್ತು ಪರಲೋಕದ ಮೇಲೆ ವಿಶ್ವಾಸವಿಡದವರ ಮಧ್ಯೆ ನಾವು ಅದೃಶ್ಯವಾಗಿರುವ ತೆರೆಯೊಂದನ್ನು ಹಾಕಿಬಿಡುತ್ತೇವೆ.
ಅಲ್-ಇಸ್ರಾಕುರಾನ್ ಸೂಚಿ
111ಆಯತ್
MeccanRevelation
43ಆಯತ್

ಅನುವಾದ — ಅಲ್-ಇಸ್ರಾ 43

ಸೂರಾ ಅಲ್-ಇಸ್ರಾ ಆಯತ್ 43 - ಓದಿ, ಆಲಿಸಿ, ಅನುವಾದ, ಕನ್ನಡ : ಅವನು ಪರಮ ಪಾವನನು, ಮಹೋನ್ನತನು ಮತ್ತು ಅವರು ಹೇಳುತ್ತಿರುವ ಮಾತುಗಳಿಂದ ಅವನು ಉನ್ನತನೂ,…

ಸೂರಾ ಆಯತ್ 43/111 — ಸೂರಾ ಅಲ್-ಇಸ್ರಾ الإسراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಇಸ್ರಾ ಆಲಿಸಿ, ಸೂರಾ ಅಲ್-ಇಸ್ರಾ ಅನುವಾದ, ಸೂರಾ ಅಲ್-ಇಸ್ರಾ mp3, ಸೂರಾ ಅಲ್-ಇಸ್ರಾ pdf. ಆಯತ್ 41–45. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers