ಅಲ್-ಇಸ್ರಾ · 78/111
ಅನುವಾದ ಉಚ್ಚಾರಣೆ — ಸೂರಾ ಅಲ್-ಇಸ್ರಾ
أَقِمِ الصَّلَاةَ لِدُلُوكِ الشَّمْسِ إِلَىٰ غَسَقِ اللَّيْلِ وَقُرْآنَ الْفَجْرِ ۖ إِنَّ قُرْآنَ الْفَجْرِ كَانَ مَشْهُودًا ۝٧٨
Aqimis Salaata liduloo kish shamsi ilaa ghasaqil laili wa quraanal Fajri inna quraa nal Fajri kaana mashhoodaa
📖 ಕನ್ನಡ ಅರ್ಥ
ಸೂರ್ಯ ಇಳಿಮುಖಾರಂಭದಿAದ ಹಿಡಿದು ಕತ್ತಲಾವರಿಸುವತನಕ ನಮಾಝ್ ಸಂಸ್ಥಾಪಿಸಿರಿ ಮತ್ತು ಪ್ರಭಾತದ ಕುರ್‌ಆನ್ ಪಾರಾಯಣವನ್ನು ಸಹ. ನಿಶ್ಚಯವಾಗಿಯೂ ಪ್ರಭಾತದ ಕುರ್‌ಅನ್ ಪಾರಾಯಣವು ಪ್ರಮಾಣಿಕವಾಗಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 76-80 — ಸೂರಾ ಅಲ್-ಇಸ್ರಾ

76وَإِن كَادُوا لَيَسْتَفِزُّونَكَ مِنَ الْأَرْضِ لِيُخْرِجُوكَ مِنْهَا ۖ وَإِذًا لَّا يَلْبَثُونَ خِلَافَكَ إِلَّا قَلِيلًا
ಅವರಂತು ನಿಮ್ಮನ್ನು ಈ ಭೂಪ್ರದೇಶದಿಂದ ಕಿತ್ತು ಹಾಕಿ ಇಲ್ಲಿಂದ ಹೊರದಬ್ಬಲಿಕ್ಕಾಗಿ ಹೊರಟಿದ್ದರು. ಹಾಗೇನಾದರೂ ಆಗಿರುತ್ತಿದ್ದರೆ ಅವರು ಸಹ ಅಲ್ಪವೇ ಕಾಲ ಉಳಿಯುವವರಿದ್ದರು.
77سُنَّةَ مَن قَدْ أَرْسَلْنَا قَبْلَكَ مِن رُّسُلِنَا ۖ وَلَا تَجِدُ لِسُنَّتِنَا تَحْوِيلًا
ನಿಮಗಿಂತ ಮುಂಚೆ ನಾವು ಕಳುಹಿಸಿದ ಸಂದೇಶವಾಹಕರೊAದಿಗಿನ ಕ್ರಮವು ಇದೇ ಪ್ರಕಾರವಿತ್ತು ಮತ್ತು ನೀವು ನಮ್ಮ ಕ್ರಮಕ್ಕೆ ಯಾವುದೇ ಬದಲಾವಣೆಯನ್ನು ಕಾಣಲಾರಿರಿ.
78أَقِمِ الصَّلَاةَ لِدُلُوكِ الشَّمْسِ إِلَىٰ غَسَقِ اللَّيْلِ وَقُرْآنَ الْفَجْرِ ۖ إِنَّ قُرْآنَ الْفَجْرِ كَانَ مَشْهُودًا
ಸೂರ್ಯ ಇಳಿಮುಖಾರಂಭದಿAದ ಹಿಡಿದು ಕತ್ತಲಾವರಿಸುವತನಕ ನಮಾಝ್ ಸಂಸ್ಥಾಪಿಸಿರಿ ಮತ್ತು ಪ್ರಭಾತದ ಕುರ್‌ಆನ್ ಪಾರಾಯಣವನ್ನು ಸಹ. ನಿಶ್ಚಯವಾಗಿಯೂ ಪ್ರಭಾತದ ಕುರ್‌ಅನ್ ಪಾರಾಯಣವು ಪ್ರಮಾಣಿಕವಾಗಿದೆ.
79وَمِنَ اللَّيْلِ فَتَهَجَّدْ بِهِ نَافِلَةً لَّكَ عَسَىٰ أَن يَبْعَثَكَ رَبُّكَ مَقَامًا مَّحْمُودًا
ಮತ್ತು ರಾತ್ರಿಯ ಒಂದAಶದಲ್ಲಿ ತಹಜ್ಜುದ್ ನಮಾಝ್ ನಿರ್ವಹಿಸಿರಿ. ಇದು ನಿಮಗೆ ಐಚ್ಛಿಕ ಕಾರ್ಯವಾಗಿದೆ. ಸಧ್ಯವೇ ನಿಮ್ಮ ಪ್ರಭುವು ನಿಮ್ಮನ್ನು ಪ್ರಶಂಸಿತ ಸ್ಥಾನಕ್ಕೆ ನಿಯೋಗಿಸಲೂಬಹುದು.
80وَقُل رَّبِّ أَدْخِلْنِي مُدْخَلَ صِدْقٍ وَأَخْرِجْنِي مُخْرَجَ صِدْقٍ وَاجْعَل لِّي مِن لَّدُنكَ سُلْطَانًا نَّصِيرًا
ಮತ್ತು ಪಾರ್ಥಿಸುತ್ತಿರಿ: ನನ್ನ ಪ್ರಭುವೇ, ನೀನು ಎಲ್ಲೇ ನನ್ನನ್ನು ಕೊಂಡೊಯ್ದರೂ ಉತ್ತಮವಾದ ಸ್ಥಿತಿಯಲ್ಲಿ ಕೊಂಡೊಯ್ಯು ಮತ್ತು ನೀನು ಎಲ್ಲಿಂದ ಹೊರತಂದರೂ ಉತ್ತಮವಾಗಿರುವ ಸ್ಥಿತಿಯಲ್ಲಿ ಹೊರತೆಗೆ ಮತ್ತು ನನಗಾಗಿ ನಿನ್ನ ವತಿಯಿಂದ ಸಹಾಯದಾಯಕ ಅಧಿಕಾರ ಒದಗಿಸು.
ಅಲ್-ಇಸ್ರಾಕುರಾನ್ ಸೂಚಿ
111ಆಯತ್
MeccanRevelation
78ಆಯತ್

ಅನುವಾದ — ಅಲ್-ಇಸ್ರಾ 78

ಸೂರಾ ಅಲ್-ಇಸ್ರಾ ಆಯತ್ 78 - ಓದಿ, ಆಲಿಸಿ, ಅನುವಾದ, ಕನ್ನಡ : ಸೂರ್ಯ ಇಳಿಮುಖಾರಂಭದಿAದ ಹಿಡಿದು ಕತ್ತಲಾವರಿಸುವತನಕ ನಮಾಝ್ ಸಂಸ್ಥಾಪಿಸಿರಿ ಮತ್ತು ಪ್ರಭಾತದ ಕುರ್‌ಆನ್ ಪಾರಾಯಣವನ್ನು…

ಸೂರಾ ಆಯತ್ 78/111 — ಸೂರಾ ಅಲ್-ಇಸ್ರಾ الإسراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಇಸ್ರಾ ಆಲಿಸಿ, ಸೂರಾ ಅಲ್-ಇಸ್ರಾ ಅನುವಾದ, ಸೂರಾ ಅಲ್-ಇಸ್ರಾ mp3, ಸೂರಾ ಅಲ್-ಇಸ್ರಾ pdf. ಆಯತ್ 76–80. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers