ಮರ್ಯಮ್ · 21/98
ಅನುವಾದ ಉಚ್ಚಾರಣೆ — ಸೂರಾ ಮರ್ಯಮ್
قَالَ كَذَٰلِكِ قَالَ رَبُّكِ هُوَ عَلَيَّ هَيِّنٌ ۖ وَلِنَجْعَلَهُ آيَةً لِّلنَّاسِ وَرَحْمَةً مِّنَّا ۚ وَكَانَ أَمْرًا مَّقْضِيًّا ۝٢١
Qaala kazaaliki qaala Rabbuki huwa `alaiya yaiyimunw wa linaj `alahooo Aayatal linnaasi wa rahmatam minnaa; wa kaana amram maqdiyyaa
📖 ಕನ್ನಡ ಅರ್ಥ
ಅವನು (ಜಿಬ್ರೀಲ್) ಹೇಳಿದನು: ಹಾಗೆಯೇ ಆಗುವುದು ನಿಮ್ಮ ಪ್ರಭು ಹೇಳುತ್ತಾನೆ. 'ಇದು ನನಗೆ ಅತಿ ಸುಲಭವಾಗಿದೆ. ನಾನು ಅವನನ್ನು ಜನರಿಗೆ ಒಂದು ನಿದರ್ಶನವನ್ನಾಗಿಯೂ, ನಮ್ಮ ಕಡೆಯ ವಿಶೇಷ ಕಾರುಣ್ಯವನ್ನಾಗಿಯೂ ಮಾಡಲಿದ್ದೇವೆ'.ಇದು ನಿಶ್ಚಿತ ಸಂಗತಿಯಾಗಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 19-23 — ಸೂರಾ ಮರ್ಯಮ್

19قَالَ إِنَّمَا أَنَا رَسُولُ رَبِّكِ لِأَهَبَ لَكِ غُلَامًا زَكِيًّا
ಅವನು (ಪವಿತ್ರಾತ್ಮ) ಉತ್ತರಿಸಿದನು: ನಾನಂತು ನಿನ್ನ ಪ್ರಭುವಿನ ನಿಯೋಗಿತ ದೂತನಾಗಿದ್ದೇನೆ. ನಿನಗೆ ಪರಿಶುದ್ಧನಾದ ಒಬ್ಬ ಬಾಲಕನನ್ನು ನೀಡಲೆಂದು ಬಂದಿರುವೆನು.
20قَالَتْ أَنَّىٰ يَكُونُ لِي غُلَامٌ وَلَمْ يَمْسَسْنِي بَشَرٌ وَلَمْ أَكُ بَغِيًّا
ಮರ್ಯಮ್ ಹೇಳಿದರು: ನನಗೆ ಮಗುವಾಗುವುದಾದರೂ ಹೇಗೆ? ನನ್ನನ್ನು ಯಾವೊಬ್ಬ ಮನುಷ್ಯನು ಸ್ಪರ್ಷಿಸಿರುವುದಿಲ್ಲ ಹಾಗೂ ನಾನು ನಡತೆಗೆಟ್ಟವಳೂ ಅಲ್ಲ.
21قَالَ كَذَٰلِكِ قَالَ رَبُّكِ هُوَ عَلَيَّ هَيِّنٌ ۖ وَلِنَجْعَلَهُ آيَةً لِّلنَّاسِ وَرَحْمَةً مِّنَّا ۚ وَكَانَ أَمْرًا مَّقْضِيًّا
ಅವನು (ಜಿಬ್ರೀಲ್) ಹೇಳಿದನು: ಹಾಗೆಯೇ ಆಗುವುದು ನಿಮ್ಮ ಪ್ರಭು ಹೇಳುತ್ತಾನೆ. 'ಇದು ನನಗೆ ಅತಿ ಸುಲಭವಾಗಿದೆ. ನಾನು ಅವನನ್ನು ಜನರಿಗೆ ಒಂದು ನಿದರ್ಶನವನ್ನಾಗಿಯೂ, ನಮ್ಮ ಕಡೆಯ ವಿಶೇಷ ಕಾರುಣ್ಯವನ್ನಾಗಿಯೂ ಮಾಡಲಿದ್ದೇವೆ'.ಇದು ನಿಶ್ಚಿತ ಸಂಗತಿಯಾಗಿದೆ.
22۞ فَحَمَلَتْهُ فَانتَبَذَتْ بِهِ مَكَانًا قَصِيًّا
ಮರ್ಯಮರು ಗರ್ಭಿಣಿಯಾದರು. ಇದೇ ಸ್ಥಿತಿಯಲ್ಲಿ ಅವರು ದೂರವಾದ ಪ್ರದೇಶಕ್ಕೆ ಹೋದರು.
23فَأَجَاءَهَا الْمَخَاضُ إِلَىٰ جِذْعِ النَّخْلَةِ قَالَتْ يَا لَيْتَنِي مِتُّ قَبْلَ هَٰذَا وَكُنتُ نَسْيًا مَّنسِيًّا
ಅನಂತರ ಅವರನ್ನು ಪ್ರಸವವೇದನೆಯು ಒಂದು ಖರ್ಜೂರದ ಮರದ ಬೊಡ್ಡೆಯ ಕೆಳಗೆ ತಂದು ಬಿಟ್ಟಿತು. ಅವರೆಂದರು: ಅಯ್ಯೋ! ನಾನು ಇದಕ್ಕೆ ಮೊದಲೇ ಮರಣ ಹೊಂದಿರುತ್ತಿದ್ದರೆ! ಹಾಗೂ ನಾನು ಜನರ ನೆನಪಿನಿಂದಲೂ ವಿಸ್ಮರಣೀಯ ವಸ್ತುವಾಗಿರುತ್ತಿದ್ದರೆ!(ಚೆನ್ನಾಗಿತ್ತು).
ಮರ್ಯಮ್ಕುರಾನ್ ಸೂಚಿ
98ಆಯತ್
MeccanRevelation
21ಆಯತ್

ಅನುವಾದ — ಮರ್ಯಮ್ 21

ಸೂರಾ ಮರ್ಯಮ್ ಆಯತ್ 21 - ಓದಿ, ಆಲಿಸಿ, ಅನುವಾದ, ಕನ್ನಡ : ಅವನು (ಜಿಬ್ರೀಲ್) ಹೇಳಿದನು: ಹಾಗೆಯೇ ಆಗುವುದು ನಿಮ್ಮ ಪ್ರಭು ಹೇಳುತ್ತಾನೆ. 'ಇದು ನನಗೆ…

ಸೂರಾ ಆಯತ್ 21/98 — ಸೂರಾ ಮರ್ಯಮ್ مريم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಮರ್ಯಮ್ ಆಲಿಸಿ, ಸೂರಾ ಮರ್ಯಮ್ ಅನುವಾದ, ಸೂರಾ ಮರ್ಯಮ್ mp3, ಸೂರಾ ಮರ್ಯಮ್ pdf. ಆಯತ್ 19–23. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers