ಮರ್ಯಮ್ · 20/98
ಅನುವಾದ ಉಚ್ಚಾರಣೆ — ಸೂರಾ ಮರ್ಯಮ್
قَالَتْ أَنَّىٰ يَكُونُ لِي غُلَامٌ وَلَمْ يَمْسَسْنِي بَشَرٌ وَلَمْ أَكُ بَغِيًّا ۝٢٠
Qaalat anna yakoonu lee ghulaamunw wa lam yamsasnee bashrunw wa lam aku baghiyyaa
📖 ಕನ್ನಡ ಅರ್ಥ
ಮರ್ಯಮ್ ಹೇಳಿದರು: ನನಗೆ ಮಗುವಾಗುವುದಾದರೂ ಹೇಗೆ? ನನ್ನನ್ನು ಯಾವೊಬ್ಬ ಮನುಷ್ಯನು ಸ್ಪರ್ಷಿಸಿರುವುದಿಲ್ಲ ಹಾಗೂ ನಾನು ನಡತೆಗೆಟ್ಟವಳೂ ಅಲ್ಲ.

🎧 ಆಲಿಸಿ


📜 ಆಯತ್ 18-22 — ಸೂರಾ ಮರ್ಯಮ್

18قَالَتْ إِنِّي أَعُوذُ بِالرَّحْمَٰنِ مِنكَ إِن كُنتَ تَقِيًّا
ಮರ್ಯಮ್ ಹೇಳಿದರು: ನೀನು ಅಲ್ಲಾಹನ ಭಯಭಕ್ತಿಯನ್ನು ಹೊಂದಿದವನಾಗಿದ್ದರೆ ನಿನ್ನಿಂದ ನಾನು ಪರಮ ದಯಾಮಯನ ಅಭಯವನ್ನು ಯಾಚಿಸುತ್ತೇನೆ.
19قَالَ إِنَّمَا أَنَا رَسُولُ رَبِّكِ لِأَهَبَ لَكِ غُلَامًا زَكِيًّا
ಅವನು (ಪವಿತ್ರಾತ್ಮ) ಉತ್ತರಿಸಿದನು: ನಾನಂತು ನಿನ್ನ ಪ್ರಭುವಿನ ನಿಯೋಗಿತ ದೂತನಾಗಿದ್ದೇನೆ. ನಿನಗೆ ಪರಿಶುದ್ಧನಾದ ಒಬ್ಬ ಬಾಲಕನನ್ನು ನೀಡಲೆಂದು ಬಂದಿರುವೆನು.
20قَالَتْ أَنَّىٰ يَكُونُ لِي غُلَامٌ وَلَمْ يَمْسَسْنِي بَشَرٌ وَلَمْ أَكُ بَغِيًّا
ಮರ್ಯಮ್ ಹೇಳಿದರು: ನನಗೆ ಮಗುವಾಗುವುದಾದರೂ ಹೇಗೆ? ನನ್ನನ್ನು ಯಾವೊಬ್ಬ ಮನುಷ್ಯನು ಸ್ಪರ್ಷಿಸಿರುವುದಿಲ್ಲ ಹಾಗೂ ನಾನು ನಡತೆಗೆಟ್ಟವಳೂ ಅಲ್ಲ.
21قَالَ كَذَٰلِكِ قَالَ رَبُّكِ هُوَ عَلَيَّ هَيِّنٌ ۖ وَلِنَجْعَلَهُ آيَةً لِّلنَّاسِ وَرَحْمَةً مِّنَّا ۚ وَكَانَ أَمْرًا مَّقْضِيًّا
ಅವನು (ಜಿಬ್ರೀಲ್) ಹೇಳಿದನು: ಹಾಗೆಯೇ ಆಗುವುದು ನಿಮ್ಮ ಪ್ರಭು ಹೇಳುತ್ತಾನೆ. 'ಇದು ನನಗೆ ಅತಿ ಸುಲಭವಾಗಿದೆ. ನಾನು ಅವನನ್ನು ಜನರಿಗೆ ಒಂದು ನಿದರ್ಶನವನ್ನಾಗಿಯೂ, ನಮ್ಮ ಕಡೆಯ ವಿಶೇಷ ಕಾರುಣ್ಯವನ್ನಾಗಿಯೂ ಮಾಡಲಿದ್ದೇವೆ'.ಇದು ನಿಶ್ಚಿತ ಸಂಗತಿಯಾಗಿದೆ.
22۞ فَحَمَلَتْهُ فَانتَبَذَتْ بِهِ مَكَانًا قَصِيًّا
ಮರ್ಯಮರು ಗರ್ಭಿಣಿಯಾದರು. ಇದೇ ಸ್ಥಿತಿಯಲ್ಲಿ ಅವರು ದೂರವಾದ ಪ್ರದೇಶಕ್ಕೆ ಹೋದರು.
ಮರ್ಯಮ್ಕುರಾನ್ ಸೂಚಿ
98ಆಯತ್
MeccanRevelation
20ಆಯತ್

ಅನುವಾದ — ಮರ್ಯಮ್ 20

ಸೂರಾ ಮರ್ಯಮ್ ಆಯತ್ 20 - ಓದಿ, ಆಲಿಸಿ, ಅನುವಾದ, ಕನ್ನಡ : ಮರ್ಯಮ್ ಹೇಳಿದರು: ನನಗೆ ಮಗುವಾಗುವುದಾದರೂ ಹೇಗೆ? ನನ್ನನ್ನು ಯಾವೊಬ್ಬ ಮನುಷ್ಯನು ಸ್ಪರ್ಷಿಸಿರುವುದಿಲ್ಲ ಹಾಗೂ…

ಸೂರಾ ಆಯತ್ 20/98 — ಸೂರಾ ಮರ್ಯಮ್ مريم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಮರ್ಯಮ್ ಆಲಿಸಿ, ಸೂರಾ ಮರ್ಯಮ್ ಅನುವಾದ, ಸೂರಾ ಮರ್ಯಮ್ mp3, ಸೂರಾ ಮರ್ಯಮ್ pdf. ಆಯತ್ 18–22. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers