ಮರ್ಯಮ್ · 50/98
ಅನುವಾದ ಉಚ್ಚಾರಣೆ — ಸೂರಾ ಮರ್ಯಮ್
وَوَهَبْنَا لَهُم مِّن رَّحْمَتِنَا وَجَعَلْنَا لَهُمْ لِسَانَ صِدْقٍ عَلِيًّا ۝٥٠
Wa wahabnaa lahum mirrahmatinaa wa ja`alnaa lahum lisaana sidqin `aliyyaa
📖 ಕನ್ನಡ ಅರ್ಥ
ಮತ್ತು ನಾವು ಅವರಿಗೆ ನಮ್ಮ ಕೃಪೆಯನ್ನು ದಯಪಾಲಿಸಿದೆವು ಮತ್ತು ಅವರ ಕೀರ್ತಿಯನ್ನು ಉನ್ನತಗೊಳಿಸಿದೆವು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 48-52 — ಸೂರಾ ಮರ್ಯಮ್

48وَأَعْتَزِلُكُمْ وَمَا تَدْعُونَ مِن دُونِ اللَّهِ وَأَدْعُو رَبِّي عَسَىٰ أَلَّا أَكُونَ بِدُعَاءِ رَبِّي شَقِيًّا
ನಾನು ನಿಮ್ಮನ್ನು ಮತ್ತು ನೀವು ಅಲ್ಲಾಹನ ಹೊರತು ಕರೆದು ಪ್ರಾರ್ಥಿಸುತ್ತಿರುವುಗಳಿಂದ ಬಿಟ್ಟಗಲಿ ಹೋಗುತ್ತೇನೆ. ನಾನು ನನ್ನ ಪ್ರಭುವನ್ನು ಪ್ರಾರ್ಥಿಸಿ ನಿರಾಶನಾಗಲಾರೆ ಎಂದು ನಂಬಿದ್ದೇನೆ.
49فَلَمَّا اعْتَزَلَهُمْ وَمَا يَعْبُدُونَ مِن دُونِ اللَّهِ وَهَبْنَا لَهُ إِسْحَاقَ وَيَعْقُوبَ ۖ وَكُلًّا جَعَلْنَا نَبِيًّا
ಇಬ್ರಾಹೀಮ್‌ರವರು ಅವರೆಲ್ಲರನ್ನು ಮತ್ತು ಅವರು ಅಲ್ಲಾಹನ ಹೊರತು ಆರಾಧಿಸುತ್ತಿದ್ದಂತಹ ಸಕಲ ಅರಾಧ್ಯರನ್ನು ಬಿಟ್ಟಗಲಿದಾಗ ನಾವು ಅವರಿಗೆ ಇಸ್‌ಹಾಕ್ ಮತ್ತು ಯಾಕೂಬ್‌ರನ್ನು ದಯಪಾಲಿಸಿದೆವು ಮತ್ತು ನಾವು ಅವರೆಲ್ಲರನ್ನು ಪ್ರವಾದಿಯನ್ನಾಗಿ ಮಾಡಿದೆವು.
50وَوَهَبْنَا لَهُم مِّن رَّحْمَتِنَا وَجَعَلْنَا لَهُمْ لِسَانَ صِدْقٍ عَلِيًّا
ಮತ್ತು ನಾವು ಅವರಿಗೆ ನಮ್ಮ ಕೃಪೆಯನ್ನು ದಯಪಾಲಿಸಿದೆವು ಮತ್ತು ಅವರ ಕೀರ್ತಿಯನ್ನು ಉನ್ನತಗೊಳಿಸಿದೆವು.
51وَاذْكُرْ فِي الْكِتَابِ مُوسَىٰ ۚ إِنَّهُ كَانَ مُخْلَصًا وَكَانَ رَسُولًا نَّبِيًّا
(ಓ ಪೈಗಂಬರರೇ) ನೀವು ಈ ಗ್ರಂಥದಲ್ಲಿ ಮೂಸಾರವರ ವಿಷಯವನ್ನು ಪ್ರಸ್ತಾಪಿಸಿರಿ. ನಿಶ್ಚಯವಾಗಿಯೂ ಅವರು ಆಯ್ದ ವ್ಯಕ್ತಿಯಾಗಿ ಮತ್ತು ಸಂದೇಶÀವಾಹಕರೂ ಹಾಗೂ ಪೈಗಂಬರರಾಗಿದ್ದರು.
52وَنَادَيْنَاهُ مِن جَانِبِ الطُّورِ الْأَيْمَنِ وَقَرَّبْنَاهُ نَجِيًّا
ನಾವು ಅವರನ್ನು ತೂರ್ ಪರ್ವತದ ಬಲಗಡೆಯಿಂದ ಕೂಗಿ ಕರೆದೆವು ಹಾಗೂ ರಹಸ್ಯ ಸಂಭಾಷಣೆಯ ಮೂಲಕ ನಾವು ಅವರಿಗೆ ಸಾಮೀಪ್ಯ ನೀಡಿದೆವು.
ಮರ್ಯಮ್ಕುರಾನ್ ಸೂಚಿ
98ಆಯತ್
MeccanRevelation
50ಆಯತ್

ಅನುವಾದ — ಮರ್ಯಮ್ 50

ಸೂರಾ ಮರ್ಯಮ್ ಆಯತ್ 50 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ನಾವು ಅವರಿಗೆ ನಮ್ಮ ಕೃಪೆಯನ್ನು ದಯಪಾಲಿಸಿದೆವು ಮತ್ತು ಅವರ ಕೀರ್ತಿಯನ್ನು ಉನ್ನತಗೊಳಿಸಿದೆವು.

ಸೂರಾ ಆಯತ್ 50/98 — ಸೂರಾ ಮರ್ಯಮ್ مريم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಮರ್ಯಮ್ ಆಲಿಸಿ, ಸೂರಾ ಮರ್ಯಮ್ ಅನುವಾದ, ಸೂರಾ ಮರ್ಯಮ್ mp3, ಸೂರಾ ಮರ್ಯಮ್ pdf. ಆಯತ್ 48–52. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers