ತಾಹಾ · 84/135
ಅನುವಾದ ಉಚ್ಚಾರಣೆ — ಸೂರಾ ತಾಹಾ
قَالَ هُمْ أُولَاءِ عَلَىٰ أَثَرِي وَعَجِلْتُ إِلَيْكَ رَبِّ لِتَرْضَىٰ ۝٨٤
Qaala hum ulaaa`i `alaaa asaree wa `ajiltu ilaika Rabbi litardaa
📖 ಕನ್ನಡ ಅರ್ಥ
ಅವರು ಉತ್ತರಿಸಿದರು: ಅವರು ನನ್ನ ಬೆನ್ನ ಹಿಂದೆಯೇ ಇದ್ದಾರೆ ಓ ನನ್ನ ಪ್ರಭು ನೀನು ಸಂತುಷ್ಟನಾಗಲೆAದು ನಾನು ನಿನ್ನೆಡೆಗೆ ಆತುರಪಟ್ಟು ಬಂದಿರುವೆನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 82-86 — ಸೂರಾ ತಾಹಾ

82وَإِنِّي لَغَفَّارٌ لِّمَن تَابَ وَآمَنَ وَعَمِلَ صَالِحًا ثُمَّ اهْتَدَىٰ
ಆದರೆ, ನಿಸ್ಸಂಶಯವಾಗಿಯೂ ಪಶ್ಚಾತ್ತಾಪ ಪಟ್ಟು ಸತ್ಯವಿಶ್ವಾಸವಿರಿಸಿ, ಸತ್ಕರ್ಮಗಳನ್ನು ಕೈಗೊಂಡು ಆ ಬಳಿಕ ಸನ್ಮಾರ್ಗದಲ್ಲಿ ನೆಲೆನಿಂತವರಿಗೆ ನಾನು ಅಧಿಕವಾಗಿ ಕ್ಷಮೆ ನೀಡುವವನಾಗಿರುವೆನು.
83۞ وَمَا أَعْجَلَكَ عَن قَوْمِكَ يَا مُوسَىٰ
ಓ ಮೂಸಾ, ನಿನ್ನ ಜನಾಂಗವನ್ನು ಬಿಟ್ಟು ಅದ್ಯಾವ ವಸ್ತುವು ನಿನ್ನನ್ನು ಇಷ್ಟು ಶೀಘ್ರವಾಗಿ ಕರೆತಂದಿತು?
84قَالَ هُمْ أُولَاءِ عَلَىٰ أَثَرِي وَعَجِلْتُ إِلَيْكَ رَبِّ لِتَرْضَىٰ
ಅವರು ಉತ್ತರಿಸಿದರು: ಅವರು ನನ್ನ ಬೆನ್ನ ಹಿಂದೆಯೇ ಇದ್ದಾರೆ ಓ ನನ್ನ ಪ್ರಭು ನೀನು ಸಂತುಷ್ಟನಾಗಲೆAದು ನಾನು ನಿನ್ನೆಡೆಗೆ ಆತುರಪಟ್ಟು ಬಂದಿರುವೆನು.
85قَالَ فَإِنَّا قَدْ فَتَنَّا قَوْمَكَ مِن بَعْدِكَ وَأَضَلَّهُمُ السَّامِرِيُّ
ಅಲ್ಲಾಹನು ಹೇಳಿದನು: ನಾವು ನಿನ್ನ ಜನಾಂಗವನ್ನು ನಿನ್ನ ನಂತರ ಪರೀಕ್ಷೆಗೊಳಪಡಿಸಿರುವೆವು ಮತ್ತು ಅವರನ್ನು ಸಾಮಿರಿಯು ದಾರಿ ತಪ್ಪಿಸಿರುವನು.
86فَرَجَعَ مُوسَىٰ إِلَىٰ قَوْمِهِ غَضْبَانَ أَسِفًا ۚ قَالَ يَا قَوْمِ أَلَمْ يَعِدْكُمْ رَبُّكُمْ وَعْدًا حَسَنًا ۚ أَفَطَالَ عَلَيْكُمُ الْعَهْدُ أَمْ أَرَدتُّمْ أَن يَحِلَّ عَلَيْكُمْ غَضَبٌ مِّن رَّبِّكُمْ فَأَخْلَفْتُم مَّوْعِدِي
ಆಗ ಮೂಸಾ ತನ್ನ ಜನಾಂಗದೆಡೆಗೆ ಕುಪಿತರಾಗಿ ಮತ್ತು ವ್ಯಾಕುಲ ಚಿತ್ತರಾಗಿ ಹಿಂದಿರುಗಿದರು ಮತ್ತು ಹೇಳಿದರು: ಓ ನನ್ನ ಜನಾಂಗವೇ! ನಿಮ್ಮ ಪ್ರಭು ಉತ್ತಮವಾದ ವಾಗ್ದಾನವೊಂದನ್ನು ನಿಮಗೆ ಮಾಡಿರಿಲಿಲ್ಲವೇ? ನಿಮಗೆ ಅವನ ಕಾಲಾವಧಿಯು ಸುದೀರ್ಘವೆನಿಸಿತೇ? ಅಥವಾ ನಿಮ್ಮ ಪ್ರಭುವಿನ ಕೋಪವು ನಿಮ್ಮ ಮೇಲೆ ಎರಗಿ ಬಿಡಲೆಂದು ನೀವು ಬಯಸಿಬಿಟ್ಟಿರಾ? ಹೀಗೆ ನೀವು ನನ್ನ ಕರಾರನ್ನು ಉಲ್ಲಂಘಿಸಿಬಿಟ್ಟಿರಿ.
ತಾಹಾಕುರಾನ್ ಸೂಚಿ
135ಆಯತ್
MeccanRevelation
84ಆಯತ್

ಅನುವಾದ — ತಾಹಾ 84

ಸೂರಾ ತಾಹಾ ಆಯತ್ 84 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಉತ್ತರಿಸಿದರು: ಅವರು ನನ್ನ ಬೆನ್ನ ಹಿಂದೆಯೇ ಇದ್ದಾರೆ ಓ ನನ್ನ ಪ್ರಭು…

ಸೂರಾ ಆಯತ್ 84/135 — ಸೂರಾ ತಾಹಾ طه (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ತಾಹಾ ಆಲಿಸಿ, ಸೂರಾ ತಾಹಾ ಅನುವಾದ, ಸೂರಾ ತಾಹಾ mp3, ಸೂರಾ ತಾಹಾ pdf. ಆಯತ್ 82–86. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers