ಅಲ್-ಅಂಬಿಯಾ · 102/112
ಅನುವಾದ ಉಚ್ಚಾರಣೆ — ಸೂರಾ ಅಲ್-ಅಂಬಿಯಾ
لَا يَسْمَعُونَ حَسِيسَهَا ۖ وَهُمْ فِي مَا اشْتَهَتْ أَنفُسُهُمْ خَالِدُونَ ۝١٠٢
Laa yasma`oona hasee sahaa wa hum fee mash tahat anfusuhum khaalidoon
📖 ಕನ್ನಡ ಅರ್ಥ
ಅವರು ಅದರ ಮೆಲುಸದ್ದನ್ನೂ ಕೇಳಲಾರರು ಮತ್ತು ತಮ್ಮ ಮನ ಮೆಚ್ಚುವ ಸ್ಥಳಗಳಲ್ಲಿ ಶಾಶ್ವತವಾಗಿ ಇರುವರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 100-104 — ಸೂರಾ ಅಲ್-ಅಂಬಿಯಾ

100لَهُمْ فِيهَا زَفِيرٌ وَهُمْ فِيهَا لَا يَسْمَعُونَ
ಅವರು ಅಲ್ಲಿ ಚೀರುತ್ತಿರುವರು ಮತ್ತು ಅದರಲ್ಲಿ ಏನನ್ನೂ ಕೇಳಿಸಿಕೊಳ್ಳಾರರು.
101إِنَّ الَّذِينَ سَبَقَتْ لَهُم مِّنَّا الْحُسْنَىٰ أُولَٰئِكَ عَنْهَا مُبْعَدُونَ
ನಿಶ್ಚಯವಾಗಿಯೂ ಯಾರಿಗೆ ಮೊದಲೇ ನಮ್ಮಿಂದ ಒಳಿತಿನ ನಿರ್ಧಾರವಾಗಿದೆಯೋ (ಸತ್ಯವಿಶ್ವಾಸಿಗಳು) ಅವರೆಲ್ಲರೂ ನರಕಾಗ್ನಿಯಿಂದ ದೂರ ಇಡಲಾಗುವರು.
102لَا يَسْمَعُونَ حَسِيسَهَا ۖ وَهُمْ فِي مَا اشْتَهَتْ أَنفُسُهُمْ خَالِدُونَ
ಅವರು ಅದರ ಮೆಲುಸದ್ದನ್ನೂ ಕೇಳಲಾರರು ಮತ್ತು ತಮ್ಮ ಮನ ಮೆಚ್ಚುವ ಸ್ಥಳಗಳಲ್ಲಿ ಶಾಶ್ವತವಾಗಿ ಇರುವರು.
103لَا يَحْزُنُهُمُ الْفَزَعُ الْأَكْبَرُ وَتَتَلَقَّاهُمُ الْمَلَائِكَةُ هَٰذَا يَوْمُكُمُ الَّذِي كُنتُمْ تُوعَدُونَ
ಅವರನ್ನು (ಪ್ರಳಯ ದಿನದ) ದೊಡ್ಡ ಭೀತಿಯು ದುಃಖಕ್ಕೀಡು ಮಾಡಲಾರದು ಮತ್ತು ಇದುವೇ ನಿಮಗೆ ವಾಗ್ದಾನ ನೀಡಲಾಗುತ್ತಿದ್ದ ದಿನವಾಗಿದೆ ಎಂದು ಮಲಕ್‌ಗಳು ಅವರನ್ನು ಬರಮಾಡಿ ಕೊಳ್ಳವರು.
104يَوْمَ نَطْوِي السَّمَاءَ كَطَيِّ السِّجِلِّ لِلْكُتُبِ ۚ كَمَا بَدَأْنَا أَوَّلَ خَلْقٍ نُّعِيدُهُ ۚ وَعْدًا عَلَيْنَا ۚ إِنَّا كُنَّا فَاعِلِينَ
ಬರೆದ ಹಾಳೆಗಳನ್ನು ಸುರುಳಿ ಸುತ್ತುವಂತೆ ನಾವು ಆಕಾಶವನ್ನು ಸುತ್ತಿಬಿಡುವ ದಿನ. ನಾವು ಮೊದಲ ಬಾರಿ ಸೃಷ್ಟಿಯನ್ನು ಆರಂಭಿಸಿದAತೆಯೇ ಅದನ್ನು ಪುನರಾವರ್ತಿಸುವೆವು. ಇದು ನಮ್ಮ ಮೇಲೆ ಹೊಣೆಯಾಗಿರುವ ವಾಗ್ದಾನವಾಗಿದೆ. ನಿಶ್ಚಯವಾಗಿಯೂ ನಾವು ಇದನ್ನು ಮಾಡಿಯೇ ತೀರುವೆವು.
ಅಲ್-ಅಂಬಿಯಾಕುರಾನ್ ಸೂಚಿ
112ಆಯತ್
MeccanRevelation
102ಆಯತ್

ಅನುವಾದ — ಅಲ್-ಅಂಬಿಯಾ 102

ಸೂರಾ ಅಲ್-ಅಂಬಿಯಾ ಆಯತ್ 102 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಅದರ ಮೆಲುಸದ್ದನ್ನೂ ಕೇಳಲಾರರು ಮತ್ತು ತಮ್ಮ ಮನ ಮೆಚ್ಚುವ ಸ್ಥಳಗಳಲ್ಲಿ ಶಾಶ್ವತವಾಗಿ…

ಸೂರಾ ಆಯತ್ 102/112 — ಸೂರಾ ಅಲ್-ಅಂಬಿಯಾ الأنبياء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಂಬಿಯಾ ಆಲಿಸಿ, ಸೂರಾ ಅಲ್-ಅಂಬಿಯಾ ಅನುವಾದ, ಸೂರಾ ಅಲ್-ಅಂಬಿಯಾ mp3, ಸೂರಾ ಅಲ್-ಅಂಬಿಯಾ pdf. ಆಯತ್ 100–104. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers