ಅಲ್-ಅಂಬಿಯಾ · 64/112
ಅನುವಾದ ಉಚ್ಚಾರಣೆ — ಸೂರಾ ಅಲ್-ಅಂಬಿಯಾ
فَرَجَعُوا إِلَىٰ أَنفُسِهِمْ فَقَالُوا إِنَّكُمْ أَنتُمُ الظَّالِمُونَ ۝٦٤
Faraja`ooo ilaaa anfusihim faqaalooo innakum antumuz zaalimoon
📖 ಕನ್ನಡ ಅರ್ಥ
ಹಾಗೆಯೇ ಜನರು ತಮ್ಮ ಮನಸ್ಸಿನಲ್ಲಿ ಆಲೋಚಿಸತೊಡಗಿದರು ಮತ್ತು ಪರಸ್ಪರ ತಮ್ಮೊಳಗೇ ಹೇಳಿದರು: (ನಿಸ್ಸಹಾಯಕ ವಿವಷ ವಿಗ್ರಹಗಳನ್ನು ಪೂಜಿಸಿ) ನಿಜವಾಗಿಯೂ ನೀವೇ ಅಕ್ರಮಿಗಳಾಗಿರುವಿರಿ.

🎧 ಆಲಿಸಿ


📜 ಆಯತ್ 62-66 — ಸೂರಾ ಅಲ್-ಅಂಬಿಯಾ

62قَالُوا أَأَنتَ فَعَلْتَ هَٰذَا بِآلِهَتِنَا يَا إِبْرَاهِيمُ
ಅವರು ಕೇಳಿದರು: ನಮ್ಮ ದೇವರುಗಳಿಗೆ ಈ ಗತಿ ಮಾಡಿರುವುದು ನೀನೋ, ಓ ಇಬ್ರಾಹೀಮ್?
63قَالَ بَلْ فَعَلَهُ كَبِيرُهُمْ هَٰذَا فَاسْأَلُوهُمْ إِن كَانُوا يَنطِقُونَ
ಅವರು ಉತ್ತರಿಸಿದರು: ಅಲ್ಲ, ಅದನ್ನು ಅವರ ದೊಡ್ಡವನು ಮಾಡಿದ್ದಾನೆ ಅವರು ಮಾತನಾಡುವವ ರಾಗಿದ್ದರೆ ಅವರನ್ನೇ ಕೇಳಿಕೊಳ್ಳಿರಿ.
64فَرَجَعُوا إِلَىٰ أَنفُسِهِمْ فَقَالُوا إِنَّكُمْ أَنتُمُ الظَّالِمُونَ
ಹಾಗೆಯೇ ಜನರು ತಮ್ಮ ಮನಸ್ಸಿನಲ್ಲಿ ಆಲೋಚಿಸತೊಡಗಿದರು ಮತ್ತು ಪರಸ್ಪರ ತಮ್ಮೊಳಗೇ ಹೇಳಿದರು: (ನಿಸ್ಸಹಾಯಕ ವಿವಷ ವಿಗ್ರಹಗಳನ್ನು ಪೂಜಿಸಿ) ನಿಜವಾಗಿಯೂ ನೀವೇ ಅಕ್ರಮಿಗಳಾಗಿರುವಿರಿ.
65ثُمَّ نُكِسُوا عَلَىٰ رُءُوسِهِمْ لَقَدْ عَلِمْتَ مَا هَٰؤُلَاءِ يَنطِقُونَ
ಅನಂತರ ಅವರು ತಮ್ಮ ತಲೆಗಳನ್ನು ತಗ್ಗಿಸಿದರು. (ಮತ್ತು ಹೇಳಿದರು): ಇವು ಮಾತನಾಡುವುದಿಲ್ಲವೆಂದು ನಿನಗೆ ಚೆನ್ನಾಗಿ ತಿಳಿದಿದೆ.
66قَالَ أَفَتَعْبُدُونَ مِن دُونِ اللَّهِ مَا لَا يَنفَعُكُمْ شَيْئًا وَلَا يَضُرُّكُمْ
ಆಗ ಇಬ್ರಾಹೀಮ್ ಹೇಳಿದರು: ನಿಮಗೆ ಯಾವುದೇ ಪ್ರಯೋಜನವನ್ನಾಗಲೀ, ಹಾನಿಯನ್ನಗಲೀ ಉಂಟು ಮಾಡದವುಗಳನ್ನು ನೀವು ಅಲ್ಲಾಹನ ಹೊರತು ಆರಾಧಿಸುತ್ತಿರುವಿರಾ?
ಅಲ್-ಅಂಬಿಯಾಕುರಾನ್ ಸೂಚಿ
112ಆಯತ್
MeccanRevelation
64ಆಯತ್

ಅನುವಾದ — ಅಲ್-ಅಂಬಿಯಾ 64

ಸೂರಾ ಅಲ್-ಅಂಬಿಯಾ ಆಯತ್ 64 - ಓದಿ, ಆಲಿಸಿ, ಅನುವಾದ, ಕನ್ನಡ : ಹಾಗೆಯೇ ಜನರು ತಮ್ಮ ಮನಸ್ಸಿನಲ್ಲಿ ಆಲೋಚಿಸತೊಡಗಿದರು ಮತ್ತು ಪರಸ್ಪರ ತಮ್ಮೊಳಗೇ ಹೇಳಿದರು: (ನಿಸ್ಸಹಾಯಕ…

ಸೂರಾ ಆಯತ್ 64/112 — ಸೂರಾ ಅಲ್-ಅಂಬಿಯಾ الأنبياء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಂಬಿಯಾ ಆಲಿಸಿ, ಸೂರಾ ಅಲ್-ಅಂಬಿಯಾ ಅನುವಾದ, ಸೂರಾ ಅಲ್-ಅಂಬಿಯಾ mp3, ಸೂರಾ ಅಲ್-ಅಂಬಿಯಾ pdf. ಆಯತ್ 62–66. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers