ಅಲ್-ಅಂಬಿಯಾ · 90/112
ಅನುವಾದ ಉಚ್ಚಾರಣೆ — ಸೂರಾ ಅಲ್-ಅಂಬಿಯಾ
فَاسْتَجَبْنَا لَهُ وَوَهَبْنَا لَهُ يَحْيَىٰ وَأَصْلَحْنَا لَهُ زَوْجَهُ ۚ إِنَّهُمْ كَانُوا يُسَارِعُونَ فِي الْخَيْرَاتِ وَيَدْعُونَنَا رَغَبًا وَرَهَبًا ۖ وَكَانُوا لَنَا خَاشِعِينَ ۝٩٠
Fastajabnaa lahoo wa wahabnaa lahoo Yahyaa Wa aslahnaa lahoo zawjah; innahum kaanoo yusaari`oona fil khairaati wa yad`oonanaa raghabanw wa rahabaa; wa kaanoo lanaa khaashi`een
📖 ಕನ್ನಡ ಅರ್ಥ
ಝಕರಿಯ್ಯರನ್ನು ಸ್ಮರಿಸಿರಿ. ಅವರು ತನ್ನ ಪ್ರಭುವನ್ನು ಕೂಗಿ ಪ್ರಾರ್ಥಿಸಿದ ಸಂದರ್ಭ: ಓ ನನ್ನ ಪ್ರಭುವೇ, ನೀನು ನನ್ನನ್ನು ಒಬ್ಬಂಟಿಗನಾಗಿ ಬಿಡಬೇಡ ಮತ್ತು ನೀನೇ ಉತ್ತಮ ವಾರಿಸುದಾರನಾಗಿರುವೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 88-92 — ಸೂರಾ ಅಲ್-ಅಂಬಿಯಾ

88فَاسْتَجَبْنَا لَهُ وَنَجَّيْنَاهُ مِنَ الْغَمِّ ۚ وَكَذَٰلِكَ نُنجِي الْمُؤْمِنِينَ
ಮತ್ಸö್ಯದವರನ್ನು (ಪೈಗಂಬರ್ ಯೂನುಸರನ್ನು) ಸ್ಮರಿಸಿರಿ. ಅವರು (ತಮ್ಮ ಜನಾಂಗದಿAದ) ಕುಪಿತರಾಗಿ ಹೊರಟು ಹೋದ ಸಂದರ್ಭ ಮತ್ತು ನಾವು ಅವರನ್ನು ಹಿಡಿಯಲಾರೆವೆಂದು ಅವರು ಭಾವಿಸಿದ್ದರು. ಕೊನೆಗೆ ಅವರು ಅಂಧಕಾರಗಳಲ್ಲಿ ಅಲ್ಲಾಹನನ್ನು ಕೂಗಿ ಕರೆದರು. ಓ ನನ್ನ ಪ್ರಭು ನಿನ್ನ ಹೊರತು ಇನ್ನಾವ ಆರಾಧ್ಯನಿಲ್ಲ. ನೀನು ಪವಿತ್ರನು. ನಿಜವಾಗಿಯೂ ನಾನು ಅಕ್ರಮಿಗಳಲ್ಲಾಗಿದ್ದೆನು.
89وَزَكَرِيَّا إِذْ نَادَىٰ رَبَّهُ رَبِّ لَا تَذَرْنِي فَرْدًا وَأَنتَ خَيْرُ الْوَارِثِينَ
ಝಕರಿಯ್ಯರನ್ನು ಸ್ಮರಿಸಿರಿ. ಅವರು ತನ್ನ ಪ್ರಭುವನ್ನು ಕೂಗಿ ಪ್ರಾರ್ಥಿಸಿದ ಸಂದರ್ಭ: ಓ ನನ್ನ ಪ್ರಭುವೇ, ನೀನು ನನ್ನನ್ನು ಒಬ್ಬಂಟಿಗನಾಗಿ ಬಿಡಬೇಡ ಮತ್ತು ನೀನೇ ಉತ್ತಮ ವಾರಿಸುದಾರನಾಗಿರುವೆ.
90فَاسْتَجَبْنَا لَهُ وَوَهَبْنَا لَهُ يَحْيَىٰ وَأَصْلَحْنَا لَهُ زَوْجَهُ ۚ إِنَّهُمْ كَانُوا يُسَارِعُونَ فِي الْخَيْرَاتِ وَيَدْعُونَنَا رَغَبًا وَرَهَبًا ۖ وَكَانُوا لَنَا خَاشِعِينَ
ಝಕರಿಯ್ಯರನ್ನು ಸ್ಮರಿಸಿರಿ. ಅವರು ತನ್ನ ಪ್ರಭುವನ್ನು ಕೂಗಿ ಪ್ರಾರ್ಥಿಸಿದ ಸಂದರ್ಭ: ಓ ನನ್ನ ಪ್ರಭುವೇ, ನೀನು ನನ್ನನ್ನು ಒಬ್ಬಂಟಿಗನಾಗಿ ಬಿಡಬೇಡ ಮತ್ತು ನೀನೇ ಉತ್ತಮ ವಾರಿಸುದಾರನಾಗಿರುವೆ.
91وَالَّتِي أَحْصَنَتْ فَرْجَهَا فَنَفَخْنَا فِيهَا مِن رُّوحِنَا وَجَعَلْنَاهَا وَابْنَهَا آيَةً لِّلْعَالَمِينَ
ತನ್ನ ಶೀಲವನ್ನು ಕಾಪಾಡಿಕೊಂಡ ಆ ಸ್ತಿçà (ಮರ್ಯಮ್)ಯನ್ನು ಸ್ಮರಿಸಿರಿ. ನಾವು ಅವಳ ಒಳಗೆ ನಮ್ಮ ಆತ್ಮದಿಂದ ಊದಿದೆವು ಮತ್ತು ಆಕೆಯನ್ನು, ಆಕೆಯ ಪುತ್ರನನ್ನು ಸರ್ವ ಲೋಕದವರಿಗೆ ಒಂದು ನಿದರ್ಶನವನ್ನಾಗಿ ಮಾಡಿದೆವು.
92إِنَّ هَٰذِهِ أُمَّتُكُمْ أُمَّةً وَاحِدَةً وَأَنَا رَبُّكُمْ فَاعْبُدُونِ
ವಾಸ್ತವದಲ್ಲಿ ಈ ನಿಮ್ಮ ಸಮುದಾಯವು ಏಕೈಕ ಸಮುದಾಯವಾಗಿದೆ ಮತ್ತು ನಾನು ನಿಮ್ಮ ಪ್ರಭುವಾಗಿದ್ದೇನೆ. ಆದ್ದರಿಂದ ನೀವು ನನ್ನನ್ನು ಆರಾಧಿಸಿರಿ.
ಅಲ್-ಅಂಬಿಯಾಕುರಾನ್ ಸೂಚಿ
112ಆಯತ್
MeccanRevelation
90ಆಯತ್

ಅನುವಾದ — ಅಲ್-ಅಂಬಿಯಾ 90

ಸೂರಾ ಅಲ್-ಅಂಬಿಯಾ ಆಯತ್ 90 - ಓದಿ, ಆಲಿಸಿ, ಅನುವಾದ, ಕನ್ನಡ : ಝಕರಿಯ್ಯರನ್ನು ಸ್ಮರಿಸಿರಿ. ಅವರು ತನ್ನ ಪ್ರಭುವನ್ನು ಕೂಗಿ ಪ್ರಾರ್ಥಿಸಿದ ಸಂದರ್ಭ: ಓ ನನ್ನ…

ಸೂರಾ ಆಯತ್ 90/112 — ಸೂರಾ ಅಲ್-ಅಂಬಿಯಾ الأنبياء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಂಬಿಯಾ ಆಲಿಸಿ, ಸೂರಾ ಅಲ್-ಅಂಬಿಯಾ ಅನುವಾದ, ಸೂರಾ ಅಲ್-ಅಂಬಿಯಾ mp3, ಸೂರಾ ಅಲ್-ಅಂಬಿಯಾ pdf. ಆಯತ್ 88–92. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers