ಅಲ್-ಅಂಬಿಯಾ · 97/112
ಅನುವಾದ ಉಚ್ಚಾರಣೆ — ಸೂರಾ ಅಲ್-ಅಂಬಿಯಾ
وَاقْتَرَبَ الْوَعْدُ الْحَقُّ فَإِذَا هِيَ شَاخِصَةٌ أَبْصَارُ الَّذِينَ كَفَرُوا يَا وَيْلَنَا قَدْ كُنَّا فِي غَفْلَةٍ مِّنْ هَٰذَا بَلْ كُنَّا ظَالِمِينَ ۝٩٧
Waqtarabal wa`dul haqqu fa-izaa hiya shaakhisatun absaarul lazeena kafaroo yaawailanaa qad kunna fee ghaflatim min haaza bal kunnaa zaalimeen
📖 ಕನ್ನಡ ಅರ್ಥ
ಸತ್ಯಪೂರ್ಣ ವಾಗ್ದಾನದ ಸಮಯ ಸಮೀಪಿಸಿದಾಗ ಸತ್ಯನಿಷೇಧಿಗಳ ದೃಷ್ಟಿಗಳು ದಿಟ್ಟಿಸಿ ನೋಡುತ್ತಿರುವುವು. (ಅವರು ಹೇಳುವರು) ಅಯ್ಯೋ ನಮ್ಮ ದುರ್ಗತಿಯೇ, ನಾವು ಇದರ ಕುರಿತು ಅಲಕ್ಷö್ಯರಾಗಿದ್ದೆವು. ಅಲ್ಲ, ನಾವು ಅಪರಾಧಿಗಳಾಗಿದ್ದೆವು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 95-99 — ಸೂರಾ ಅಲ್-ಅಂಬಿಯಾ

95وَحَرَامٌ عَلَىٰ قَرْيَةٍ أَهْلَكْنَاهَا أَنَّهُمْ لَا يَرْجِعُونَ
ಮತ್ತು ನಾವು ನಾಶ ಮಾಡಿರುವ ಯಾವುದೇ ನಾಡಿನ ಜನರು (ಮರಣದ ನಂತರ) ಪುನಃ ಮರಳಿ ಬರುವುದು ಅಸಾಧ್ಯವಾಗಿದೆ.
96حَتَّىٰ إِذَا فُتِحَتْ يَأْجُوجُ وَمَأْجُوجُ وَهُم مِّن كُلِّ حَدَبٍ يَنسِلُونَ
ಯಾಜೂಜ್-ಮಾಜೂಜ್‌ರನ್ನು ಬಿಡುಗಡೆಗೊಳಿಸಲ್ಪಡುವ ತನಕ ಅವರ ಪ್ರತಿಯೊಂದು ಎತ್ತರ ಪ್ರದೇಶಗಳಿಂದಲೂ ಧಾವಿಸಿ ಬರುವರು.
97وَاقْتَرَبَ الْوَعْدُ الْحَقُّ فَإِذَا هِيَ شَاخِصَةٌ أَبْصَارُ الَّذِينَ كَفَرُوا يَا وَيْلَنَا قَدْ كُنَّا فِي غَفْلَةٍ مِّنْ هَٰذَا بَلْ كُنَّا ظَالِمِينَ
ಸತ್ಯಪೂರ್ಣ ವಾಗ್ದಾನದ ಸಮಯ ಸಮೀಪಿಸಿದಾಗ ಸತ್ಯನಿಷೇಧಿಗಳ ದೃಷ್ಟಿಗಳು ದಿಟ್ಟಿಸಿ ನೋಡುತ್ತಿರುವುವು. (ಅವರು ಹೇಳುವರು) ಅಯ್ಯೋ ನಮ್ಮ ದುರ್ಗತಿಯೇ, ನಾವು ಇದರ ಕುರಿತು ಅಲಕ್ಷö್ಯರಾಗಿದ್ದೆವು. ಅಲ್ಲ, ನಾವು ಅಪರಾಧಿಗಳಾಗಿದ್ದೆವು.
98إِنَّكُمْ وَمَا تَعْبُدُونَ مِن دُونِ اللَّهِ حَصَبُ جَهَنَّمَ أَنتُمْ لَهَا وَارِدُونَ
ನೀವು ಮತ್ತು ಅಲ್ಲಾಹನನ್ನು ಬಿಟ್ಟು ನೀವು ಆರಾಧಿಸುತ್ತಿದ್ದ ವಸ್ತುಗಳು ನರಕದ ಇಂಧನವಾಗಿವೆ. ನೀವೆಲ್ಲರೂ ಅಲ್ಲಿಗೆ ತಲುಪುವವರಾಗಿರುವಿರಿ.
99لَوْ كَانَ هَٰؤُلَاءِ آلِهَةً مَّا وَرَدُوهَا ۖ وَكُلٌّ فِيهَا خَالِدُونَ
ಇವು ನೈಜವಾಗಿ ದೇವರುಗಳೇ ಆಗಿರುತ್ತಿದ್ದರೆ, ನರಕಕ್ಕೆ ತಲುಪುತ್ತಿರಲಿಲ್ಲ ಮತ್ತು ಸಕಲರೂ ಅದರಲ್ಲೇ ಶಾಶ್ವತರಾಗಿರುವರು.
ಅಲ್-ಅಂಬಿಯಾಕುರಾನ್ ಸೂಚಿ
112ಆಯತ್
MeccanRevelation
97ಆಯತ್

ಅನುವಾದ — ಅಲ್-ಅಂಬಿಯಾ 97

ಸೂರಾ ಅಲ್-ಅಂಬಿಯಾ ಆಯತ್ 97 - ಓದಿ, ಆಲಿಸಿ, ಅನುವಾದ, ಕನ್ನಡ : ಸತ್ಯಪೂರ್ಣ ವಾಗ್ದಾನದ ಸಮಯ ಸಮೀಪಿಸಿದಾಗ ಸತ್ಯನಿಷೇಧಿಗಳ ದೃಷ್ಟಿಗಳು ದಿಟ್ಟಿಸಿ ನೋಡುತ್ತಿರುವುವು. (ಅವರು ಹೇಳುವರು)…

ಸೂರಾ ಆಯತ್ 97/112 — ಸೂರಾ ಅಲ್-ಅಂಬಿಯಾ الأنبياء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಂಬಿಯಾ ಆಲಿಸಿ, ಸೂರಾ ಅಲ್-ಅಂಬಿಯಾ ಅನುವಾದ, ಸೂರಾ ಅಲ್-ಅಂಬಿಯಾ mp3, ಸೂರಾ ಅಲ್-ಅಂಬಿಯಾ pdf. ಆಯತ್ 95–99. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers