ಅಶ್-ಶುಅರಾ · 187/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
فَأَسْقِطْ عَلَيْنَا كِسَفًا مِّنَ السَّمَاءِ إِن كُنتَ مِنَ الصَّادِقِينَ ۝١٨٧
Fa asqit `alainaa kisafam minas samaaa`i in kunta minas saadiqeen
📖 ಕನ್ನಡ ಅರ್ಥ
ಆದುದರಿಂದ ನೀನು ಸತ್ಯವಂತರಲ್ಲಾಗಿದ್ದರೆ ನಮ್ಮ ಮೇಲೆ ಆಕಾಶದ ಒಂದು ತುಂಡನ್ನು ಬೀಳಿಸು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 185-189 — ಸೂರಾ ಅಶ್-ಶುಅರಾ

185قَالُوا إِنَّمَا أَنتَ مِنَ الْمُسَحَّرِينَ
ಅವರು ಹೇಳಿದರು: ನೀನಂತು ಮಾಟಬಾಧಿತರಲ್ಲಿ ಸೇರಿರುವೆ.
186وَمَا أَنتَ إِلَّا بَشَرٌ مِّثْلُنَا وَإِن نَّظُنُّكَ لَمِنَ الْكَاذِبِينَ
ಮತ್ತು ನೀನು ನಮ್ಮಂತಹ ಒಬ್ಬ ಮನುಷ್ಯನಾಗಿರುವೆ ಹಾಗೂ ನಿಶ್ಚಯವಾಗಿಯು ನಾವು ನಿನ್ನನ್ನು ಸುಳ್ಳರಲ್ಲಿ ಸೇರಿದವನೆಂದು ಭಾವಿಸುತ್ತೇವೆ.
187فَأَسْقِطْ عَلَيْنَا كِسَفًا مِّنَ السَّمَاءِ إِن كُنتَ مِنَ الصَّادِقِينَ
ಆದುದರಿಂದ ನೀನು ಸತ್ಯವಂತರಲ್ಲಾಗಿದ್ದರೆ ನಮ್ಮ ಮೇಲೆ ಆಕಾಶದ ಒಂದು ತುಂಡನ್ನು ಬೀಳಿಸು.
188قَالَ رَبِّي أَعْلَمُ بِمَا تَعْمَلُونَ
ಶುಐಬ್ ಹೇಳಿದರು: ನನ್ನ ಪ್ರಭುವು ನೀವು ಮಾಡುತ್ತಿರುವುದನ್ನು ಚೆನ್ನಾಗಿ ಬಲ್ಲವನಾಗಿದ್ದಾನೆ.
189فَكَذَّبُوهُ فَأَخَذَهُمْ عَذَابُ يَوْمِ الظُّلَّةِ ۚ إِنَّهُ كَانَ عَذَابَ يَوْمٍ عَظِيمٍ
ಅವರು ಶುಐಬ್‌ರವರನ್ನು ಸುಳ್ಳಾಗಿಸಿದರು. ಆಗ ಅವರನ್ನು ಛಾಯಾವೃತ ದಿನದ ಯಾತನೆಯು ಹಿಡಿದುಬಿಟ್ಟಿತು.ಅದು ಒಂದು ಘೋರ ದಿನದ ಯಾತನೆಯಾಗಿತ್ತು.
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
187ಆಯತ್

ಅನುವಾದ — ಅಶ್-ಶುಅರಾ 187

ಸೂರಾ ಅಶ್-ಶುಅರಾ ಆಯತ್ 187 - ಓದಿ, ಆಲಿಸಿ, ಅನುವಾದ, ಕನ್ನಡ : ಆದುದರಿಂದ ನೀನು ಸತ್ಯವಂತರಲ್ಲಾಗಿದ್ದರೆ ನಮ್ಮ ಮೇಲೆ ಆಕಾಶದ ಒಂದು ತುಂಡನ್ನು ಬೀಳಿಸು.

ಸೂರಾ ಆಯತ್ 187/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 185–189. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers