ಅಶ್-ಶುಅರಾ · 27/227
ಅನುವಾದ ಉಚ್ಚಾರಣೆ — ಸೂರಾ ಅಶ್-ಶುಅರಾ
قَالَ إِنَّ رَسُولَكُمُ الَّذِي أُرْسِلَ إِلَيْكُمْ لَمَجْنُونٌ ۝٢٧
Qaala inna Rasoolakumul lazee ursila ilaikum lamajnoon
📖 ಕನ್ನಡ ಅರ್ಥ
ಫಿರ್‌ಔನನು ಹೇಳಿದನು: ನಿಮ್ಮೆಡೆಗೆ ಕಳುಹಿಸಲಾದ ಈ ನಿಮ್ಮ ಸಂದೇಶವಾಹಕನು ನಿಜವಾಗಿಯೂ ಹುಚ್ಚನಾಗಿದ್ದಾನೆ.

🎧 ಆಲಿಸಿ


📜 ಆಯತ್ 25-29 — ಸೂರಾ ಅಶ್-ಶುಅರಾ

25قَالَ لِمَنْ حَوْلَهُ أَلَا تَسْتَمِعُونَ
ಫಿರ್‌ಔನನು ತನ್ನ ಸುತ್ತಮುತ್ತ ಇದ್ದವರಿಗೆ ಹೇಳಿದನು: ನೀವು ಕೇಳಿಸಿಕೊಳ್ಳುತ್ತಿಲ್ಲವೇ?
26قَالَ رَبُّكُمْ وَرَبُّ آبَائِكُمُ الْأَوَّلِينَ
ಮೂಸ ಹೇಳಿದರು: ಅವನು ನಿಮ್ಮ ಪ್ರಭುವೂ ಮತ್ತು ನಿಮ್ಮ ಪೂರ್ವಿಕರಾದಂತಹ ನಿಮ್ಮ ತಾತ ಮುತ್ತಾತಂದಿರ ಪ್ರಭುವೂ ಆಗಿದ್ದಾನೆ.
27قَالَ إِنَّ رَسُولَكُمُ الَّذِي أُرْسِلَ إِلَيْكُمْ لَمَجْنُونٌ
ಫಿರ್‌ಔನನು ಹೇಳಿದನು: ನಿಮ್ಮೆಡೆಗೆ ಕಳುಹಿಸಲಾದ ಈ ನಿಮ್ಮ ಸಂದೇಶವಾಹಕನು ನಿಜವಾಗಿಯೂ ಹುಚ್ಚನಾಗಿದ್ದಾನೆ.
28قَالَ رَبُّ الْمَشْرِقِ وَالْمَغْرِبِ وَمَا بَيْنَهُمَا ۖ إِن كُنتُمْ تَعْقِلُونَ
ಮೂಸಾ ಹೇಳಿದರು: ಅವನೇ ಪೂರ್ವ, ಪಶ್ಚಿಮ ಹಾಗೂ ಅವೆರಡರ ನಡುವೆಯಿರುವ ಎಲ್ಲದರ ಪ್ರಭುವಾಗಿದ್ದಾನೆ. ನೀವು ಯೋಚಿಸುವವರಾಗಿದ್ದರೆ.
29قَالَ لَئِنِ اتَّخَذْتَ إِلَٰهًا غَيْرِي لَأَجْعَلَنَّكَ مِنَ الْمَسْجُونِينَ
ಫಿರ್‌ಔನ್ ಹೇಳಿದನು: ಕೇಳು, ನೀನು ನನ್ನನ್ನು ಬಿಟ್ಟು ಬೇರೆ ಆರಾಧ್ಯನನ್ನು ಮಾಡಿಕೊಂಡಲ್ಲಿ ಖಂಡಿತವಾಗಿಯು ನಾನು ನಿನ್ನನ್ನು ಕಾರಾಗೃಹ ವಾಸಿಗಳಲ್ಲಿ ಹಾಕಿ ಬಿಡುವೆನು.
ಅಶ್-ಶುಅರಾಕುರಾನ್ ಸೂಚಿ
227ಆಯತ್
MeccanRevelation
27ಆಯತ್

ಅನುವಾದ — ಅಶ್-ಶುಅರಾ 27

ಸೂರಾ ಅಶ್-ಶುಅರಾ ಆಯತ್ 27 - ಓದಿ, ಆಲಿಸಿ, ಅನುವಾದ, ಕನ್ನಡ : ಫಿರ್‌ಔನನು ಹೇಳಿದನು: ನಿಮ್ಮೆಡೆಗೆ ಕಳುಹಿಸಲಾದ ಈ ನಿಮ್ಮ ಸಂದೇಶವಾಹಕನು ನಿಜವಾಗಿಯೂ ಹುಚ್ಚನಾಗಿದ್ದಾನೆ.

ಸೂರಾ ಆಯತ್ 27/227 — ಸೂರಾ ಅಶ್-ಶುಅರಾ الشعراء (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಶ್-ಶುಅರಾ ಆಲಿಸಿ, ಸೂರಾ ಅಶ್-ಶುಅರಾ ಅನುವಾದ, ಸೂರಾ ಅಶ್-ಶುಅರಾ mp3, ಸೂರಾ ಅಶ್-ಶುಅರಾ pdf. ಆಯತ್ 25–29. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers