ಅನ್-ನಮ್ಲ್ · 90/93
ಅನುವಾದ ಉಚ್ಚಾರಣೆ — ಸೂರಾ ಅನ್-ನಮ್ಲ್
وَمَن جَاءَ بِالسَّيِّئَةِ فَكُبَّتْ وُجُوهُهُمْ فِي النَّارِ هَلْ تُجْزَوْنَ إِلَّا مَا كُنتُمْ تَعْمَلُونَ ٩٠
Transliteration
Wa man jaaa`a bissai yi`ati fakubbat wujoohuhum fin Naari hal tujzawna illaa maa kuntum ta`maloon
ಅನುವಾದ (ಕನ್ನಡ ಅರ್ಥ)
📖 ಕನ್ನಡ ಅರ್ಥ
ಮತ್ತು ಯಾರು ಕೆಡುಕನ್ನು ತರುತ್ತಾರೋ ಅವರನ್ನು ಅಧೋಮುಖಿಗಳಾಗಿ ನರಕಾಗ್ನಿಗೆ ಎಸೆಯಲಾಗವುದು. ನೀವು ಎಸಗುತ್ತಿದ್ದುದನ್ನು ಮಾತ್ರ ಪ್ರತಿಫಲ ನೀಡಲಾಗುವಿರಿ?
Additional reference in தமிழ்
M
Mishary Rashid Alafasy
✓
Mishary Rashid Alafasy
✓
M
Mahmoud Khalil Al-Husary
✓
Mahmoud Khalil Al-Husary
✓
A
Abdurrahman As-Sudais
✓
Abdurrahman As-Sudais
✓
M
Mohamed Siddiq Al-Minshawi
✓
Mohamed Siddiq Al-Minshawi
✓
A
Abdul Basit Abdul Samad
✓
Abdul Basit Abdul Samad
✓
A
Ali Al-Hudhaify
✓
Ali Al-Hudhaify
✓
A
Ahmed ibn Ali al-Ajamy
✓
Ahmed ibn Ali al-Ajamy
✓
A
Abu Bakr Ash-Shaatree
✓
Abu Bakr Ash-Shaatree
✓
M
Muhammad Ayyoub
✓
Muhammad Ayyoub
✓
A
Abdullah Basfar
✓
Abdullah Basfar
✓
A
Abdullah Al-Juhani
✓
Abdullah Al-Juhani
✓
M
Maher Al Muaiqly
✓
Maher Al Muaiqly
✓
0:00
0:00
📜 ಆಯತ್ 88-92 — ಸೂರಾ ಅನ್-ನಮ್ಲ್
88وَتَرَى الْجِبَالَ تَحْسَبُهَا جَامِدَةً وَهِيَ تَمُرُّ مَرَّ السَّحَابِ ۚ صُنْعَ اللَّهِ الَّذِي أَتْقَنَ كُلَّ شَيْءٍ ۚ إِنَّهُ خَبِيرٌ بِمَا تَفْعَلُونَ
ಅಂದು ನೀವು ಪರ್ವತಗಳನ್ನು ಸ್ಥಿರವಾಗಿ ಇರುವಂತೆ ಭಾವಿಸುವಿರಿ. ಆದರೆ ಅವು ಮೋಡಗಳಂತೆ ಸಾಗುವುವು. ಇವೆಲ್ಲವೂ ಸರ್ವ ಸಂಗತಿಯನ್ನು ಸದೃಢಗೊಳಿಸಿದಂತಹ ಅಲ್ಲಾಹನ ಕೈಚಳಕವಾಗಿದೆ. ಅವನು ನೀವು ಮಾಡುತ್ತಿರುವುದರ ಕುರಿತು ಚೆನ್ನಾಗಿ ಬಲ್ಲನು.
89مَن جَاءَ بِالْحَسَنَةِ فَلَهُ خَيْرٌ مِّنْهَا وَهُم مِّن فَزَعٍ يَوْمَئِذٍ آمِنُونَ
ಯಾರು ಒಳಿತನ್ನು ತರುತ್ತಾರೋ ಅವರಿಗೆ ಅದಕ್ಕಿಂತ ಉತ್ತಮವಾದ ಪ್ರತಿಫಲ ಲಭಿಸುವುದು ಮತ್ತು ಅವರು ಅಂದಿನ ದಿಗ್ಭಾçಂತಿಯಿAದ ನಿರ್ಭಯರಾಗಿರುವರು.
90وَمَن جَاءَ بِالسَّيِّئَةِ فَكُبَّتْ وُجُوهُهُمْ فِي النَّارِ هَلْ تُجْزَوْنَ إِلَّا مَا كُنتُمْ تَعْمَلُونَ
ಮತ್ತು ಯಾರು ಕೆಡುಕನ್ನು ತರುತ್ತಾರೋ ಅವರನ್ನು ಅಧೋಮುಖಿಗಳಾಗಿ ನರಕಾಗ್ನಿಗೆ ಎಸೆಯಲಾಗವುದು. ನೀವು ಎಸಗುತ್ತಿದ್ದುದನ್ನು ಮಾತ್ರ ಪ್ರತಿಫಲ ನೀಡಲಾಗುವಿರಿ?
91إِنَّمَا أُمِرْتُ أَنْ أَعْبُدَ رَبَّ هَٰذِهِ الْبَلْدَةِ الَّذِي حَرَّمَهَا وَلَهُ كُلُّ شَيْءٍ ۖ وَأُمِرْتُ أَنْ أَكُونَ مِنَ الْمُسْلِمِينَ
ನನಗೆ ಈ ನಾಡಿನ ಪ್ರಭುವನ್ನು ಆರಾಧಿಸುತ್ತಿರಲು ಮಾತ್ರ ಆದೇಶ ನೀಡಲಾಗಿರುತ್ತದೆ. ಅವನು ಇದನ್ನು ಪವಿತ್ರಗೊಳಿಸಿರುತ್ತಾನೆ ಸರ್ವ ಸಂಗತಿಗಳು ಅವನ ಅಧಿಪತ್ಯದಲ್ಲಿದೆ ಮತ್ತು ನಾನು ವಿಧೇಯ ದಾಸರಲ್ಲಾಗಬೇಕೆಂದು ಆದೇಶ ನೀಡಲ್ಪಟ್ಟಿರುತ್ತೇನೆ.
92وَأَنْ أَتْلُوَ الْقُرْآنَ ۖ فَمَنِ اهْتَدَىٰ فَإِنَّمَا يَهْتَدِي لِنَفْسِهِ ۖ وَمَن ضَلَّ فَقُلْ إِنَّمَا أَنَا مِنَ الْمُنذِرِينَ
ಮತ್ತು ನಾನು ಕುರ್‌ಆನನ್ನು ಓದಿ ಕೇಳಿಸುತ್ತಲಿರಬೇಕೆಂದು. (ಆದೇಶ ನೀಡಲ್ಪಟ್ಟಿರುತ್ತೇನೆ) ಆದ್ದರಿಂದ ಯಾರು ಸನ್ಮಾರ್ಗ ಸ್ವೀಕರಿಸುವನೋ ಅವನು ತನಗಾಗಿಯೇ ಸನ್ಮಾರ್ಗ ಸ್ವೀಕರಿಸುತ್ತಾನೆ ಮತ್ತು ಯಾರು ಪಥಭ್ರಷ್ಟನಾಗುತ್ತಾನೋ ಆಗ: ನಾನಂತು ಕೇವಲ ಒಬ್ಬ ಮುನ್ನೆಚ್ಚರಿಕೆ ನೀಡುವವನೆಂದು ಹೇಳಿರಿ.
ಅನ್-ನಮ್ಲ್ಕುರಾನ್ ಸೂಚಿ
93ಆಯತ್
MeccanRevelation
90ಆಯತ್
ಅನುವಾದ — ಅನ್-ನಮ್ಲ್ 90
ಸೂರಾ ಅನ್-ನಮ್ಲ್ ಆಯತ್ 90 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ಯಾರು ಕೆಡುಕನ್ನು ತರುತ್ತಾರೋ ಅವರನ್ನು ಅಧೋಮುಖಿಗಳಾಗಿ ನರಕಾಗ್ನಿಗೆ ಎಸೆಯಲಾಗವುದು. ನೀವು ಎಸಗುತ್ತಿದ್ದುದನ್ನು…ಸೂರಾ ಆಯತ್ 90/93 — ಸೂರಾ ಅನ್-ನಮ್ಲ್ النمل (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಮ್ಲ್ ಆಲಿಸಿ, ಸೂರಾ ಅನ್-ನಮ್ಲ್ ಅನುವಾದ, ಸೂರಾ ಅನ್-ನಮ್ಲ್ mp3, ಸೂರಾ ಅನ್-ನಮ್ಲ್ pdf. ಆಯತ್ 88–92. ಕನ್ನಡ ಅರ್ಥ: தமிழ்.
ಸೂರಾ ಅನ್-ನಮ್ಲ್
العربية
English
Bahasa Indonesia
Türkçe
Русский
فارسی
Français
اردو
বাংলা
Deutsch
Español
中文
हिन्दी
Português
Italiano
ภาษาไทย
Polski
Nederlands
Shqip
Kiswahili
O'zbek
தமிழ்
Melayu
Bosanski
Soomaali
Azərbaycan
کوردی
한국어
日本語
Svenska
Dansk
Norsk
پښتو
മലയാളം
සිංහල
Tamazight
Hausa
አማርኛ
Български
Тоҷикӣ
Қазақша
Filipino
سنڌي
Yorùbá
Fulfulde
Татарча
ئۇيغۇرچە
Кыргызча
ਪੰਜਾਬੀ
Jawa
తెలుగు
မြန်မာ
ગુજરાતી
Oromo
मराठी
Tiếng Việt
Malagasy
Нохчийн
Wolof
ދިވެހި
ಕನ್ನಡ
Українська
Ελληνικά
ქართული
ខ្មែរ
دری
Qafar af
Maranao
नेपाली
ಪವಿತ್ರ ಕುರಾನ್
Monday, September 28, 2026
Don't forget us in your sincere prayers


