ಅಲ್-ಖಸಸ್ · 59/88
ಅನುವಾದ ಉಚ್ಚಾರಣೆ — ಸೂರಾ ಅಲ್-ಖಸಸ್
وَمَا كَانَ رَبُّكَ مُهْلِكَ الْقُرَىٰ حَتَّىٰ يَبْعَثَ فِي أُمِّهَا رَسُولًا يَتْلُو عَلَيْهِمْ آيَاتِنَا ۚ وَمَا كُنَّا مُهْلِكِي الْقُرَىٰ إِلَّا وَأَهْلُهَا ظَالِمُونَ ۝٥٩
Wa maa kaana Rabbuka muhlikal quraa hattaa yab`asa feee ummihaa Rasoolany yatloo `alaihim aayaatina; wa maa kunnaa muhlikil quraaa illaa wa ahluhaa zaalimoon
📖 ಕನ್ನಡ ಅರ್ಥ
ನಿಮ್ಮ ಪ್ರಭುವು ನಾಡುಗಳ ಕೇಂದ್ರದಲ್ಲಿ ಅವರಿಗೆ ನಮ್ಮ ಸೂಕ್ತಿಗಳನ್ನು ಓದಿ ಹೇಳುವ ಓರ್ವ ಸಂದೇಶವಾಹಕನನ್ನು ಕಳುಹಿಸುವವರೆಗೆ ನಾಡುಗಳನ್ನು ನಾಶಪಡಿಸುವವನಲ್ಲ ಮತ್ತು ನಾವು ಅಕ್ರಮಿ ನಾಡುಗಳನ್ನೇ ನಾಶಗೊಳಿಸುತ್ತೇವೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 57-61 — ಸೂರಾ ಅಲ್-ಖಸಸ್

57وَقَالُوا إِن نَّتَّبِعِ الْهُدَىٰ مَعَكَ نُتَخَطَّفْ مِنْ أَرْضِنَا ۚ أَوَلَمْ نُمَكِّن لَّهُمْ حَرَمًا آمِنًا يُجْبَىٰ إِلَيْهِ ثَمَرَاتُ كُلِّ شَيْءٍ رِّزْقًا مِّن لَّدُنَّا وَلَٰكِنَّ أَكْثَرَهُمْ لَا يَعْلَمُونَ
ಮಕ್ಕಾದ ಬಹುದೇವರಾಧಕರು ಹೇಳುತ್ತಾರೆ: ನಾವು ನಿಮ್ಮೊಂದಿಗೆ ಸನ್ಮಾರ್ಗವನ್ನು ಅನುಸರಿಸಿದರೆ ನಾವು ನಮ್ಮ ನಾಡಿನಿಂದ ಅಪಹರಿಸಲ್ಪಡುತ್ತೇವೆ. ಏನು ಎಲ್ಲಾ ವಿಧದ ಹಣ್ಣು-ಹಂಪಲುಗಳು ನಮ್ಮ ಕಡೆಯಿಂದ ಜೀವನಾಧಾರವಾಗಿ ಹರಿದು ಬರುತ್ತಿರುವ ಒಂದು ನಿರ್ಭಯ ತಾಣವಾದ ಹರಮ್‌ಅನ್ನು ನಾವು ಅವರಿಗೆ ಕರುಣಿಸಲಿಲ್ಲವೇ? ಆದರೆ ಅವರಲ್ಲಿ ಹೆಚ್ಚಿನವರು ಅರಿಯುವುದಿಲ್ಲ.
58وَكَمْ أَهْلَكْنَا مِن قَرْيَةٍ بَطِرَتْ مَعِيشَتَهَا ۖ فَتِلْكَ مَسَاكِنُهُمْ لَمْ تُسْكَن مِّن بَعْدِهِمْ إِلَّا قَلِيلًا ۖ وَكُنَّا نَحْنُ الْوَارِثِينَ
ತಮ್ಮ ಸುಖಜೀವನಾಧಾರದಲ್ಲಿ ದುರಭಿಮಾನ ಪಟ್ಟುಕೊಳ್ಳುತ್ತಿದ್ದಂತಹ ಅದೆಷ್ಟೋ ನಾಡುಗಳನ್ನು ನಾವು ನಾಶಗೊಳಿಸಿದ್ದೇವೆ. ಇವು ಅವರ ಪಾಳುಬಿದ್ದಿರುವ ವಸತಿಗಳು; ಅವುಗಳಲ್ಲಿ ಅವರ ನಂತರ ಅತ್ಯಲ್ಪವಾಗಿಯೇ ವಾಸಿಸಲಾಯಿತು. ಕೊನೆಗೆ ನಾವೇ ವಾರಿಸುದಾರರಾದೆವು.
59وَمَا كَانَ رَبُّكَ مُهْلِكَ الْقُرَىٰ حَتَّىٰ يَبْعَثَ فِي أُمِّهَا رَسُولًا يَتْلُو عَلَيْهِمْ آيَاتِنَا ۚ وَمَا كُنَّا مُهْلِكِي الْقُرَىٰ إِلَّا وَأَهْلُهَا ظَالِمُونَ
ನಿಮ್ಮ ಪ್ರಭುವು ನಾಡುಗಳ ಕೇಂದ್ರದಲ್ಲಿ ಅವರಿಗೆ ನಮ್ಮ ಸೂಕ್ತಿಗಳನ್ನು ಓದಿ ಹೇಳುವ ಓರ್ವ ಸಂದೇಶವಾಹಕನನ್ನು ಕಳುಹಿಸುವವರೆಗೆ ನಾಡುಗಳನ್ನು ನಾಶಪಡಿಸುವವನಲ್ಲ ಮತ್ತು ನಾವು ಅಕ್ರಮಿ ನಾಡುಗಳನ್ನೇ ನಾಶಗೊಳಿಸುತ್ತೇವೆ.
60وَمَا أُوتِيتُم مِّن شَيْءٍ فَمَتَاعُ الْحَيَاةِ الدُّنْيَا وَزِينَتُهَا ۚ وَمَا عِندَ اللَّهِ خَيْرٌ وَأَبْقَىٰ ۚ أَفَلَا تَعْقِلُونَ
ನಿಮಗೆ ಕರುಣಿಸಲಾಗಿರುವುದೆಲ್ಲಾ ಇಹಲೋಕ ಜೀವನದ ಸುಖಾಡಂಬರ ಹಾಗೂ ಅದರ ಅಲಂಕಾರವಾಗಿರುತ್ತದೆ ಆದರೆ ಅಲ್ಲಾಹನ ಬಳಿಯಿರುವುದು ಅತ್ಯುತ್ತಮವೂ, ಅತ್ಯಂತ ಶಾಶ್ವತವೂ ಆಗಿದೆ. ನೀವು ತಿಳಿದುಕೊಳ್ಳುವುದಿಲ್ಲವೇ?
61أَفَمَن وَعَدْنَاهُ وَعْدًا حَسَنًا فَهُوَ لَاقِيهِ كَمَن مَّتَّعْنَاهُ مَتَاعَ الْحَيَاةِ الدُّنْيَا ثُمَّ هُوَ يَوْمَ الْقِيَامَةِ مِنَ الْمُحْضَرِينَ
ನಿಮಗೆ ಕರುಣಿಸಲಾಗಿರುವುದೆಲ್ಲಾ ಇಹಲೋಕ ಜೀವನದ ಸುಖಾಡಂಬರ ಹಾಗೂ ಅದರ ಅಲಂಕಾರವಾಗಿರುತ್ತದೆ ಆದರೆ ಅಲ್ಲಾಹನ ಬಳಿಯಿರುವುದು ಅತ್ಯುತ್ತಮವೂ, ಅತ್ಯಂತ ಶಾಶ್ವತವೂ ಆಗಿದೆ. ನೀವು ತಿಳಿದುಕೊಳ್ಳುವುದಿಲ್ಲವೇ?
ಅಲ್-ಖಸಸ್ಕುರಾನ್ ಸೂಚಿ
88ಆಯತ್
MeccanRevelation
59ಆಯತ್

ಅನುವಾದ — ಅಲ್-ಖಸಸ್ 59

ಸೂರಾ ಅಲ್-ಖಸಸ್ ಆಯತ್ 59 - ಓದಿ, ಆಲಿಸಿ, ಅನುವಾದ, ಕನ್ನಡ : ನಿಮ್ಮ ಪ್ರಭುವು ನಾಡುಗಳ ಕೇಂದ್ರದಲ್ಲಿ ಅವರಿಗೆ ನಮ್ಮ ಸೂಕ್ತಿಗಳನ್ನು ಓದಿ ಹೇಳುವ ಓರ್ವ…

ಸೂರಾ ಆಯತ್ 59/88 — ಸೂರಾ ಅಲ್-ಖಸಸ್ القصص (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಖಸಸ್ ಆಲಿಸಿ, ಸೂರಾ ಅಲ್-ಖಸಸ್ ಅನುವಾದ, ಸೂರಾ ಅಲ್-ಖಸಸ್ mp3, ಸೂರಾ ಅಲ್-ಖಸಸ್ pdf. ಆಯತ್ 57–61. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers