ಅಲ್-ಖಸಸ್ · 80/88
ಅನುವಾದ ಉಚ್ಚಾರಣೆ — ಸೂರಾ ಅಲ್-ಖಸಸ್
وَقَالَ الَّذِينَ أُوتُوا الْعِلْمَ وَيْلَكُمْ ثَوَابُ اللَّهِ خَيْرٌ لِّمَنْ آمَنَ وَعَمِلَ صَالِحًا وَلَا يُلَقَّاهَا إِلَّا الصَّابِرُونَ ۝٨٠
Wa qaalal lazeena ootul `ilma wailakum sawaabul laahi khairul liman aamana wa `amila saalihaa; wa laa yulaq qaahaaa illas saabiroon
📖 ಕನ್ನಡ ಅರ್ಥ
ಜ್ಞಾನವಿದ್ದವರು ಹೀಗೆ ಹೇಳದಿರು: ನಿಮ್ಮ ನಾಶವೇ, ಸತ್ಯವಿಶ್ವಾಸವಿರಿಸಿರಿ ಮತ್ತು ಸತ್ಕರ್ಮಗಳನ್ನು ಕೈಗೊಂಡವರ ಪಾಲಿಗೆ ಅಲ್ಲಾಹನ ಪುಣ್ಯಫಲವೇ ಉತ್ತಮ ಇದು ಸಹನೆವಹಿಸಿದವರಿಗೇ ಲಭಿಸುತ್ತದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 78-82 — ಸೂರಾ ಅಲ್-ಖಸಸ್

78قَالَ إِنَّمَا أُوتِيتُهُ عَلَىٰ عِلْمٍ عِندِي ۚ أَوَلَمْ يَعْلَمْ أَنَّ اللَّهَ قَدْ أَهْلَكَ مِن قَبْلِهِ مِنَ الْقُرُونِ مَنْ هُوَ أَشَدُّ مِنْهُ قُوَّةً وَأَكْثَرُ جَمْعًا ۚ وَلَا يُسْأَلُ عَن ذُنُوبِهِمُ الْمُجْرِمُونَ
ಕಾರೂನ್ ಹೇಳಿದನು: ಇವೆಲ್ಲವೂ ನನ್ನ ಬಳಿ ಇರುವ ಜ್ಞಾನದ ಆಧಾರದಲ್ಲೇ ನನಗೆ ನೀಡಲಾಗಿದೆ. ಅವನ ಮೊದಲು ಅವನಿಗಿಂತ ಹೆಚ್ಚು ಶಕ್ತಿಸಾಮರ್ಥ್ಯವುಳ್ಳ ವರೂ, ಜನ ಬಲವುಳ್ಳವರಾಗಿದ್ದಂತಹ ಅದೆಷ್ಟೋ ಜನಾಂಗಗಳನ್ನು ಅಲ್ಲಾಹನು ನಾಶ ಮಾಡಿರುವುದು ಇವನಿಗೆ ತಿಳಿದಿಲ್ಲವೇ? ಅಪರಾಧಿಗಳನ್ನು (ಶಿಕ್ಷಿಸಲು) ಅವರ ಪಾಪಗಳ ಕುರಿತು ವಿಚಾರಿಸಲಾಗುವುದಿಲ್ಲ.
79فَخَرَجَ عَلَىٰ قَوْمِهِ فِي زِينَتِهِ ۖ قَالَ الَّذِينَ يُرِيدُونَ الْحَيَاةَ الدُّنْيَا يَا لَيْتَ لَنَا مِثْلَ مَا أُوتِيَ قَارُونُ إِنَّهُ لَذُو حَظٍّ عَظِيمٍ
ಹಾಗೆಯೇ ಕಾರೂನ್ ತನ್ನ ಆಢಂಬರದೊAದಿಗೆ ತನ್ನ ಸಮೂಹದ ಮುಂದಿನಿAದ ಹೊರಟಿದನು. ಆಗ ಐಹಿಕ ಜೀವನವನ್ನು ಬಯಸುವವರು ಹೇಳಿದರು: ಕಾರೂನನಿಗೆ ನೀಡಲಾದುದು ನಮಗೂ ಸಿಗುತ್ತಿದ್ದರೆ! ನಿಜವಾಗಿಯು ಅವನಂತು ಮಹಾ ಸೌಭಾಗ್ಯವಂತನಾಗಿದ್ದಾನೆ.
80وَقَالَ الَّذِينَ أُوتُوا الْعِلْمَ وَيْلَكُمْ ثَوَابُ اللَّهِ خَيْرٌ لِّمَنْ آمَنَ وَعَمِلَ صَالِحًا وَلَا يُلَقَّاهَا إِلَّا الصَّابِرُونَ
ಜ್ಞಾನವಿದ್ದವರು ಹೀಗೆ ಹೇಳದಿರು: ನಿಮ್ಮ ನಾಶವೇ, ಸತ್ಯವಿಶ್ವಾಸವಿರಿಸಿರಿ ಮತ್ತು ಸತ್ಕರ್ಮಗಳನ್ನು ಕೈಗೊಂಡವರ ಪಾಲಿಗೆ ಅಲ್ಲಾಹನ ಪುಣ್ಯಫಲವೇ ಉತ್ತಮ ಇದು ಸಹನೆವಹಿಸಿದವರಿಗೇ ಲಭಿಸುತ್ತದೆ.
81فَخَسَفْنَا بِهِ وَبِدَارِهِ الْأَرْضَ فَمَا كَانَ لَهُ مِن فِئَةٍ يَنصُرُونَهُ مِن دُونِ اللَّهِ وَمَا كَانَ مِنَ الْمُنتَصِرِينَ
ಕೊನೆಗೆ ನಾವು ಅವನನ್ನು ಅವನ ಅರಮನೆಯನ್ನು ಭೂಮಿಯೊಳಗೆ ಹುದುಗಿಸಿಬಿಟ್ಟೆವು ಅಲ್ಲಾಹನ ಹೊರತು ಅವನ ಸಹಾಯಕ್ಕಾಗಿ ಯಾವುದೇ ಕೂಟವು ಇರಲಿಲ್ಲ. ಮಾತ್ರವಲ್ಲ ಅವನಿಗೆ ಸ್ವಯಂ ಪ್ರತೀಕಾರ ಹೊಂದಲೂ ಸಾಧ್ಯವಾಗಲಿಲ್ಲ.
82وَأَصْبَحَ الَّذِينَ تَمَنَّوْا مَكَانَهُ بِالْأَمْسِ يَقُولُونَ وَيْكَأَنَّ اللَّهَ يَبْسُطُ الرِّزْقَ لِمَن يَشَاءُ مِنْ عِبَادِهِ وَيَقْدِرُ ۖ لَوْلَا أَن مَّنَّ اللَّهُ عَلَيْنَا لَخَسَفَ بِنَا ۖ وَيْكَأَنَّهُ لَا يُفْلِحُ الْكَافِرُونَ
ನಿನ್ನೆಯವರೆಗೆ ಅವನ ಸ್ಥಾನಮಾನಕ್ಕೆ ಹಂಬಲಿಸುತ್ತಿದ್ದವರು ಹೇಳತೊಡಗಿದರು: ಅಲ್ಲಾಹನೇ ತಾನಿಚ್ಛಿಸಿದವರಿಗೆ ಜೀವನಾಧಾರವನ್ನು ವಿಶಾಲಗೊಳಿಸುತ್ತಾನೆ ಹಾಗೂ ಸೀಮಿತಗೊಳಿಸುತ್ತಾನೆ. ಅಲ್ಲಾಹನು ನಮ್ಮ ಮೇಲೆ ಕೃಪೆತೋರದಿರುತ್ತಿದ್ದರೆ ನಮ್ಮನ್ನು ಸಹ ಹುದುಗಿಸಿಬಿಡುತ್ತಿದ್ದನು. ಅವಿಶ್ವಾಸಿಗಳು ಎಂದೂ ಯಶಸ್ಸು ಪಡೆಯಲಾರರು.
ಅಲ್-ಖಸಸ್ಕುರಾನ್ ಸೂಚಿ
88ಆಯತ್
MeccanRevelation
80ಆಯತ್

ಅನುವಾದ — ಅಲ್-ಖಸಸ್ 80

ಸೂರಾ ಅಲ್-ಖಸಸ್ ಆಯತ್ 80 - ಓದಿ, ಆಲಿಸಿ, ಅನುವಾದ, ಕನ್ನಡ : ಜ್ಞಾನವಿದ್ದವರು ಹೀಗೆ ಹೇಳದಿರು: ನಿಮ್ಮ ನಾಶವೇ, ಸತ್ಯವಿಶ್ವಾಸವಿರಿಸಿರಿ ಮತ್ತು ಸತ್ಕರ್ಮಗಳನ್ನು ಕೈಗೊಂಡವರ ಪಾಲಿಗೆ…

ಸೂರಾ ಆಯತ್ 80/88 — ಸೂರಾ ಅಲ್-ಖಸಸ್ القصص (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಖಸಸ್ ಆಲಿಸಿ, ಸೂರಾ ಅಲ್-ಖಸಸ್ ಅನುವಾದ, ಸೂರಾ ಅಲ್-ಖಸಸ್ mp3, ಸೂರಾ ಅಲ್-ಖಸಸ್ pdf. ಆಯತ್ 78–82. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers