ಅರ್-ರೂಮ್ · 26/60
ಅನುವಾದ ಉಚ್ಚಾರಣೆ — ಸೂರಾ ಅರ್-ರೂಮ್
وَلَهُ مَن فِي السَّمَاوَاتِ وَالْأَرْضِ ۖ كُلٌّ لَّهُ قَانِتُونَ ۝٢٦
Wa lahoo man fissamaawaati wal ardi kullul lahoo qaanitoon
📖 ಕನ್ನಡ ಅರ್ಥ
ಮತ್ತು ಆಕಾಶ, ಭೂಮಿಯಲ್ಲಿರುವವರು ಅವನದೇ ಅಧಿಪತ್ಯದಲ್ಲಿರುವರು ಮತ್ತು ಸಕಲರೂ ಅವನಿಗೆ ವಿಧೇಯರಾಗಿರುವರು.

🎧 ಆಲಿಸಿ


📜 ಆಯತ್ 24-28 — ಸೂರಾ ಅರ್-ರೂಮ್

24وَمِنْ آيَاتِهِ يُرِيكُمُ الْبَرْقَ خَوْفًا وَطَمَعًا وَيُنَزِّلُ مِنَ السَّمَاءِ مَاءً فَيُحْيِي بِهِ الْأَرْضَ بَعْدَ مَوْتِهَا ۚ إِنَّ فِي ذَٰلِكَ لَآيَاتٍ لِّقَوْمٍ يَعْقِلُونَ
ಅವನು ನಿಮಗೆ ಭಯ ಹಾಗೂ ನಿರೀಕ್ಷೆಯುಂಟಾಗಲು ಮಿಂಚನ್ನು ತೋರಿಸುವುದು ಮತ್ತು ಆಕಾಶದಿಂದ ಮಳೆಯನ್ನು ವರ್ಷಿಸಿ ಅದರ ಮೂಲಕ ಭೂಮಿಯನ್ನು ಅದರ ಮರಣದ ಬಳಿಕ ಸಜೀವಗೊಳಿಸುವುದೂ ಅವನ ನಿದರ್ಶನಗಳಲ್ಲೊಂದಾಗಿದೆ. ನಿಶ್ಚಯವಾಗಿಯೂ ಇದರಲ್ಲಿ ಬುದ್ಧಿವಂತರಿಗೆ ಅನೇಕ ನಿದರ್ಶನಗಳಿವೆ.
25وَمِنْ آيَاتِهِ أَن تَقُومَ السَّمَاءُ وَالْأَرْضُ بِأَمْرِهِ ۚ ثُمَّ إِذَا دَعَاكُمْ دَعْوَةً مِّنَ الْأَرْضِ إِذَا أَنتُمْ تَخْرُجُونَ
ಆಕಾಶ ಮತ್ತು ಭೂಮಿಯು ಅವನ ಆದೇಶದ ಮೇರೆಗೆ ನೆಲೆ ನಿಂತಿರುವುದು ಅವನ ನಿದರ್ಶನಗಳಲ್ಲೊಂದಾಗಿದೆ. ತರುವಾಯ ಅವನು ನಿಮಗೆ ಕರೆಯೊಂದನ್ನು ನೀಡುವನು. ಕೂಡಲೇ ನೀವೆಲ್ಲರೂ ಭೂಮಿಯಿಂದ ಹೊರಟು ಬರುವಿರಿ.
26وَلَهُ مَن فِي السَّمَاوَاتِ وَالْأَرْضِ ۖ كُلٌّ لَّهُ قَانِتُونَ
ಮತ್ತು ಆಕಾಶ, ಭೂಮಿಯಲ್ಲಿರುವವರು ಅವನದೇ ಅಧಿಪತ್ಯದಲ್ಲಿರುವರು ಮತ್ತು ಸಕಲರೂ ಅವನಿಗೆ ವಿಧೇಯರಾಗಿರುವರು.
27وَهُوَ الَّذِي يَبْدَأُ الْخَلْقَ ثُمَّ يُعِيدُهُ وَهُوَ أَهْوَنُ عَلَيْهِ ۚ وَلَهُ الْمَثَلُ الْأَعْلَىٰ فِي السَّمَاوَاتِ وَالْأَرْضِ ۚ وَهُوَ الْعَزِيزُ الْحَكِيمُ
ಮತ್ತು ಅವನೇ ಸೃಷ್ಟಿಯ ಆರಂಭ ಮಾಡುತ್ತಾನೆ. ಅನಂತರ ಅವನು ಅದನ್ನು ಪುನರಾವರ್ತಿಸುವನು. ಇದು ಅವನ ಪಾಲಿಗೆ ಅತ್ಯಂತ ಸರಳವಾಗಿದೆ. ಆಕಾಶಗಳಲ್ಲೂ, ಭೂಮಿಯಲ್ಲೂ ಅವನಿಗೆ ಸರ್ವ ಶ್ರೇಷ್ಠ ವಿಶೇಷತೆಯಿದೆ ಮತ್ತು ಅವನು ಪ್ರಚಂಡನೂ, ಸುಜ್ಞಾನಿಯೂ, ಆಗಿದ್ದಾನೆ.
28ضَرَبَ لَكُم مَّثَلًا مِّنْ أَنفُسِكُمْ ۖ هَل لَّكُم مِّن مَّا مَلَكَتْ أَيْمَانُكُم مِّن شُرَكَاءَ فِي مَا رَزَقْنَاكُمْ فَأَنتُمْ فِيهِ سَوَاءٌ تَخَافُونَهُمْ كَخِيفَتِكُمْ أَنفُسَكُمْ ۚ كَذَٰلِكَ نُفَصِّلُ الْآيَاتِ لِقَوْمٍ يَعْقِلُونَ
ಅಲ್ಲಾಹನು ನಿಮಗೆ ನಿಮ್ಮಿಂದಲೇ ಒಂದು ಉಪಮೆಯನ್ನು ನೀಡುತ್ತಾನೆ. ನಾವು ನಿಮಗೆ ದಯಪಾಲಿಸಿದ ಸಂಪತ್ತಿನಲ್ಲಿ ನಿಮ್ಮ ಗುಲಾಮರ ಪೈಕಿ ಯಾರಾದರೂ ನಿಮ್ಮ ಪಾಲುದಾರರಾಗಿದ್ದಾರೆಯೇ? ಹೀಗೆ ನೀವು ಅದರಲ್ಲಿ ಸಮಾನ ಪಾಲುಗಾರರಾಗಿದ್ದು ನೀವು ನಿಮ್ಮವರಿಂದ ಭಯಪಡುವಂತೆಯೇ ಅವರಿಂದಲೂ ಭಯಪಡುತ್ತಿರುವಿರಾ? ಇದೇ ಪ್ರಕಾರ ನಾವು ಚಿಂತಕರಿಗೆ ಸ್ಪಷ್ಟವಾಗಿ ವಿವರಿಸಿ ಕೊಡುತ್ತೇವೆ.
ಅರ್-ರೂಮ್ಕುರಾನ್ ಸೂಚಿ
60ಆಯತ್
MeccanRevelation
26ಆಯತ್

ಅನುವಾದ — ಅರ್-ರೂಮ್ 26

ಸೂರಾ ಅರ್-ರೂಮ್ ಆಯತ್ 26 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ಆಕಾಶ, ಭೂಮಿಯಲ್ಲಿರುವವರು ಅವನದೇ ಅಧಿಪತ್ಯದಲ್ಲಿರುವರು ಮತ್ತು ಸಕಲರೂ ಅವನಿಗೆ ವಿಧೇಯರಾಗಿರುವರು.

ಸೂರಾ ಆಯತ್ 26/60 — ಸೂರಾ ಅರ್-ರೂಮ್ الروم (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅರ್-ರೂಮ್ ಆಲಿಸಿ, ಸೂರಾ ಅರ್-ರೂಮ್ ಅನುವಾದ, ಸೂರಾ ಅರ್-ರೂಮ್ mp3, ಸೂರಾ ಅರ್-ರೂಮ್ pdf. ಆಯತ್ 24–28. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers