ಅಸ್-ಸಜ್ದಾ · 12/30
ಅನುವಾದ ಉಚ್ಚಾರಣೆ — ಸೂರಾ ಅಸ್-ಸಜ್ದಾ
وَلَوْ تَرَىٰ إِذِ الْمُجْرِمُونَ نَاكِسُو رُءُوسِهِمْ عِندَ رَبِّهِمْ رَبَّنَا أَبْصَرْنَا وَسَمِعْنَا فَارْجِعْنَا نَعْمَلْ صَالِحًا إِنَّا مُوقِنُونَ ۝١٢
Wa law taraaa izil mujrimoona naakisoo ru`oosihim `inda rabbihim rabbanaaa absarnaa wa sami`naa farji`naa na`mal saalihan innaa mooqinoon
📖 ಕನ್ನಡ ಅರ್ಥ
ಅಪರಾಧಿಗಳು ತಮ್ಮ ಪ್ರಭುವಿನ ಬಳಿ ತಲೆತಗ್ಗಿಸಿ ನಿಲ್ಲುವ ಸಂದರ್ಭವನ್ನು ನೀವು ಕಂಡಿರುತ್ತಿದ್ದರೇ! ಅವರು ಹೇಳುತ್ತಿರುವರು: ನಮ್ಮ ಪ್ರಭೂ, ನಾವಿಂದು ಕಂಡಿರುವೆವು ಮತ್ತು ಕೇಳಿಸಿಕೊಂಡಿರುವೆವು. ಆದ್ದರಿಂದ ನಮ್ಮನ್ನು ಮರಳಿ ಕಳುಹಿಸು. ನಾವು ಸತ್ಕರ್ಮಗಳನ್ನು ಮಾಡುವೆವು. ಖಂಡಿತವಾಗಿಯು ನಾವು ಈಗ ದೃಢವಿಶ್ವಾಸವುಳ್ಳವರಾಗಿದ್ದೇವೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 10-14 — ಸೂರಾ ಅಸ್-ಸಜ್ದಾ

10وَقَالُوا أَإِذَا ضَلَلْنَا فِي الْأَرْضِ أَإِنَّا لَفِي خَلْقٍ جَدِيدٍ ۚ بَلْ هُم بِلِقَاءِ رَبِّهِمْ كَافِرُونَ
ಅವರು ಹೇಳಿದರು: ನಾವು ಭೂಮಿಯಲ್ಲಿ ಮಣ್ಣು ಪಾಲಾಗಿಬಿಟ್ಟರೂ ನಾವು ಹೊಸದಾಗಿ ಸೃಷ್ಟಿಸಲಾಗುವೆವೋ? ಹಾಗಲ್ಲ, ಅವರು ತಮ್ಮ ಪ್ರಭುವಿನ ಭೇಟಿಯನ್ನು ನಿಷೇಧಿಸುವವರಾಗಿದ್ದಾರೆ.
11۞ قُلْ يَتَوَفَّاكُم مَّلَكُ الْمَوْتِ الَّذِي وُكِّلَ بِكُمْ ثُمَّ إِلَىٰ رَبِّكُمْ تُرْجَعُونَ
ಹೇಳಿರಿ: ಓ ಪೈಗಂಬರರೇ! ನಿಮ್ಮ ಮೇಲೆ ನಿಯೋಗಿಸಲಾದ ಮರಣದ ದೂತನು ನಿಮ್ಮನ್ನು ಮೃತಪಡಿಸಲಿದ್ದಾನೆ. ತರುವಾಯ ನೀವು ನಿಮ್ಮ ಪ್ರಭುವಿನೆಡೆಗೆ ಮರಳಿಸಲಾಗುವಿರಿ.
12وَلَوْ تَرَىٰ إِذِ الْمُجْرِمُونَ نَاكِسُو رُءُوسِهِمْ عِندَ رَبِّهِمْ رَبَّنَا أَبْصَرْنَا وَسَمِعْنَا فَارْجِعْنَا نَعْمَلْ صَالِحًا إِنَّا مُوقِنُونَ
ಅಪರಾಧಿಗಳು ತಮ್ಮ ಪ್ರಭುವಿನ ಬಳಿ ತಲೆತಗ್ಗಿಸಿ ನಿಲ್ಲುವ ಸಂದರ್ಭವನ್ನು ನೀವು ಕಂಡಿರುತ್ತಿದ್ದರೇ! ಅವರು ಹೇಳುತ್ತಿರುವರು: ನಮ್ಮ ಪ್ರಭೂ, ನಾವಿಂದು ಕಂಡಿರುವೆವು ಮತ್ತು ಕೇಳಿಸಿಕೊಂಡಿರುವೆವು. ಆದ್ದರಿಂದ ನಮ್ಮನ್ನು ಮರಳಿ ಕಳುಹಿಸು. ನಾವು ಸತ್ಕರ್ಮಗಳನ್ನು ಮಾಡುವೆವು. ಖಂಡಿತವಾಗಿಯು ನಾವು ಈಗ ದೃಢವಿಶ್ವಾಸವುಳ್ಳವರಾಗಿದ್ದೇವೆ.
13وَلَوْ شِئْنَا لَآتَيْنَا كُلَّ نَفْسٍ هُدَاهَا وَلَٰكِنْ حَقَّ الْقَوْلُ مِنِّي لَأَمْلَأَنَّ جَهَنَّمَ مِنَ الْجِنَّةِ وَالنَّاسِ أَجْمَعِينَ
ನಾವು ಇಚ್ಛಿಸುತ್ತಿದ್ದರೆ ಪ್ರತಿಯೊಬ್ಬ ವ್ಯಕ್ತಿಗೂ ನಾವು ಅವನ ಸನ್ಮಾರ್ಗವನ್ನು ಕರುಣಿಸುತ್ತಿದ್ದೆವು. ಆದರೆ ಯಕ್ಷ ಮತ್ತು ಮಾನವರಿಂದ ನಾನು ನರಕವನ್ನು ತುಂಬಿ ಬಿಡುವೆನು ಎಂಬ ನನ್ನ ಕಡೆಯ ಮಾತು ಸ್ಥಿರವಾಗಿಬಿಟ್ಟಿದೆ.
14فَذُوقُوا بِمَا نَسِيتُمْ لِقَاءَ يَوْمِكُمْ هَٰذَا إِنَّا نَسِينَاكُمْ ۖ وَذُوقُوا عَذَابَ الْخُلْدِ بِمَا كُنتُمْ تَعْمَلُونَ
ಆದ್ದರಿಂದ ನೀವು ನಿಮ್ಮ ಈ ದಿನದ ಭೇಟಿಯನ್ನು ಮರೆತು ಬಿಟ್ಟಿರುವ ಕಾರಣ ಶಿಕ್ಷೆಯನ್ನು ಸವಿಯಿರಿ. ನಾವು ಸಹ ನಿಮ್ಮನ್ನು ಮರೆತು ಬಿಟ್ಟಿದ್ದೇವೆ. ನೀವು ಮಾಡುತ್ತಿದ್ದಂತಹ ಕರ್ಮದ (ಫಲವಾಗಿ) ಶಾಶ್ವತ ಶಿಕ್ಷೆಯನ್ನು ಸವಿಯಿರಿ.
ಅಸ್-ಸಜ್ದಾಕುರಾನ್ ಸೂಚಿ
30ಆಯತ್
MeccanRevelation
12ಆಯತ್

ಅನುವಾದ — ಅಸ್-ಸಜ್ದಾ 12

ಸೂರಾ ಅಸ್-ಸಜ್ದಾ ಆಯತ್ 12 - ಓದಿ, ಆಲಿಸಿ, ಅನುವಾದ, ಕನ್ನಡ : ಅಪರಾಧಿಗಳು ತಮ್ಮ ಪ್ರಭುವಿನ ಬಳಿ ತಲೆತಗ್ಗಿಸಿ ನಿಲ್ಲುವ ಸಂದರ್ಭವನ್ನು ನೀವು ಕಂಡಿರುತ್ತಿದ್ದರೇ! ಅವರು…

ಸೂರಾ ಆಯತ್ 12/30 — ಸೂರಾ ಅಸ್-ಸಜ್ದಾ السجدة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಸ್-ಸಜ್ದಾ ಆಲಿಸಿ, ಸೂರಾ ಅಸ್-ಸಜ್ದಾ ಅನುವಾದ, ಸೂರಾ ಅಸ್-ಸಜ್ದಾ mp3, ಸೂರಾ ಅಸ್-ಸಜ್ದಾ pdf. ಆಯತ್ 10–14. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers