ಅಲ್-ಅಹ್ಜಾಬ್ · 68/73
ಅನುವಾದ ಉಚ್ಚಾರಣೆ — ಸೂರಾ ಅಲ್-ಅಹ್ಜಾಬ್
رَبَّنَا آتِهِمْ ضِعْفَيْنِ مِنَ الْعَذَابِ وَالْعَنْهُمْ لَعْنًا كَبِيرًا ۝٦٨
Rabbanaaa aatihim di`fai ni minal `azaabi wal`anhum la nan kabeera
📖 ಕನ್ನಡ ಅರ್ಥ
ನಮ್ಮ ಪ್ರಭುವೇ, ಅವರಿಗೆ ಇಮ್ಮಡಿ ಯಾತನೆಯನ್ನು ನೀಡು ಮತ್ತು ಅವರ ಮೇಲೆ ಮಹಾ ಶಾಪವನ್ನು ಎರಗಿಸು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 66-70 — ಸೂರಾ ಅಲ್-ಅಹ್ಜಾಬ್

66يَوْمَ تُقَلَّبُ وُجُوهُهُمْ فِي النَّارِ يَقُولُونَ يَا لَيْتَنَا أَطَعْنَا اللَّهَ وَأَطَعْنَا الرَّسُولَا
ಅವರ ಮುಖಗಳನ್ನು ನರಕಾಗ್ನಿಯಲ್ಲಿ ಹೊರಳಿಸಲಾಗುವ ದಿನ ಅಯ್ಯೋ! ನಾವು ಅಲ್ಲಾಹನನ್ನು ಮತ್ತು ಅವನ ಸಂದೇಶವಾಹಕರನ್ನು ಅನುಸರಿಸುತ್ತಿದ್ದರೆ! ಎಂದು ಹೇಳುವರು.
67وَقَالُوا رَبَّنَا إِنَّا أَطَعْنَا سَادَتَنَا وَكُبَرَاءَنَا فَأَضَلُّونَا السَّبِيلَا
ಮತ್ತು ಹೇಳುವರು: ನಮ್ಮ ಪ್ರಭುವೇ, ನಾವು ನಮ್ಮ ನಾಯಕರನ್ನೂ, ನಮ್ಮ ಹಿರಿಯರನ್ನೂ ಅನುಸರಿಸಿದೆವು. ಹಾಗೆ ಅವರು ನಮ್ಮನ್ನು ದಾರಿಗೆಡಿಸಿದರು.
68رَبَّنَا آتِهِمْ ضِعْفَيْنِ مِنَ الْعَذَابِ وَالْعَنْهُمْ لَعْنًا كَبِيرًا
ನಮ್ಮ ಪ್ರಭುವೇ, ಅವರಿಗೆ ಇಮ್ಮಡಿ ಯಾತನೆಯನ್ನು ನೀಡು ಮತ್ತು ಅವರ ಮೇಲೆ ಮಹಾ ಶಾಪವನ್ನು ಎರಗಿಸು.
69يَا أَيُّهَا الَّذِينَ آمَنُوا لَا تَكُونُوا كَالَّذِينَ آذَوْا مُوسَىٰ فَبَرَّأَهُ اللَّهُ مِمَّا قَالُوا ۚ وَكَانَ عِندَ اللَّهِ وَجِيهًا
ಓ ಸತ್ಯವಿಶ್ವಾಸಿಗಳೇ, ನೀವು ಮೂಸಾರವರಿಗೆ ಕಿರುಕುಳ ಕೊಟ್ಟವರಂತೆ ಆಗಬೇಡಿರಿ. ಆ ಬಳಿಕ ಅಲ್ಲಾಹನು ಅವರು ಹೇಳಿರುವಂತಹ ಆಪಾದನೆಗಳಿಂದ ಅವರನ್ನು ವಿಮುಕ್ತಗೊಳಿಸಿದನು ಮತ್ತು ಅಲ್ಲಾಹನ ಬಳಿ ಅವರು ಗೌರವಾನ್ವಿತರಾಗಿದ್ದರು.
70يَا أَيُّهَا الَّذِينَ آمَنُوا اتَّقُوا اللَّهَ وَقُولُوا قَوْلًا سَدِيدًا
ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ಸರಿಯಾದ ಮಾತುಗಳನ್ನು ಆಡಿರಿ.
ಅಲ್-ಅಹ್ಜಾಬ್ಕುರಾನ್ ಸೂಚಿ
73ಆಯತ್
MedinanRevelation
68ಆಯತ್

ಅನುವಾದ — ಅಲ್-ಅಹ್ಜಾಬ್ 68

ಸೂರಾ ಅಲ್-ಅಹ್ಜಾಬ್ ಆಯತ್ 68 - ಓದಿ, ಆಲಿಸಿ, ಅನುವಾದ, ಕನ್ನಡ : ನಮ್ಮ ಪ್ರಭುವೇ, ಅವರಿಗೆ ಇಮ್ಮಡಿ ಯಾತನೆಯನ್ನು ನೀಡು ಮತ್ತು ಅವರ ಮೇಲೆ ಮಹಾ…

ಸೂರಾ ಆಯತ್ 68/73 — ಸೂರಾ ಅಲ್-ಅಹ್ಜಾಬ್ الأحزاب (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅಹ್ಜಾಬ್ ಆಲಿಸಿ, ಸೂರಾ ಅಲ್-ಅಹ್ಜಾಬ್ ಅನುವಾದ, ಸೂರಾ ಅಲ್-ಅಹ್ಜಾಬ್ mp3, ಸೂರಾ ಅಲ್-ಅಹ್ಜಾಬ್ pdf. ಆಯತ್ 66–70. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers