ಸಬಾ · 47/54
ಅನುವಾದ ಉಚ್ಚಾರಣೆ — ಸೂರಾ ಸಬಾ
قُلْ مَا سَأَلْتُكُم مِّنْ أَجْرٍ فَهُوَ لَكُمْ ۖ إِنْ أَجْرِيَ إِلَّا عَلَى اللَّهِ ۖ وَهُوَ عَلَىٰ كُلِّ شَيْءٍ شَهِيدٌ ۝٤٧
Qul maa sa-altukum min ajrin fahuwa lakum in ajriya illaa `alal laahi wa Huwa `alaa kullin shai-in Shaheed
📖 ಕನ್ನಡ ಅರ್ಥ
ಹೇಳಿರಿ: ನಾನು ನಿಮ್ಮಲ್ಲಿ ಯಾವುದೇ ಪ್ರತಿಫಲವನ್ನು ಬೇಡಿದ್ದರೆ ಅದು ನಿಮಗೇ ಇರಲಿ. ನನ್ನ ಪ್ರತಿಫಲವು ಕೇವಲ ಅಲ್ಲಾಹನ ಹೊಣೆಯಲ್ಲಿದೆ ಅವನು ಸಕಲ ಸಂಗತಿಗಳ ಮೇಲೆ ಸಾಕ್ಷಿಯಾಗಿದ್ದಾನೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 45-49 — ಸೂರಾ ಸಬಾ

45وَكَذَّبَ الَّذِينَ مِن قَبْلِهِمْ وَمَا بَلَغُوا مِعْشَارَ مَا آتَيْنَاهُمْ فَكَذَّبُوا رُسُلِي ۖ فَكَيْفَ كَانَ نَكِيرِ
ಮತ್ತು ಇವರಿಗಿಂತ ಮುಂಚೆ ಗತಿಸಿದವರೂ ಸಹ, ಸುಳ್ಳಾಗಿಸಿದ್ದರು ಮತ್ತು ನಾವು ಅವರಿಗೆ ದಯಪಾಲಿಸಿರುವ ಹತ್ತನೆಯ ಒಂದು ಭಾಗವನ್ನೂ ಸಹ ಇವರು ತಲುಪಲಿಲ್ಲ. ಆದರೂ ಅವರು ನನ್ನ ಸಂದೇಶವಾಹಕರನ್ನು ಸುಳ್ಳಾಗಿಸಿದರು. ಬಳಿಕ ನನ್ನ ಶಿಕ್ಷೆಯು ಹೇಗಿತ್ತು? ಎಂಬುದನ್ನು ನೋಡಿರಿ.
46۞ قُلْ إِنَّمَا أَعِظُكُم بِوَاحِدَةٍ ۖ أَن تَقُومُوا لِلَّهِ مَثْنَىٰ وَفُرَادَىٰ ثُمَّ تَتَفَكَّرُوا ۚ مَا بِصَاحِبِكُم مِّن جِنَّةٍ ۚ إِنْ هُوَ إِلَّا نَذِيرٌ لَّكُم بَيْنَ يَدَيْ عَذَابٍ شَدِيدٍ
ಹೇಳಿರಿ: ನಾನು ನಿಮಗೆ ಒಂದು ವಿಚಾರದ ಕುರಿತು ಉಪದೇಶ ನೀಡುತ್ತೇನೆ. ನೀವು ಅಲ್ಲಾಹನಿಗಾಗಿ ಇಬ್ಬಿಬ್ಬರಾಗಿ ಇಲ್ಲವೇ ಒಬ್ಬೊಬ್ಬರಾಗಿ ನಿಂತುಕೊAಡು ಚಿಂತಿಸಿ ನೋಡಿರಿ. ನಿಮ್ಮ ಒಡನಾಡಿಗೆ (ಮುಹಮ್ಮದ್ ರವರಿಗೆ) ಯಾವುದೇ ಭ್ರಾಂತಿ ಇಲ್ಲ. ಅವನಂತು ಒಂದು ಮಹಾ ಯಾತನೆಯ ಆಗಮನಕ್ಕೆ ಮುನ್ನ ನಿಮಗೆ ಮುನ್ನೆಚ್ಚರಿಕೆ ನೀಡುವವನಾಗಿದ್ದಾನೆ.
47قُلْ مَا سَأَلْتُكُم مِّنْ أَجْرٍ فَهُوَ لَكُمْ ۖ إِنْ أَجْرِيَ إِلَّا عَلَى اللَّهِ ۖ وَهُوَ عَلَىٰ كُلِّ شَيْءٍ شَهِيدٌ
ಹೇಳಿರಿ: ನಾನು ನಿಮ್ಮಲ್ಲಿ ಯಾವುದೇ ಪ್ರತಿಫಲವನ್ನು ಬೇಡಿದ್ದರೆ ಅದು ನಿಮಗೇ ಇರಲಿ. ನನ್ನ ಪ್ರತಿಫಲವು ಕೇವಲ ಅಲ್ಲಾಹನ ಹೊಣೆಯಲ್ಲಿದೆ ಅವನು ಸಕಲ ಸಂಗತಿಗಳ ಮೇಲೆ ಸಾಕ್ಷಿಯಾಗಿದ್ದಾನೆ.
48قُلْ إِنَّ رَبِّي يَقْذِفُ بِالْحَقِّ عَلَّامُ الْغُيُوبِ
ಹೇಳಿರಿ: ನನ್ನ ಪ್ರಭುವು ಅಸತ್ಯವನ್ನು ಸತ್ಯದ ಮೂಲಕ ಸದೆಬಡಿಯುತ್ತಾನೆ. ಅವನು ಅಗೋಚರ ಸಂಗತಿಗಳನ್ನು ಬಲ್ಲವನಾಗಿದ್ದಾನೆ.
49قُلْ جَاءَ الْحَقُّ وَمَا يُبْدِئُ الْبَاطِلُ وَمَا يُعِيدُ
ಹೇಳಿರಿ: ಸತ್ಯವು ಬಂದು ಬಿಟ್ಟಿತು. ಮಿಥ್ಯವು ಏನನ್ನೂ ಆರಂಭಿಸಲಾರದು ಮತ್ತು ಪುನರಾವರ್ತಿಸುವ ಶಕ್ತಿಯೂ ಅದಕ್ಕಿಲ್ಲ.
ಸಬಾಕುರಾನ್ ಸೂಚಿ
54ಆಯತ್
MeccanRevelation
47ಆಯತ್

ಅನುವಾದ — ಸಬಾ 47

ಸೂರಾ ಸಬಾ ಆಯತ್ 47 - ಓದಿ, ಆಲಿಸಿ, ಅನುವಾದ, ಕನ್ನಡ : ಹೇಳಿರಿ: ನಾನು ನಿಮ್ಮಲ್ಲಿ ಯಾವುದೇ ಪ್ರತಿಫಲವನ್ನು ಬೇಡಿದ್ದರೆ ಅದು ನಿಮಗೇ ಇರಲಿ. ನನ್ನ…

ಸೂರಾ ಆಯತ್ 47/54 — ಸೂರಾ ಸಬಾ سبأ (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಸಬಾ ಆಲಿಸಿ, ಸೂರಾ ಸಬಾ ಅನುವಾದ, ಸೂರಾ ಸಬಾ mp3, ಸೂರಾ ಸಬಾ pdf. ಆಯತ್ 45–49. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers