ಫಾತಿರ್ · 17/45
ಅನುವಾದ ಉಚ್ಚಾರಣೆ — ಸೂರಾ ಫಾತಿರ್
وَمَا ذَٰلِكَ عَلَى اللَّهِ بِعَزِيزٍ ۝١٧
Wa maa zaalika `alal laahi bi`azeez
📖 ಕನ್ನಡ ಅರ್ಥ
ಮತ್ತು ಅಲ್ಲಾಹನ ಪಾಲಿಗೆ ಅದು ಕಿಂಚಿತ್ತೂ ಕಷ್ಟವಲ್ಲ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 15-19 — ಸೂರಾ ಫಾತಿರ್

15۞ يَا أَيُّهَا النَّاسُ أَنتُمُ الْفُقَرَاءُ إِلَى اللَّهِ ۖ وَاللَّهُ هُوَ الْغَنِيُّ الْحَمِيدُ
ಓ ಜನರೇ, ನೀವು ಅಲ್ಲಾಹನ ಅವಲಂಬಿತರಾಗಿದ್ದೀರಿ ಮತ್ತು ಅಲ್ಲಾಹನು ನಿರಪೇಕ್ಷಕನೂ, ಸ್ತುತ್ಯರ್ಹನೂ ಆಗಿದ್ದಾನೆ.
16إِن يَشَأْ يُذْهِبْكُمْ وَيَأْتِ بِخَلْقٍ جَدِيدٍ
ಅವನು ಇಚ್ಛಿಸಿದರೆ ನಿಮ್ಮನ್ನು ನಾಶಪಡಿಸಿ ಹೊಸ ಸೃಷ್ಟಿಯೊಂದನ್ನು ತರುವನು.
17وَمَا ذَٰلِكَ عَلَى اللَّهِ بِعَزِيزٍ
ಮತ್ತು ಅಲ್ಲಾಹನ ಪಾಲಿಗೆ ಅದು ಕಿಂಚಿತ್ತೂ ಕಷ್ಟವಲ್ಲ.
18وَلَا تَزِرُ وَازِرَةٌ وِزْرَ أُخْرَىٰ ۚ وَإِن تَدْعُ مُثْقَلَةٌ إِلَىٰ حِمْلِهَا لَا يُحْمَلْ مِنْهُ شَيْءٌ وَلَوْ كَانَ ذَا قُرْبَىٰ ۗ إِنَّمَا تُنذِرُ الَّذِينَ يَخْشَوْنَ رَبَّهُم بِالْغَيْبِ وَأَقَامُوا الصَّلَاةَ ۚ وَمَن تَزَكَّىٰ فَإِنَّمَا يَتَزَكَّىٰ لِنَفْسِهِ ۚ وَإِلَى اللَّهِ الْمَصِيرُ
ಪಾಪದ ಹೊರೆ ಹೊರುವ ಯಾವೊಬ್ಬ ವ್ಯಕ್ತಿಯು, ಮತ್ತೊಬ್ಬ ವ್ಯಕ್ತಿಯ ಹೊರೆಯನ್ನು ಹೊರಲಾರನು. ಭಾರ ಹೊತ್ತ ವ್ಯಕ್ತಿಯು ತನ್ನ ಭಾರವನ್ನು ಹೊರಲೆಂದು ಇತರರನ್ನು ಕರೆದರೂ ಅವನು ಆಪ್ತ ಸಂಬAಧಿಕನಾಗಿದ್ದರೂ ಅದರಿಂದ ಅಲ್ಪವನ್ನೂ ಹೊರಲಾರನು. ತಮ್ಮ ಪ್ರಭುವನ್ನು ಅಗೋಚರವಾಗಿ ಯಾರು ಭಯಪಡುತ್ತಾರೋ ಹಾಗೂ ನಮಾಝ್ ಸಂಸ್ಥಾಪಿಸುತ್ತಾರೋ ಅವರನ್ನು ಮಾತ್ರ ನೀವು ಎಚ್ಚರಿಸಬಲ್ಲಿರಾ? ಮತ್ತು ಯಾರು ಪರಿಶುದ್ಧತೆ ಪಡಿಯುತ್ತಾರೋ ಅವರು ಸ್ವತಃ ತನ್ನ ಲಾಭಕ್ಕಾಗಿ ಪರಿಶುದ್ಧಿ ಪಡೆಯುತ್ತಾನೆ. ಕೊನೆಗೆ ಅಲ್ಲಾಹನೆಡೆಗೇ ಮರಳುವಿಕೆ ಇರುವುದು.
19وَمَا يَسْتَوِي الْأَعْمَىٰ وَالْبَصِيرُ
ಕುರುಡನು ಮತ್ತು ದೃಷ್ಟಿಯುಳ್ಳವನು ಸಮಾನರಲ್ಲ.
ಫಾತಿರ್ಕುರಾನ್ ಸೂಚಿ
45ಆಯತ್
MeccanRevelation
17ಆಯತ್

ಅನುವಾದ — ಫಾತಿರ್ 17

ಸೂರಾ ಫಾತಿರ್ ಆಯತ್ 17 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ಅಲ್ಲಾಹನ ಪಾಲಿಗೆ ಅದು ಕಿಂಚಿತ್ತೂ ಕಷ್ಟವಲ್ಲ.

ಸೂರಾ ಆಯತ್ 17/45 — ಸೂರಾ ಫಾತಿರ್ فاطر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಫಾತಿರ್ ಆಲಿಸಿ, ಸೂರಾ ಫಾತಿರ್ ಅನುವಾದ, ಸೂರಾ ಫಾತಿರ್ mp3, ಸೂರಾ ಫಾತಿರ್ pdf. ಆಯತ್ 15–19. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers