ಫಾತಿರ್ · 21/45
ಅನುವಾದ ಉಚ್ಚಾರಣೆ — ಸೂರಾ ಫಾತಿರ್
وَلَا الظِّلُّ وَلَا الْحَرُورُ ۝٢١
Wa laz zillu wa lal haroor
📖 ಕನ್ನಡ ಅರ್ಥ
ಮತ್ತು ನೆರಳು ಮತ್ತು ಬಿಸಿಲು ಸಮಾನವಾಗುವುದಿಲ್ಲ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 19-23 — ಸೂರಾ ಫಾತಿರ್

19وَمَا يَسْتَوِي الْأَعْمَىٰ وَالْبَصِيرُ
ಕುರುಡನು ಮತ್ತು ದೃಷ್ಟಿಯುಳ್ಳವನು ಸಮಾನರಲ್ಲ.
20وَلَا الظُّلُمَاتُ وَلَا النُّورُ
ಅಂಧಕಾರಗಳು ಮತ್ತು ಪ್ರಕಾಶವೂ ಸಮಾನವಲ್ಲ.
21وَلَا الظِّلُّ وَلَا الْحَرُورُ
ಮತ್ತು ನೆರಳು ಮತ್ತು ಬಿಸಿಲು ಸಮಾನವಾಗುವುದಿಲ್ಲ.
22وَمَا يَسْتَوِي الْأَحْيَاءُ وَلَا الْأَمْوَاتُ ۚ إِنَّ اللَّهَ يُسْمِعُ مَن يَشَاءُ ۖ وَمَا أَنتَ بِمُسْمِعٍ مَّن فِي الْقُبُورِ
ಸಜೀವರೂ, ಮೃತರೂ ಸಮಾನರಲ್ಲ. ಖಂಡಿತವಾಗಿಯೂ ಅಲ್ಲಾಹನು ತಾನಿಚ್ಛಿಸಿದವರಿಗೆ ಕೇಳಿಸುತ್ತಾನೆ ಮತ್ತು ನೀವು ಗೋರಿಗಳಲ್ಲಿರುವವರಿಗೆ ಕೇಳಿಸಲಾರಿರಿ.
23إِنْ أَنتَ إِلَّا نَذِيرٌ
ನೀವು ಕೇವಲ ಒಬ್ಬ ಮುನ್ನೆಚ್ಚರಿಕೆ ನೀಡುವವರು ಮಾತ್ರವಾಗಿರುವಿರಿ.
ಫಾತಿರ್ಕುರಾನ್ ಸೂಚಿ
45ಆಯತ್
MeccanRevelation
21ಆಯತ್

ಅನುವಾದ — ಫಾತಿರ್ 21

ಸೂರಾ ಫಾತಿರ್ ಆಯತ್ 21 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ನೆರಳು ಮತ್ತು ಬಿಸಿಲು ಸಮಾನವಾಗುವುದಿಲ್ಲ.

ಸೂರಾ ಆಯತ್ 21/45 — ಸೂರಾ ಫಾತಿರ್ فاطر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಫಾತಿರ್ ಆಲಿಸಿ, ಸೂರಾ ಫಾತಿರ್ ಅನುವಾದ, ಸೂರಾ ಫಾತಿರ್ mp3, ಸೂರಾ ಫಾತಿರ್ pdf. ಆಯತ್ 19–23. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers