ಯಾಸೀನ್ · 16/83
ಅನುವಾದ ಉಚ್ಚಾರಣೆ — ಸೂರಾ ಯಾಸೀನ್
قَالُوا رَبُّنَا يَعْلَمُ إِنَّا إِلَيْكُمْ لَمُرْسَلُونَ ۝١٦
Qaaloo Rabbunaa ya`lamu innaaa ilaikum lamursaloon
📖 ಕನ್ನಡ ಅರ್ಥ
ಸಂದೇಶವಾಹಕರು ಹೇಳಿದರು: ನಿಸ್ಸಂದೇಹವಾಗಿಯೂ ನಾವು ನಿಮ್ಮಡೆಗೆ ಕಳುಹಿಸಲಾದ ಸಂದೇಶವಾಹಕರೆAದು ನಮ್ಮ ಪ್ರಭುವು ಅರಿಯುತ್ತಾನೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 14-18 — ಸೂರಾ ಯಾಸೀನ್

14إِذْ أَرْسَلْنَا إِلَيْهِمُ اثْنَيْنِ فَكَذَّبُوهُمَا فَعَزَّزْنَا بِثَالِثٍ فَقَالُوا إِنَّا إِلَيْكُم مُّرْسَلُونَ
ಅವರೆಡೆಗೆ ನಾವು ಇಬ್ಬರು ಸಂದೇಶವಾಹಕರನ್ನು ಕಳುಹಿಸಿದಾಗ ಅವರಿಬ್ಬರನ್ನು ಧಿಕ್ಕರಿಸಿದರು. ಆಗ ಮೂರನೆಯವರ ಮೂಲಕ ನಾವು ಬೆಂಬಲ ನೀಡಿದೆವು. ನಾವು ನಿಮ್ಮಡೆಗೆ ಸಂದೇಶವಾಹಕರಾಗಿ ನಿಯೋಗಿಸಲ್ಪಟ್ಟಿದ್ದೇವೆ ಎಂದು ಅವರು ಹೇಳಿದರು.
15قَالُوا مَا أَنتُمْ إِلَّا بَشَرٌ مِّثْلُنَا وَمَا أَنزَلَ الرَّحْمَٰنُ مِن شَيْءٍ إِنْ أَنتُمْ إِلَّا تَكْذِبُونَ
ಆ ಗ್ರಾಮದವರು ಹೇಳಿದರು: ನೀವಂತು ನಮ್ಮಂತೆಯೇ ಮನುಷ್ಯರಾಗಿರುವಿರಿ ಮತ್ತು ಪರಮದಯಾಮಯನು ಏನನ್ನೂ ಅವತೀರ್ಣಗೊಳಿಸಿಲ್ಲ ನೀವು ಕೇವಲ ಸುಳ್ಳು ಹೇಳುತ್ತಿರುವಿರಿ.
16قَالُوا رَبُّنَا يَعْلَمُ إِنَّا إِلَيْكُمْ لَمُرْسَلُونَ
ಸಂದೇಶವಾಹಕರು ಹೇಳಿದರು: ನಿಸ್ಸಂದೇಹವಾಗಿಯೂ ನಾವು ನಿಮ್ಮಡೆಗೆ ಕಳುಹಿಸಲಾದ ಸಂದೇಶವಾಹಕರೆAದು ನಮ್ಮ ಪ್ರಭುವು ಅರಿಯುತ್ತಾನೆ.
17وَمَا عَلَيْنَا إِلَّا الْبَلَاغُ الْمُبِينُ
ಮತ್ತು ಸುಸ್ಪಷ್ಟವಾಗಿ ಸಂದೇಶವನ್ನು ತಲುಪಿಸುವುದರ ಹೊರತು ನಮ್ಮ ಮೇಲೆ ಬೇರೆ ಹೊಣೆಯಿಲ್ಲ.
18قَالُوا إِنَّا تَطَيَّرْنَا بِكُمْ ۖ لَئِن لَّمْ تَنتَهُوا لَنَرْجُمَنَّكُمْ وَلَيَمَسَّنَّكُم مِّنَّا عَذَابٌ أَلِيمٌ
ಜನರು ಹೇಳಿದರು : ನಾವು ನಿಮ್ಮನ್ನು ಅಪಶಕುನವೆಂದು ಭಾವಿಸುತ್ತಿದ್ದೇವೆ. ನೀವು ಇದನ್ನು ನಿಲ್ಲಿಸದಿದ್ದರೆ ನಾವು ಕಲ್ಲೆಸೆದು ನಿಮ್ಮ ಕಥೆ ಮುಗಿಸಿಬಿಡುವೆವು ಮತ್ತು ನಿಮಗೆ ನಮ್ಮಿಂದ ಕಠಿಣ ಶಿಕ್ಷೆಯು ತಟ್ಟಲಿದೆ.
ಯಾಸೀನ್ಕುರಾನ್ ಸೂಚಿ
83ಆಯತ್
MeccanRevelation
16ಆಯತ್

ಅನುವಾದ — ಯಾಸೀನ್ 16

ಸೂರಾ ಯಾಸೀನ್ ಆಯತ್ 16 - ಓದಿ, ಆಲಿಸಿ, ಅನುವಾದ, ಕನ್ನಡ : ಸಂದೇಶವಾಹಕರು ಹೇಳಿದರು: ನಿಸ್ಸಂದೇಹವಾಗಿಯೂ ನಾವು ನಿಮ್ಮಡೆಗೆ ಕಳುಹಿಸಲಾದ ಸಂದೇಶವಾಹಕರೆAದು ನಮ್ಮ ಪ್ರಭುವು ಅರಿಯುತ್ತಾನೆ.

ಸೂರಾ ಆಯತ್ 16/83 — ಸೂರಾ ಯಾಸೀನ್ يس (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯಾಸೀನ್ ಆಲಿಸಿ, ಸೂರಾ ಯಾಸೀನ್ ಅನುವಾದ, ಸೂರಾ ಯಾಸೀನ್ mp3, ಸೂರಾ ಯಾಸೀನ್ pdf. ಆಯತ್ 14–18. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers