ಯಾಸೀನ್ · 15/83
ಅನುವಾದ ಉಚ್ಚಾರಣೆ — ಸೂರಾ ಯಾಸೀನ್
قَالُوا مَا أَنتُمْ إِلَّا بَشَرٌ مِّثْلُنَا وَمَا أَنزَلَ الرَّحْمَٰنُ مِن شَيْءٍ إِنْ أَنتُمْ إِلَّا تَكْذِبُونَ ۝١٥
Qaaloo maaa antum illaa basharum mislunaa wa maaa anzalar Rahmaanu min shai`in in antum illaa takziboon
📖 ಕನ್ನಡ ಅರ್ಥ
ಆ ಗ್ರಾಮದವರು ಹೇಳಿದರು: ನೀವಂತು ನಮ್ಮಂತೆಯೇ ಮನುಷ್ಯರಾಗಿರುವಿರಿ ಮತ್ತು ಪರಮದಯಾಮಯನು ಏನನ್ನೂ ಅವತೀರ್ಣಗೊಳಿಸಿಲ್ಲ ನೀವು ಕೇವಲ ಸುಳ್ಳು ಹೇಳುತ್ತಿರುವಿರಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 13-17 — ಸೂರಾ ಯಾಸೀನ್

13وَاضْرِبْ لَهُم مَّثَلًا أَصْحَابَ الْقَرْيَةِ إِذْ جَاءَهَا الْمُرْسَلُونَ
ಅವರಿಗೆ ಒಂದು ಗ್ರಾಮದ ಉದಾಹರಣೆಯನ್ನು ತಿಳಿಸಿಕೊಡಿರಿ. ಆ ಗ್ರಾಮಕ್ಕೆ ಸಂದೇಶವಾಹಕರು ಬಂದ ಸಂದರ್ಭವನ್ನು ಸ್ಮರಿಸಿರಿ.
14إِذْ أَرْسَلْنَا إِلَيْهِمُ اثْنَيْنِ فَكَذَّبُوهُمَا فَعَزَّزْنَا بِثَالِثٍ فَقَالُوا إِنَّا إِلَيْكُم مُّرْسَلُونَ
ಅವರೆಡೆಗೆ ನಾವು ಇಬ್ಬರು ಸಂದೇಶವಾಹಕರನ್ನು ಕಳುಹಿಸಿದಾಗ ಅವರಿಬ್ಬರನ್ನು ಧಿಕ್ಕರಿಸಿದರು. ಆಗ ಮೂರನೆಯವರ ಮೂಲಕ ನಾವು ಬೆಂಬಲ ನೀಡಿದೆವು. ನಾವು ನಿಮ್ಮಡೆಗೆ ಸಂದೇಶವಾಹಕರಾಗಿ ನಿಯೋಗಿಸಲ್ಪಟ್ಟಿದ್ದೇವೆ ಎಂದು ಅವರು ಹೇಳಿದರು.
15قَالُوا مَا أَنتُمْ إِلَّا بَشَرٌ مِّثْلُنَا وَمَا أَنزَلَ الرَّحْمَٰنُ مِن شَيْءٍ إِنْ أَنتُمْ إِلَّا تَكْذِبُونَ
ಆ ಗ್ರಾಮದವರು ಹೇಳಿದರು: ನೀವಂತು ನಮ್ಮಂತೆಯೇ ಮನುಷ್ಯರಾಗಿರುವಿರಿ ಮತ್ತು ಪರಮದಯಾಮಯನು ಏನನ್ನೂ ಅವತೀರ್ಣಗೊಳಿಸಿಲ್ಲ ನೀವು ಕೇವಲ ಸುಳ್ಳು ಹೇಳುತ್ತಿರುವಿರಿ.
16قَالُوا رَبُّنَا يَعْلَمُ إِنَّا إِلَيْكُمْ لَمُرْسَلُونَ
ಸಂದೇಶವಾಹಕರು ಹೇಳಿದರು: ನಿಸ್ಸಂದೇಹವಾಗಿಯೂ ನಾವು ನಿಮ್ಮಡೆಗೆ ಕಳುಹಿಸಲಾದ ಸಂದೇಶವಾಹಕರೆAದು ನಮ್ಮ ಪ್ರಭುವು ಅರಿಯುತ್ತಾನೆ.
17وَمَا عَلَيْنَا إِلَّا الْبَلَاغُ الْمُبِينُ
ಮತ್ತು ಸುಸ್ಪಷ್ಟವಾಗಿ ಸಂದೇಶವನ್ನು ತಲುಪಿಸುವುದರ ಹೊರತು ನಮ್ಮ ಮೇಲೆ ಬೇರೆ ಹೊಣೆಯಿಲ್ಲ.
ಯಾಸೀನ್ಕುರಾನ್ ಸೂಚಿ
83ಆಯತ್
MeccanRevelation
15ಆಯತ್

ಅನುವಾದ — ಯಾಸೀನ್ 15

ಸೂರಾ ಯಾಸೀನ್ ಆಯತ್ 15 - ಓದಿ, ಆಲಿಸಿ, ಅನುವಾದ, ಕನ್ನಡ : ಆ ಗ್ರಾಮದವರು ಹೇಳಿದರು: ನೀವಂತು ನಮ್ಮಂತೆಯೇ ಮನುಷ್ಯರಾಗಿರುವಿರಿ ಮತ್ತು ಪರಮದಯಾಮಯನು ಏನನ್ನೂ ಅವತೀರ್ಣಗೊಳಿಸಿಲ್ಲ…

ಸೂರಾ ಆಯತ್ 15/83 — ಸೂರಾ ಯಾಸೀನ್ يس (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯಾಸೀನ್ ಆಲಿಸಿ, ಸೂರಾ ಯಾಸೀನ್ ಅನುವಾದ, ಸೂರಾ ಯಾಸೀನ್ mp3, ಸೂರಾ ಯಾಸೀನ್ pdf. ಆಯತ್ 13–17. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers