ಯಾಸೀನ್ · 52/83
ಅನುವಾದ ಉಚ್ಚಾರಣೆ — ಸೂರಾ ಯಾಸೀನ್
قَالُوا يَا وَيْلَنَا مَن بَعَثَنَا مِن مَّرْقَدِنَا ۜ ۗ هَٰذَا مَا وَعَدَ الرَّحْمَٰنُ وَصَدَقَ الْمُرْسَلُونَ ٥٢
Transliteration
Qaaloo yaa wailanaa mam ba`asanaa mim marqadinaa; haaza maa wa`adar Rahmanu wa sadaqal mursaloon
ಅನುವಾದ (ಕನ್ನಡ ಅರ್ಥ)
📖 ಕನ್ನಡ ಅರ್ಥ
ಅವರು ಹೇಳುವರು: ಅಯ್ಯೋ ! ನಮ್ಮ ನಾಶವೇ ! ನಮ್ಮನ್ನು ನಮ್ಮ ಶಯನಗೃಹಗಳಿಂದ ಎಬ್ಬಿಸಿದವರಾರು ?ಇದುವೇ ಪರಮ ದಯಾಮಯನು ವಾಗ್ದಾನ ಮಾಡಿದುದಾಗಿದೆ ಮತ್ತು ಸಂದೇಶವಾಹಕರು ಸತ್ಯವನ್ನೇ ಹೇಳಿದ್ದರು.
Additional reference in தமிழ்
🎧 ಆಲಿಸಿ
📜 ಆಯತ್ 50-54 — ಸೂರಾ ಯಾಸೀನ್
50فَلَا يَسْتَطِيعُونَ تَوْصِيَةً وَلَا إِلَىٰ أَهْلِهِمْ يَرْجِعُونَ
ಆಗ ಅವರಿಗೆ ಉಯಿಲು ಮಾಡಲಿಕ್ಕಾಗಲಿ, ತಮ್ಮ ಕುಟುಂಬದೆಡೆಗೆ ಮರಳುವುದಕ್ಕಾಗಲಿ ಸಾಧ್ಯವಾಗದು.
51وَنُفِخَ فِي الصُّورِ فَإِذَا هُم مِّنَ الْأَجْدَاثِ إِلَىٰ رَبِّهِمْ يَنسِلُونَ
ಕಹಳೆ ಊದಲಾದಾಗ ಒಮ್ಮೇಲೆ ಅವರು ಗೋರಿಗಳಿಂದ ತಮ್ಮ ಪ್ರಭುವಿನಡೆದೆ ಧಾವಿಸುವರು.
52قَالُوا يَا وَيْلَنَا مَن بَعَثَنَا مِن مَّرْقَدِنَا ۜ ۗ هَٰذَا مَا وَعَدَ الرَّحْمَٰنُ وَصَدَقَ الْمُرْسَلُونَ
ಅವರು ಹೇಳುವರು: ಅಯ್ಯೋ ! ನಮ್ಮ ನಾಶವೇ ! ನಮ್ಮನ್ನು ನಮ್ಮ ಶಯನಗೃಹಗಳಿಂದ ಎಬ್ಬಿಸಿದವರಾರು ?ಇದುವೇ ಪರಮ ದಯಾಮಯನು ವಾಗ್ದಾನ ಮಾಡಿದುದಾಗಿದೆ ಮತ್ತು ಸಂದೇಶವಾಹಕರು ಸತ್ಯವನ್ನೇ ಹೇಳಿದ್ದರು.
53إِن كَانَتْ إِلَّا صَيْحَةً وَاحِدَةً فَإِذَا هُمْ جَمِيعٌ لَّدَيْنَا مُحْضَرُونَ
ಅದೊಂದು ಘೋರ ಆರ್ಭಟದ ಹೊರತು ಇನ್ನೇನೂ ಅಲ್ಲ. ಕೂಡಲೇ ಅವರೆಲ್ಲರೂ ನಮ್ಮ ಮುಂದೆ ಹಾಜರುಗೊಳಿಸಲಾಗುವರು.
54فَالْيَوْمَ لَا تُظْلَمُ نَفْسٌ شَيْئًا وَلَا تُجْزَوْنَ إِلَّا مَا كُنتُمْ تَعْمَلُونَ
ಇಂದು ಯಾರ ಮೇಲೂ ಒಂದಿಷ್ಟೂ ಅನ್ಯಾಯ ಮಾಡಲಾಗದು ಮತ್ತು ನೀವು ಮಾಡುತ್ತಿದ್ದ ಕರ್ಮಗಳ ಪ್ರತಿಫಲವನ್ನೇ ನಿಮಗೆ ನೀಡಲಾಗುವುದು.
ಯಾಸೀನ್ಕುರಾನ್ ಸೂಚಿ
83ಆಯತ್
MeccanRevelation
52ಆಯತ್
ಅನುವಾದ — ಯಾಸೀನ್ 52
ಸೂರಾ ಯಾಸೀನ್ ಆಯತ್ 52 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಹೇಳುವರು: ಅಯ್ಯೋ ! ನಮ್ಮ ನಾಶವೇ ! ನಮ್ಮನ್ನು ನಮ್ಮ ಶಯನಗೃಹಗಳಿಂದ…ಸೂರಾ ಆಯತ್ 52/83 — ಸೂರಾ ಯಾಸೀನ್ يس (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯಾಸೀನ್ ಆಲಿಸಿ, ಸೂರಾ ಯಾಸೀನ್ ಅನುವಾದ, ಸೂರಾ ಯಾಸೀನ್ mp3, ಸೂರಾ ಯಾಸೀನ್ pdf. ಆಯತ್ 50–54. ಕನ್ನಡ ಅರ್ಥ: தமிழ்.
العربية
English
Bahasa Indonesia
Türkçe
Русский
فارسی
Français
اردو
বাংলা
Deutsch
Español
中文
हिन्दी
Português
Italiano
ภาษาไทย
Polski
Nederlands
Shqip
Kiswahili
O'zbek
தமிழ்
Melayu
Bosanski
Soomaali
Azərbaycan
کوردی
한국어
日本語
Svenska
Dansk
Norsk
پښتو
മലയാളം
සිංහල
Tamazight
Hausa
አማርኛ
Български
Тоҷикӣ
Қазақша
Filipino
سنڌي
Yorùbá
Fulfulde
Татарча
ئۇيغۇرچە
Кыргызча
ਪੰਜਾਬੀ
Jawa
తెలుగు
မြန်မာ
ગુજરાતી
Oromo
मराठी
Tiếng Việt
Malagasy
Нохчийн
Wolof
ދިވެހި
ಕನ್ನಡ
Українська
Ελληνικά
ქართული
ខ្មែរ
دری
Qafar af
Maranao
नेपाली
ಪವಿತ್ರ ಕುರಾನ್
Monday, September 7, 2026
Don't forget us in your sincere prayers








