ಯಾಸೀನ್ · 67/83
ಅನುವಾದ ಉಚ್ಚಾರಣೆ — ಸೂರಾ ಯಾಸೀನ್
وَلَوْ نَشَاءُ لَمَسَخْنَاهُمْ عَلَىٰ مَكَانَتِهِمْ فَمَا اسْتَطَاعُوا مُضِيًّا وَلَا يَرْجِعُونَ ۝٦٧
Wa law nashaaa`u lamasakhnaahum `alaa makaanatihim famas-tataa`oo mudiyyanw-wa laa yarji`oon
📖 ಕನ್ನಡ ಅರ್ಥ
ಮತ್ತು ನಾವು ಇಚ್ಛಿಸುತ್ತಿದ್ದರೆ ಅವರ ಸ್ಥಳದಲ್ಲೇ ಅವರನ್ನು ವಿರೂಪಗೊಳಿಸಿ ಬಿಡುತ್ತಿದ್ದೆವು. ಅನಂತರ ಅವರಿಗೆ ಮುಂದೆ ಚಲಿಸಲಿಕ್ಕೂ, ಹಿಂದೆ ಮರಳಿ ಬರಲಿಕ್ಕೂ ಸಾಧ್ಯವಾಗುತ್ತಿರಲಿಲ್ಲ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 65-69 — ಸೂರಾ ಯಾಸೀನ್

65الْيَوْمَ نَخْتِمُ عَلَىٰ أَفْوَاهِهِمْ وَتُكَلِّمُنَا أَيْدِيهِمْ وَتَشْهَدُ أَرْجُلُهُم بِمَا كَانُوا يَكْسِبُونَ
ಇಂದು ನಾವು ಅವರ ಬಾಯಿಗಳಿಗೆ ಮುದ್ರೆಯೊತ್ತುವೆವು ಮತ್ತು ಅವರ ಕÉÊಗಳು ನಮ್ಮೊಂದಿಗೆ ಮಾತನಾಡಲಿವೆ ಮತ್ತÄ ಅವರು ಮಾಡುತ್ತಿದ್ದಂತಹ ಕರ್ಮಗಳ ಕುರಿತು ಅವರ ಕಾಲುಗಳು ಸಾಕ್ಷಿವಹಿಸಲಿವೆ.
66وَلَوْ نَشَاءُ لَطَمَسْنَا عَلَىٰ أَعْيُنِهِمْ فَاسْتَبَقُوا الصِّرَاطَ فَأَنَّىٰ يُبْصِرُونَ
ನಾವು ಇಚ್ಚಿಸುತ್ತಿದ್ದರೆ ಅವರ ಕಣ್ಣುಗಳನ್ನು ಅಳಿಸಿಬಿಡುತ್ತಿದ್ದೆವು. ತರುವಾಯ ಅವರು ಮಾರ್ಗದಲ್ಲಿ ಮುನ್ನಡೆಯುತ್ತಿದ್ದರೆ ಅವರಿಗೆ ನೋಡಲು ಸಾಧ್ಯವಾಗುವುದಾದರೂ ಹೇಗೆ ?
67وَلَوْ نَشَاءُ لَمَسَخْنَاهُمْ عَلَىٰ مَكَانَتِهِمْ فَمَا اسْتَطَاعُوا مُضِيًّا وَلَا يَرْجِعُونَ
ಮತ್ತು ನಾವು ಇಚ್ಛಿಸುತ್ತಿದ್ದರೆ ಅವರ ಸ್ಥಳದಲ್ಲೇ ಅವರನ್ನು ವಿರೂಪಗೊಳಿಸಿ ಬಿಡುತ್ತಿದ್ದೆವು. ಅನಂತರ ಅವರಿಗೆ ಮುಂದೆ ಚಲಿಸಲಿಕ್ಕೂ, ಹಿಂದೆ ಮರಳಿ ಬರಲಿಕ್ಕೂ ಸಾಧ್ಯವಾಗುತ್ತಿರಲಿಲ್ಲ.
68وَمَن نُّعَمِّرْهُ نُنَكِّسْهُ فِي الْخَلْقِ ۖ أَفَلَا يَعْقِلُونَ
ಯಾರಿಗೆ ನಾವು ದೀರ್ಘಾಯುಷ್ಯವನ್ನು ನೀಡುತ್ತೇವೋ ಅವನ ಪ್ರಕೃತಿಯನ್ನು ದೌರ್ಬಲ್ಯದೆಡೆಗೆ ಮರಳಿಸುವೆವು. ಹಾಗಿದ್ದೂ ಅವರು ಅರಿತುಕೊಳ್ಳುವುದಿಲ್ಲವೇ?
69وَمَا عَلَّمْنَاهُ الشِّعْرَ وَمَا يَنبَغِي لَهُ ۚ إِنْ هُوَ إِلَّا ذِكْرٌ وَقُرْآنٌ مُّبِينٌ
ನಾವು ಪೈಗಂಬರರಿಗೆ ಕವನವನ್ನು ಕಲಿಸಿಲ್ಲ. ಅದು ಅವರಿಗೆ ಭೂಷಣವೂ ಅಲ್ಲ. ಇದು ಒಂದು ಉಪದೇಶ ಮತ್ತು ಸÀ್ಪಷ್ಟ ಕುರ್‌ಆನ್ ಮಾತ್ರವಾಗಿದೆ.
ಯಾಸೀನ್ಕುರಾನ್ ಸೂಚಿ
83ಆಯತ್
MeccanRevelation
67ಆಯತ್

ಅನುವಾದ — ಯಾಸೀನ್ 67

ಸೂರಾ ಯಾಸೀನ್ ಆಯತ್ 67 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ನಾವು ಇಚ್ಛಿಸುತ್ತಿದ್ದರೆ ಅವರ ಸ್ಥಳದಲ್ಲೇ ಅವರನ್ನು ವಿರೂಪಗೊಳಿಸಿ ಬಿಡುತ್ತಿದ್ದೆವು. ಅನಂತರ ಅವರಿಗೆ…

ಸೂರಾ ಆಯತ್ 67/83 — ಸೂರಾ ಯಾಸೀನ್ يس (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯಾಸೀನ್ ಆಲಿಸಿ, ಸೂರಾ ಯಾಸೀನ್ ಅನುವಾದ, ಸೂರಾ ಯಾಸೀನ್ mp3, ಸೂರಾ ಯಾಸೀನ್ pdf. ಆಯತ್ 65–69. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers