ಅಸ್-ಸಾಫ್ಫಾತ್ · 52/182
ಅನುವಾದ ಉಚ್ಚಾರಣೆ — ಸೂರಾ ಅಸ್-ಸಾಫ್ಫಾತ್
يَقُولُ أَإِنَّكَ لَمِنَ الْمُصَدِّقِينَ ۝٥٢
Yaqoolu a`innnaka laminal musaddiqeen
📖 ಕನ್ನಡ ಅರ್ಥ
ಅವನು ಹೇಳುತ್ತಿದ್ದನು: ನೀನು ಪುನರುತ್ಥಾನವನ್ನು ನಂಬುವವರಲ್ಲಿ ಆಗಿರುವೆಯಾ ?

🎧 ಆಲಿಸಿ


📜 ಆಯತ್ 50-54 — ಸೂರಾ ಅಸ್-ಸಾಫ್ಫಾತ್

50فَأَقْبَلَ بَعْضُهُمْ عَلَىٰ بَعْضٍ يَتَسَاءَلُونَ
ಸ್ವರ್ಗವಾಸಿಗಳು ಒಬ್ಬರನ್ನೊಬ್ಬರು ಉದ್ದೇಶಿಸುತ್ತಾ ಕೇಳುವರು:
51قَالَ قَائِلٌ مِّنْهُمْ إِنِّي كَانَ لِي قَرِينٌ
ಅವರಲ್ಲೊಬ್ಬನು ಹೇಳುವನು: (ಭೂ ಲೋಕದಲ್ಲಿ) ನನಗೊಬ್ಬ ಸಂಗಾತಿಯಿದ್ದನು.
52يَقُولُ أَإِنَّكَ لَمِنَ الْمُصَدِّقِينَ
ಅವನು ಹೇಳುತ್ತಿದ್ದನು: ನೀನು ಪುನರುತ್ಥಾನವನ್ನು ನಂಬುವವರಲ್ಲಿ ಆಗಿರುವೆಯಾ ?
53أَإِذَا مِتْنَا وَكُنَّا تُرَابًا وَعِظَامًا أَإِنَّا لَمَدِينُونَ
ನಾವು ಸತ್ತು ಮಣ್ಣಾಗಿ, ಎಲುಬುಗಳಾದ ಬಳಿಕವೂ ನಮ್ಮ ಕರ್ಮಗಳ ಪ್ರತಿಫಲ ನೀಡಲಾಗುವುದೆ ?
54قَالَ هَلْ أَنتُم مُّطَّلِعُونَ
ಅವನು ಹೇಳುವನು : ನೀನು ನರಕವನ್ನು ಇಣುಕಿ ನೋಡಬಯಸುವೆಯಾ ?
ಅಸ್-ಸಾಫ್ಫಾತ್ಕುರಾನ್ ಸೂಚಿ
182ಆಯತ್
MeccanRevelation
52ಆಯತ್

ಅನುವಾದ — ಅಸ್-ಸಾಫ್ಫಾತ್ 52

ಸೂರಾ ಅಸ್-ಸಾಫ್ಫಾತ್ ಆಯತ್ 52 - ಓದಿ, ಆಲಿಸಿ, ಅನುವಾದ, ಕನ್ನಡ : ಅವನು ಹೇಳುತ್ತಿದ್ದನು: ನೀನು ಪುನರುತ್ಥಾನವನ್ನು ನಂಬುವವರಲ್ಲಿ ಆಗಿರುವೆಯಾ ?

ಸೂರಾ ಆಯತ್ 52/182 — ಸೂರಾ ಅಸ್-ಸಾಫ್ಫಾತ್ الصافات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಸ್-ಸಾಫ್ಫಾತ್ ಆಲಿಸಿ, ಸೂರಾ ಅಸ್-ಸಾಫ್ಫಾತ್ ಅನುವಾದ, ಸೂರಾ ಅಸ್-ಸಾಫ್ಫಾತ್ mp3, ಸೂರಾ ಅಸ್-ಸಾಫ್ಫಾತ್ pdf. ಆಯತ್ 50–54. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers