ಅಸ್-ಸಾಫ್ಫಾತ್ · 70/182
ಅನುವಾದ ಉಚ್ಚಾರಣೆ — ಸೂರಾ ಅಸ್-ಸಾಫ್ಫಾತ್
فَهُمْ عَلَىٰ آثَارِهِمْ يُهْرَعُونَ ۝٧٠
Fahum `alaa aasaarihim yuhra`oon
📖 ಕನ್ನಡ ಅರ್ಥ
ಆದರೂ ಅವರು ಅವರ ಹೆಜ್ಜೆಗಳನ್ನು ಅನುಸರಿಸುತ್ತಾ ಓಡಾಡುತ್ತಿದ್ದರು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 68-72 — ಸೂರಾ ಅಸ್-ಸಾಫ್ಫಾತ್

68ثُمَّ إِنَّ مَرْجِعَهُمْ لَإِلَى الْجَحِيمِ
ಆ ಬಳಿಕ ಅವರ ಮರಳುವಿಕೆಯು ನರಕದ ಕಡೆಗೇ ಆಗಿರುವುದು.
69إِنَّهُمْ أَلْفَوْا آبَاءَهُمْ ضَالِّينَ
ನಿಸ್ಸಂದೇಹವಾಗಿಯು ಅವರು ತಮ್ಮ ಪೂರ್ವಿಕರನ್ನು ಪಥಭ್ರಷ್ಟರಾಗಿ ಕಂಡಿದ್ದರು.
70فَهُمْ عَلَىٰ آثَارِهِمْ يُهْرَعُونَ
ಆದರೂ ಅವರು ಅವರ ಹೆಜ್ಜೆಗಳನ್ನು ಅನುಸರಿಸುತ್ತಾ ಓಡಾಡುತ್ತಿದ್ದರು.
71وَلَقَدْ ضَلَّ قَبْلَهُمْ أَكْثَرُ الْأَوَّلِينَ
ನಿಜವಾಗಿಯೂ ಅವರಿಗಿಂತ ಮೊದಲು ಪೂರ್ವಿಕರ ಪÉÊಕಿ ಅನೇಕರು ಪಥಭ್ರಷ್ಟರಾಗಿದ್ದರು.
72وَلَقَدْ أَرْسَلْنَا فِيهِم مُّنذِرِينَ
ನಿಸ್ಸಂಶವಾಗಿ ನಾವು ಅವರ ಬಳಿ ಮುನ್ನೆಚ್ಚರಿಕೆಕೊಡುವ ಸಂದೇಶವಾಹಕರನ್ನು ಕಳುಹಿಸಿದ್ದೆವು.
ಅಸ್-ಸಾಫ್ಫಾತ್ಕುರಾನ್ ಸೂಚಿ
182ಆಯತ್
MeccanRevelation
70ಆಯತ್

ಅನುವಾದ — ಅಸ್-ಸಾಫ್ಫಾತ್ 70

ಸೂರಾ ಅಸ್-ಸಾಫ್ಫಾತ್ ಆಯತ್ 70 - ಓದಿ, ಆಲಿಸಿ, ಅನುವಾದ, ಕನ್ನಡ : ಆದರೂ ಅವರು ಅವರ ಹೆಜ್ಜೆಗಳನ್ನು ಅನುಸರಿಸುತ್ತಾ ಓಡಾಡುತ್ತಿದ್ದರು.

ಸೂರಾ ಆಯತ್ 70/182 — ಸೂರಾ ಅಸ್-ಸಾಫ್ಫಾತ್ الصافات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಸ್-ಸಾಫ್ಫಾತ್ ಆಲಿಸಿ, ಸೂರಾ ಅಸ್-ಸಾಫ್ಫಾತ್ ಅನುವಾದ, ಸೂರಾ ಅಸ್-ಸಾಫ್ಫಾತ್ mp3, ಸೂರಾ ಅಸ್-ಸಾಫ್ಫಾತ್ pdf. ಆಯತ್ 68–72. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers