ಸಾದ್ · 66/88
ಅನುವಾದ ಉಚ್ಚಾರಣೆ — ಸೂರಾ ಸಾದ್
رَبُّ السَّمَاوَاتِ وَالْأَرْضِ وَمَا بَيْنَهُمَا الْعَزِيزُ الْغَفَّارُ ۝٦٦
Rabbus samaawaati wal ardi wa maa bainahumal `Azeezul Ghaffaar
📖 ಕನ್ನಡ ಅರ್ಥ
ಅವನು ಆಕಾಶಗಳ ಮತ್ತು ಭೂಮಿಯ ಹಾಗೂ ಅವೆರಡರ ನಡುವಿನ ಪ್ರಭುವಾಗಿದ್ದಾನೆ. ಅವನು ಪ್ರಚಂಡನೂ, ಕ್ಷಮಾಶೀಲನೂ ಆಗಿರುವನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 64-68 — ಸೂರಾ ಸಾದ್

64إِنَّ ذَٰلِكَ لَحَقٌّ تَخَاصُمُ أَهْلِ النَّارِ
ನರಕವಾಸಿಗಳು ಮಾಡುವ ಈ ವಾಗ್ವಾದವು ಖಂಡಿತವಾಗಿಯು ಸತ್ಯವಾಗಿದೆ.
65قُلْ إِنَّمَا أَنَا مُنذِرٌ ۖ وَمَا مِنْ إِلَٰهٍ إِلَّا اللَّهُ الْوَاحِدُ الْقَهَّارُ
ಹೇಳಿರಿ: ಓ ಪ್ರವಾದಿಯರೇ, ನಾನು ಕೇವಲ ಒಬ್ಬ ಮುನ್ನೆಚ್ಚರಿಕೆಗಾರನಾಗಿ ರುವೆನು, ಏಕÉÊಕನೂ, ಸರ್ವಾಧಿಪತಿಯು ಆದ ಅಲ್ಲಾಹನ ಹೊರತು ಅನ್ಯ ಆರಾಧ್ಯನಿಲ್ಲ.
66رَبُّ السَّمَاوَاتِ وَالْأَرْضِ وَمَا بَيْنَهُمَا الْعَزِيزُ الْغَفَّارُ
ಅವನು ಆಕಾಶಗಳ ಮತ್ತು ಭೂಮಿಯ ಹಾಗೂ ಅವೆರಡರ ನಡುವಿನ ಪ್ರಭುವಾಗಿದ್ದಾನೆ. ಅವನು ಪ್ರಚಂಡನೂ, ಕ್ಷಮಾಶೀಲನೂ ಆಗಿರುವನು.
67قُلْ هُوَ نَبَأٌ عَظِيمٌ
ಹೇಳಿರಿ: ಇದು ಗಂಭೀರ ವಾರ್ತೆಯಾಗಿದೆ.
68أَنتُمْ عَنْهُ مُعْرِضُونَ
ಅದರಿಂದ ನೀವು ವಿಮುಖರಾಗುತ್ತಿರುವಿರಿ.
ಸಾದ್ಕುರಾನ್ ಸೂಚಿ
88ಆಯತ್
MeccanRevelation
66ಆಯತ್

ಅನುವಾದ — ಸಾದ್ 66

ಸೂರಾ ಸಾದ್ ಆಯತ್ 66 - ಓದಿ, ಆಲಿಸಿ, ಅನುವಾದ, ಕನ್ನಡ : ಅವನು ಆಕಾಶಗಳ ಮತ್ತು ಭೂಮಿಯ ಹಾಗೂ ಅವೆರಡರ ನಡುವಿನ ಪ್ರಭುವಾಗಿದ್ದಾನೆ. ಅವನು ಪ್ರಚಂಡನೂ,…

ಸೂರಾ ಆಯತ್ 66/88 — ಸೂರಾ ಸಾದ್ ص (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಸಾದ್ ಆಲಿಸಿ, ಸೂರಾ ಸಾದ್ ಅನುವಾದ, ಸೂರಾ ಸಾದ್ mp3, ಸೂರಾ ಸಾದ್ pdf. ಆಯತ್ 64–68. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers