ಗಾಫಿರ್ · 58/85
ಅನುವಾದ ಉಚ್ಚಾರಣೆ — ಸೂರಾ ಗಾಫಿರ್
وَمَا يَسْتَوِي الْأَعْمَىٰ وَالْبَصِيرُ وَالَّذِينَ آمَنُوا وَعَمِلُوا الصَّالِحَاتِ وَلَا الْمُسِيءُ ۚ قَلِيلًا مَّا تَتَذَكَّرُونَ ۝٥٨
Wa maa yastawil a`maa walbaseeru wallazeena aamanoo wa `amilus saalihaati wa lal museee`; qaleelam maa tatazakkaroon
📖 ಕನ್ನಡ ಅರ್ಥ
ಅಂಧನು ಮತ್ತು ದೃಷ್ಟಿಯುಳ್ಳವನು ಸಮಾನರಾಗಲಾರರು. ಸತ್ಯವಿಶ್ವಾಸವಿರಿಸಿ ಸತ್ಕರ್ಮಗಳನ್ನು ಕೈಗೊಂಡವನೂ ಹಾಗೂ ದುಷ್ಕರ್ಮಗಳನ್ನೆಸಗುವವನೂ ಸಮಾನರಾಗಲಾರರು. ನೀವು ಅತ್ಯಲ್ಪವೇ ಉಪದೇಶ ಸ್ವೀಕರಿಸುತ್ತೀರಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 56-60 — ಸೂರಾ ಗಾಫಿರ್

56إِنَّ الَّذِينَ يُجَادِلُونَ فِي آيَاتِ اللَّهِ بِغَيْرِ سُلْطَانٍ أَتَاهُمْ ۙ إِن فِي صُدُورِهِمْ إِلَّا كِبْرٌ مَّا هُم بِبَالِغِيهِ ۚ فَاسْتَعِذْ بِاللَّهِ ۖ إِنَّهُ هُوَ السَّمِيعُ الْبَصِيرُ
ಯಾರು ತಮ್ಮ ಬಳಿಗೆ ಬಂದ ಆಲ್ಲಾಹನ ದೃಷ್ಟಾಂತಗಳಲ್ಲಿ ಯಾವುದೇ ಆಧಾರವಿಲ್ಲದೆಯೇ ತರ್ಕಿಸುತ್ತಾರೋ ಅವರ ಹೃದಯಗಳಲ್ಲಿ ಅಹಂಕಾರವಿದೆ. ಅವರು ಅದರವರೆಗೆ ತಲುಪುವವರೇ ಅಲ್ಲ. ಆದ್ದರಿಂದ ನೀವು ಅಲ್ಲಾಹನಲ್ಲಿ ಅಭಯ ಯಾಚಿಸಿರಿ. ಖಂಡಿತವಾಗಿಯು ಅವನು ಸರ್ವವನ್ನಾಲಿಸುವವನು, ಎಲ್ಲವನ್ನೂ ನೋಡುವವನು ಆಗಿದ್ದಾನೆ.
57لَخَلْقُ السَّمَاوَاتِ وَالْأَرْضِ أَكْبَرُ مِنْ خَلْقِ النَّاسِ وَلَٰكِنَّ أَكْثَرَ النَّاسِ لَا يَعْلَمُونَ
ಆಕಾಶಗಳ ಹಾಗು ಭೂಮಿಯ ಸೃಷ್ಟಿಯು ಮನುಷ್ಯರ ಸೃಷ್ಟಿಗಿಂತಲೂ ದೊಡ್ಡ ಕಾರ್ಯವಾಗಿದೆ, ಆದರೆ ಹೆಚ್ಚಿನ ಜನರು ಅರಿಯುವುದಿಲ್ಲ.
58وَمَا يَسْتَوِي الْأَعْمَىٰ وَالْبَصِيرُ وَالَّذِينَ آمَنُوا وَعَمِلُوا الصَّالِحَاتِ وَلَا الْمُسِيءُ ۚ قَلِيلًا مَّا تَتَذَكَّرُونَ
ಅಂಧನು ಮತ್ತು ದೃಷ್ಟಿಯುಳ್ಳವನು ಸಮಾನರಾಗಲಾರರು. ಸತ್ಯವಿಶ್ವಾಸವಿರಿಸಿ ಸತ್ಕರ್ಮಗಳನ್ನು ಕೈಗೊಂಡವನೂ ಹಾಗೂ ದುಷ್ಕರ್ಮಗಳನ್ನೆಸಗುವವನೂ ಸಮಾನರಾಗಲಾರರು. ನೀವು ಅತ್ಯಲ್ಪವೇ ಉಪದೇಶ ಸ್ವೀಕರಿಸುತ್ತೀರಿ.
59إِنَّ السَّاعَةَ لَآتِيَةٌ لَّا رَيْبَ فِيهَا وَلَٰكِنَّ أَكْثَرَ النَّاسِ لَا يُؤْمِنُونَ
ಖಂಡಿತವಾಗಿಯೂ, ಅಂತ್ಯಗಳಿಗೆಯು ಬರಲಿದೆ. ಅದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಹೆಚ್ಚಿನ ಜನರು ವಿಶ್ವಾಸವಿರಿಸುವುದಿಲ್ಲ.
60وَقَالَ رَبُّكُمُ ادْعُونِي أَسْتَجِبْ لَكُمْ ۚ إِنَّ الَّذِينَ يَسْتَكْبِرُونَ عَنْ عِبَادَتِي سَيَدْخُلُونَ جَهَنَّمَ دَاخِرِينَ
ನಿಮ್ಮ ಪ್ರಭು ಹೇಳುತ್ತಾನೆ: ನನ್ನೊಂದಿಗೆ ಪ್ರಾರ್ಥಿಸಿರಿ ನಾನು ನಿಮ್ಮ ಪ್ರಾರ್ಥನೆಗೆ ಓಗೊಡುತ್ತೇನೆ. ಖಂಡಿತವಾಗಿಯು ಯಾರು ನನ್ನ ಆರಾಧನೆಯಿಂದ ಅಹಂಕಾರ ತೋರಿಸುವರೋ ಅವರು ಶೀಘ್ರವೇ ಅಪಮಾನಿತರಾಗಿ ನರಕವನ್ನು ಪ್ರವೇಶಿಸಲಿರುವರು.
ಗಾಫಿರ್ಕುರಾನ್ ಸೂಚಿ
85ಆಯತ್
MeccanRevelation
58ಆಯತ್

ಅನುವಾದ — ಗಾಫಿರ್ 58

ಸೂರಾ ಗಾಫಿರ್ ಆಯತ್ 58 - ಓದಿ, ಆಲಿಸಿ, ಅನುವಾದ, ಕನ್ನಡ : ಅಂಧನು ಮತ್ತು ದೃಷ್ಟಿಯುಳ್ಳವನು ಸಮಾನರಾಗಲಾರರು. ಸತ್ಯವಿಶ್ವಾಸವಿರಿಸಿ ಸತ್ಕರ್ಮಗಳನ್ನು ಕೈಗೊಂಡವನೂ ಹಾಗೂ ದುಷ್ಕರ್ಮಗಳನ್ನೆಸಗುವವನೂ ಸಮಾನರಾಗಲಾರರು.…

ಸೂರಾ ಆಯತ್ 58/85 — ಸೂರಾ ಗಾಫಿರ್ غافر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಗಾಫಿರ್ ಆಲಿಸಿ, ಸೂರಾ ಗಾಫಿರ್ ಅನುವಾದ, ಸೂರಾ ಗಾಫಿರ್ mp3, ಸೂರಾ ಗಾಫಿರ್ pdf. ಆಯತ್ 56–60. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers