ಗಾಫಿರ್ · 69/85
ಅನುವಾದ ಉಚ್ಚಾರಣೆ — ಸೂರಾ ಗಾಫಿರ್
أَلَمْ تَرَ إِلَى الَّذِينَ يُجَادِلُونَ فِي آيَاتِ اللَّهِ أَنَّىٰ يُصْرَفُونَ ٦٩
Transliteration
Alam tara ilal lazeena yujaadiloona feee Aayaatil laahi annaa yusrafoon
ಅನುವಾದ (ಕನ್ನಡ ಅರ್ಥ)
📖 ಕನ್ನಡ ಅರ್ಥ
ಅಲ್ಲಾಹನ ದೃಷ್ಟಾಂತಗಳಲ್ಲಿ ತರ್ಕಿಸುತ್ತಿರುವವರೆಡೆಗೆ ನೀವು ನೋಡಲಿಲ್ಲವೇ? ಅವರೆತ್ತ ತಿರುಗಿಸಲಾಗುತ್ತಿದ್ದಾರೆ?
Additional reference in தமிழ்
🎧 ಆಲಿಸಿ
📜 ಆಯತ್ 67-71 — ಸೂರಾ ಗಾಫಿರ್
67هُوَ الَّذِي خَلَقَكُم مِّن تُرَابٍ ثُمَّ مِن نُّطْفَةٍ ثُمَّ مِنْ عَلَقَةٍ ثُمَّ يُخْرِجُكُمْ طِفْلًا ثُمَّ لِتَبْلُغُوا أَشُدَّكُمْ ثُمَّ لِتَكُونُوا شُيُوخًا ۚ وَمِنكُم مَّن يُتَوَفَّىٰ مِن قَبْلُ ۖ وَلِتَبْلُغُوا أَجَلًا مُّسَمًّى وَلَعَلَّكُمْ تَعْقِلُونَ
ನಿಮ್ಮನ್ನು ಮಣ್ಣಿನಿಂದ ತರುವಾಯ ವೀರ್ಯದಿಂದ, ನಂತರ ರಕ್ತಪಿಂಡದಿAದ ಸೃಷ್ಟಿಸಿದವನು ಅವನೇ. ಅನಂತರ ಅವನು ನಿಮ್ಮನ್ನು ಒಂದು ಶಿಶುವಿನ ರೂಪದಲ್ಲಿ ಹೊರತರುತ್ತಾನೆ. ಆ ಬಳಿಕ ನೀವು ನಿಮ್ಮ ಪರಿಪೂರ್ಣ ಯೌವ್ವನಕ್ಕೆ ತಲುಪಲೆಂದೂ, ತರುವಾಯ ನೀವು ವೃದ್ಧರಾಗಲೆಂದೂ (ನಿಮ್ಮನ್ನು ಬೆಳೆಸುತ್ತಾನೆ). ನಿಮ್ಮ ಪೈಕಿ ಕೆಲವರು ಇದಕ್ಕೆ ಮೊದಲೇ ಮರಣ ಹೊಂದುತ್ತಾರೆ (ಇನ್ನು ಕೆಲವರನ್ನು ಉಳಿಸುತ್ತಾನೆ) ನಿಶ್ಚಿತಾವಧಿಯನ್ನು ತಲುಪಲೆಂದು ಬಹುಷಃ ನೀವು ಚಿಂತಿಸಿ ಗ್ರಹಿಸಲುಬಹುದು.
68هُوَ الَّذِي يُحْيِي وَيُمِيتُ ۖ فَإِذَا قَضَىٰ أَمْرًا فَإِنَّمَا يَقُولُ لَهُ كُن فَيَكُونُ
ಅವನೇ ಜೀವಂತಗೊಳಿಸುವನು ಹಾಗೂ ಮರಣ ಕೊಡುವವನು. ಅವನು ಏನನ್ನಾದರೂ ತೀರ್ಮಾನಿಸಿದರೆ ಅದಕ್ಕೆ ಆಗು ಎಂದು ಮಾತ್ರ ಹೇಳುತ್ತಾನೆ. ಆಗಲೇ ಆದಾಗಿ ಬಿಡುತ್ತದೆ.
69أَلَمْ تَرَ إِلَى الَّذِينَ يُجَادِلُونَ فِي آيَاتِ اللَّهِ أَنَّىٰ يُصْرَفُونَ
ಅಲ್ಲಾಹನ ದೃಷ್ಟಾಂತಗಳಲ್ಲಿ ತರ್ಕಿಸುತ್ತಿರುವವರೆಡೆಗೆ ನೀವು ನೋಡಲಿಲ್ಲವೇ? ಅವರೆತ್ತ ತಿರುಗಿಸಲಾಗುತ್ತಿದ್ದಾರೆ?
70الَّذِينَ كَذَّبُوا بِالْكِتَابِ وَبِمَا أَرْسَلْنَا بِهِ رُسُلَنَا ۖ فَسَوْفَ يَعْلَمُونَ
ಅವರು ಕುರ್‌ಆನನ್ನು ಮತ್ತು ನಾವು ನಮ್ಮ ಸಂದೇಶವಾಹಕರೊAದಿಗೆ ಕಳುಹಿಸಿರುವ ಎಲ್ಲಾ ಗ್ರಂಥಗಳನ್ನು ಸುಳ್ಳಾಗಿಸುತ್ತಾರೆ. ಸದ್ಯವೇ ಇವರು ಅರಿಯಲಿದ್ದಾರೆ.
71إِذِ الْأَغْلَالُ فِي أَعْنَاقِهِمْ وَالسَّلَاسِلُ يُسْحَبُونَ
ಅವರ ಕೊರಳುಗಳಲ್ಲಿ ಕಂಠಕಡಗಗಳು ಮತ್ತು ಸಂಕೋಲೆಗಳು ಇದ್ದು.
ಗಾಫಿರ್ಕುರಾನ್ ಸೂಚಿ
85ಆಯತ್
MeccanRevelation
69ಆಯತ್
ಅನುವಾದ — ಗಾಫಿರ್ 69
ಸೂರಾ ಗಾಫಿರ್ ಆಯತ್ 69 - ಓದಿ, ಆಲಿಸಿ, ಅನುವಾದ, ಕನ್ನಡ : ಅಲ್ಲಾಹನ ದೃಷ್ಟಾಂತಗಳಲ್ಲಿ ತರ್ಕಿಸುತ್ತಿರುವವರೆಡೆಗೆ ನೀವು ನೋಡಲಿಲ್ಲವೇ? ಅವರೆತ್ತ ತಿರುಗಿಸಲಾಗುತ್ತಿದ್ದಾರೆ?ಸೂರಾ ಆಯತ್ 69/85 — ಸೂರಾ ಗಾಫಿರ್ غافر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಗಾಫಿರ್ ಆಲಿಸಿ, ಸೂರಾ ಗಾಫಿರ್ ಅನುವಾದ, ಸೂರಾ ಗಾಫಿರ್ mp3, ಸೂರಾ ಗಾಫಿರ್ pdf. ಆಯತ್ 67–71. ಕನ್ನಡ ಅರ್ಥ: தமிழ்.
العربية
English
Bahasa Indonesia
Türkçe
Русский
فارسی
Français
اردو
বাংলা
Deutsch
Español
中文
हिन्दी
Português
Italiano
ภาษาไทย
Polski
Nederlands
Shqip
Kiswahili
O'zbek
தமிழ்
Melayu
Bosanski
Soomaali
Azərbaycan
کوردی
한국어
日本語
Svenska
Dansk
Norsk
پښتو
മലയാളം
සිංහල
Tamazight
Hausa
አማርኛ
Български
Тоҷикӣ
Қазақша
Filipino
سنڌي
Yorùbá
Fulfulde
Татарча
ئۇيغۇرچە
Кыргызча
ਪੰਜਾਬੀ
Jawa
తెలుగు
မြန်မာ
ગુજરાતી
Oromo
मराठी
Tiếng Việt
Malagasy
Нохчийн
Wolof
ދިވެހި
ಕನ್ನಡ
Українська
Ελληνικά
ქართული
ខ្មែរ
دری
Qafar af
Maranao
नेपाली
ಪವಿತ್ರ ಕುರಾನ್
Monday, September 7, 2026
Don't forget us in your sincere prayers








