ಅದ್-ದುಖಾನ್ · 18/59
ಅನುವಾದ ಉಚ್ಚಾರಣೆ — ಸೂರಾ ಅದ್-ದುಖಾನ್
أَنْ أَدُّوا إِلَيَّ عِبَادَ اللَّهِ ۖ إِنِّي لَكُمْ رَسُولٌ أَمِينٌ ۝١٨
An addooo ilaiya `ibaadal laahi innee lakum Rasoolun ameen
📖 ಕನ್ನಡ ಅರ್ಥ
ನೀವು ಅಲ್ಲಾಹನ ದಾಸರನ್ನು ನನ್ನ ವಶಕ್ಕೊಪ್ಪಿಸಿರಿ. ಖಂಡಿತವಾಗಿಯು ನಾನು ನಿಮಗೆ ಒಬ್ಬ ನಂಬಿಗಸ್ಥ ಸಂದೇಶವಾಹಕನಾಗಿದ್ದೇನೆ. (ಎಂದು ಹೇಳಿದ್ದರು).

🎧 ಆಲಿಸಿ


📜 ಆಯತ್ 16-20 — ಸೂರಾ ಅದ್-ದುಖಾನ್

16يَوْمَ نَبْطِشُ الْبَطْشَةَ الْكُبْرَىٰ إِنَّا مُنتَقِمُونَ
ನಾವು ಅತ್ಯುಗ್ರವಾಗಿ ಹಿಡಿಯುವ ದಿನದಂದು ಖಂಡಿತವಾಗಿಯು ನಾವು ಪ್ರತಿಕಾರ ಪಡೆಯುವವರಿದ್ದೇವೆ.
17۞ وَلَقَدْ فَتَنَّا قَبْلَهُمْ قَوْمَ فِرْعَوْنَ وَجَاءَهُمْ رَسُولٌ كَرِيمٌ
ನಿಶ್ಚಯವಾಗಿಯು ನಾವು ಇವರಿಗಿಂತ ಮುಂಚೆ ಫಿರ್‌ಔನನ ಜನರನ್ನು ಪರೀಕ್ಷಿಸಿದ್ದೆವು. ಮತ್ತು ಅವರ ಬಳಿ ಒಬ್ಬ ಸನ್ಮಾನ್ಯ ಸಂದೇಶವಾಹಕರು ಬಂದಿದ್ದರು.
18أَنْ أَدُّوا إِلَيَّ عِبَادَ اللَّهِ ۖ إِنِّي لَكُمْ رَسُولٌ أَمِينٌ
ನೀವು ಅಲ್ಲಾಹನ ದಾಸರನ್ನು ನನ್ನ ವಶಕ್ಕೊಪ್ಪಿಸಿರಿ. ಖಂಡಿತವಾಗಿಯು ನಾನು ನಿಮಗೆ ಒಬ್ಬ ನಂಬಿಗಸ್ಥ ಸಂದೇಶವಾಹಕನಾಗಿದ್ದೇನೆ. (ಎಂದು ಹೇಳಿದ್ದರು).
19وَأَن لَّا تَعْلُوا عَلَى اللَّهِ ۖ إِنِّي آتِيكُم بِسُلْطَانٍ مُّبِينٍ
ನೀವು ಅಲ್ಲಾಹನ ಮುಂದೆ ಧಿಕ್ಕಾರತೋರದಿರಿ. ನಾನು ನಿಮ್ಮ ಬಳಿ ಸುಸ್ಪಷ್ಟ ಪುರಾವೆಯೊಂದಿಗೆ ಬಂದಿರುವೆನು
20وَإِنِّي عُذْتُ بِرَبِّي وَرَبِّكُمْ أَن تَرْجُمُونِ
ನೀವು ನನ್ನನ್ನು ಕಲ್ಲೆಸೆದು ಕೊಲ್ಲುವುದರಿಂದ ನಾನು ನನ್ನ ಮತ್ತು ನಿಮ್ಮ ಪ್ರಭುವಿನಲ್ಲಿ ಅಭಯ ಪಡೆದಿದ್ದೇನೆ.
ಅದ್-ದುಖಾನ್ಕುರಾನ್ ಸೂಚಿ
59ಆಯತ್
MeccanRevelation
18ಆಯತ್

ಅನುವಾದ — ಅದ್-ದುಖಾನ್ 18

ಸೂರಾ ಅದ್-ದುಖಾನ್ ಆಯತ್ 18 - ಓದಿ, ಆಲಿಸಿ, ಅನುವಾದ, ಕನ್ನಡ : ನೀವು ಅಲ್ಲಾಹನ ದಾಸರನ್ನು ನನ್ನ ವಶಕ್ಕೊಪ್ಪಿಸಿರಿ. ಖಂಡಿತವಾಗಿಯು ನಾನು ನಿಮಗೆ ಒಬ್ಬ ನಂಬಿಗಸ್ಥ…

ಸೂರಾ ಆಯತ್ 18/59 — ಸೂರಾ ಅದ್-ದುಖಾನ್ الدخان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅದ್-ದುಖಾನ್ ಆಲಿಸಿ, ಸೂರಾ ಅದ್-ದುಖಾನ್ ಅನುವಾದ, ಸೂರಾ ಅದ್-ದುಖಾನ್ mp3, ಸೂರಾ ಅದ್-ದುಖಾನ್ pdf. ಆಯತ್ 16–20. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers