ಖಾಫ್ · 29/45
ಅನುವಾದ ಉಚ್ಚಾರಣೆ — ಸೂರಾ ಖಾಫ್
مَا يُبَدَّلُ الْقَوْلُ لَدَيَّ وَمَا أَنَا بِظَلَّامٍ لِّلْعَبِيدِ ۝٢٩
Maa yubaddalul qawlu ladaiya wa maaa ana bizal laamil lil`abeed
📖 ಕನ್ನಡ ಅರ್ಥ
ನನ್ನ ಬಳಿ ಮಾತು ಬದಲಾಗದು, ನಾನು ದಾಸರ ಮೇಲೆ ಒಂದಿಷ್ಟೂ ಅನ್ಯಾಯ ಮಾಡುವವನಲ್ಲ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 27-31 — ಸೂರಾ ಖಾಫ್

27۞ قَالَ قَرِينُهُ رَبَّنَا مَا أَطْغَيْتُهُ وَلَٰكِن كَانَ فِي ضَلَالٍ بَعِيدٍ
ಅವನ ಸಹಚರ(ಶೈತಾನ)ನು ಹೇಳುವನು; ನಮ್ಮ ಪ್ರಭೂ! ನಾನವನನ್ನು ದಾರಿಗೆಡಿಸಿಲ್ಲ, ಆದರೆ ಸ್ವತಃ ಅವನೇ ದೂರವಾದ ದುರ್ಮಾರ್ಗದಲ್ಲಿದ್ದನು.
28قَالَ لَا تَخْتَصِمُوا لَدَيَّ وَقَدْ قَدَّمْتُ إِلَيْكُم بِالْوَعِيدِ
ಅಲ್ಲಾಹನು ಹೇಳುವನು;ನೀವು ನನ್ನ ಮುಂದೆ ಜಗಳವಾಡಬೇಡಿರಿ, ನಾನಂತು ನಿಮಗೆ ಮೊದಲೇ ಶಿಕ್ಷೆಯ ಎಚ್ಚೆರಿಕೆ ನೀಡಿದ್ದೆನು.
29مَا يُبَدَّلُ الْقَوْلُ لَدَيَّ وَمَا أَنَا بِظَلَّامٍ لِّلْعَبِيدِ
ನನ್ನ ಬಳಿ ಮಾತು ಬದಲಾಗದು, ನಾನು ದಾಸರ ಮೇಲೆ ಒಂದಿಷ್ಟೂ ಅನ್ಯಾಯ ಮಾಡುವವನಲ್ಲ.
30يَوْمَ نَقُولُ لِجَهَنَّمَ هَلِ امْتَلَأْتِ وَتَقُولُ هَلْ مِن مَّزِيدٍ
ಅಂದು ನಾವು ನರಕದೊಂದಿಗೆ ಹೇಳುವೆವು; ‘ನೀನು ತುಂಬಿಬಿಟ್ಟೆಯಾ?' ಆಗ ಅದು ‘ಇನ್ನಷ್ಟು ಇದೆಯೇ?' ಎಂದು ಕೇಳುವುದು.
31وَأُزْلِفَتِ الْجَنَّةُ لِلْمُتَّقِينَ غَيْرَ بَعِيدٍ
ಭಯಭಕ್ತಿ ಪಾಲಿಸುವವರಿಗೆ ಸ್ವರ್ಗವನ್ನು ಅತ್ಯಂತ ಸಮೀಪಕ್ಕೆ ತರಲಾಗುವುದು, ಅದು ಸ್ವಲ್ಪವೂ ದೂರವಿರಲಾರದು,
ಖಾಫ್ಕುರಾನ್ ಸೂಚಿ
45ಆಯತ್
MeccanRevelation
29ಆಯತ್

ಅನುವಾದ — ಖಾಫ್ 29

ಸೂರಾ ಖಾಫ್ ಆಯತ್ 29 - ಓದಿ, ಆಲಿಸಿ, ಅನುವಾದ, ಕನ್ನಡ : ನನ್ನ ಬಳಿ ಮಾತು ಬದಲಾಗದು, ನಾನು ದಾಸರ ಮೇಲೆ ಒಂದಿಷ್ಟೂ ಅನ್ಯಾಯ ಮಾಡುವವನಲ್ಲ.

ಸೂರಾ ಆಯತ್ 29/45 — ಸೂರಾ ಖಾಫ್ ق (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಖಾಫ್ ಆಲಿಸಿ, ಸೂರಾ ಖಾಫ್ ಅನುವಾದ, ಸೂರಾ ಖಾಫ್ mp3, ಸೂರಾ ಖಾಫ್ pdf. ಆಯತ್ 27–31. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers