ಖಾಫ್ · 28/45
ಅನುವಾದ ಉಚ್ಚಾರಣೆ — ಸೂರಾ ಖಾಫ್
قَالَ لَا تَخْتَصِمُوا لَدَيَّ وَقَدْ قَدَّمْتُ إِلَيْكُم بِالْوَعِيدِ ۝٢٨
Qaala laa takhtasimoo ladaayya wa qad qaddamtu ilaikum bilwa`eed
📖 ಕನ್ನಡ ಅರ್ಥ
ಅಲ್ಲಾಹನು ಹೇಳುವನು;ನೀವು ನನ್ನ ಮುಂದೆ ಜಗಳವಾಡಬೇಡಿರಿ, ನಾನಂತು ನಿಮಗೆ ಮೊದಲೇ ಶಿಕ್ಷೆಯ ಎಚ್ಚೆರಿಕೆ ನೀಡಿದ್ದೆನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 26-30 — ಸೂರಾ ಖಾಫ್

26الَّذِي جَعَلَ مَعَ اللَّهِ إِلَٰهًا آخَرَ فَأَلْقِيَاهُ فِي الْعَذَابِ الشَّدِيدِ
ಅವನು ಅಲ್ಲಾಹನೊಂದಿಗೆ ಇತರೆ ಆರಾಧ್ಯರನ್ನು ನಿಶ್ಚಯಿಸಿದ್ದನು, ಆದ್ದರಿಂದ ಅವನನ್ನು ನೀವು ಕಠಿಣ ಶಿಕ್ಷೆಗೆ ಹಾಕಿಬಿಡಿರಿ.
27۞ قَالَ قَرِينُهُ رَبَّنَا مَا أَطْغَيْتُهُ وَلَٰكِن كَانَ فِي ضَلَالٍ بَعِيدٍ
ಅವನ ಸಹಚರ(ಶೈತಾನ)ನು ಹೇಳುವನು; ನಮ್ಮ ಪ್ರಭೂ! ನಾನವನನ್ನು ದಾರಿಗೆಡಿಸಿಲ್ಲ, ಆದರೆ ಸ್ವತಃ ಅವನೇ ದೂರವಾದ ದುರ್ಮಾರ್ಗದಲ್ಲಿದ್ದನು.
28قَالَ لَا تَخْتَصِمُوا لَدَيَّ وَقَدْ قَدَّمْتُ إِلَيْكُم بِالْوَعِيدِ
ಅಲ್ಲಾಹನು ಹೇಳುವನು;ನೀವು ನನ್ನ ಮುಂದೆ ಜಗಳವಾಡಬೇಡಿರಿ, ನಾನಂತು ನಿಮಗೆ ಮೊದಲೇ ಶಿಕ್ಷೆಯ ಎಚ್ಚೆರಿಕೆ ನೀಡಿದ್ದೆನು.
29مَا يُبَدَّلُ الْقَوْلُ لَدَيَّ وَمَا أَنَا بِظَلَّامٍ لِّلْعَبِيدِ
ನನ್ನ ಬಳಿ ಮಾತು ಬದಲಾಗದು, ನಾನು ದಾಸರ ಮೇಲೆ ಒಂದಿಷ್ಟೂ ಅನ್ಯಾಯ ಮಾಡುವವನಲ್ಲ.
30يَوْمَ نَقُولُ لِجَهَنَّمَ هَلِ امْتَلَأْتِ وَتَقُولُ هَلْ مِن مَّزِيدٍ
ಅಂದು ನಾವು ನರಕದೊಂದಿಗೆ ಹೇಳುವೆವು; ‘ನೀನು ತುಂಬಿಬಿಟ್ಟೆಯಾ?' ಆಗ ಅದು ‘ಇನ್ನಷ್ಟು ಇದೆಯೇ?' ಎಂದು ಕೇಳುವುದು.
ಖಾಫ್ಕುರಾನ್ ಸೂಚಿ
45ಆಯತ್
MeccanRevelation
28ಆಯತ್

ಅನುವಾದ — ಖಾಫ್ 28

ಸೂರಾ ಖಾಫ್ ಆಯತ್ 28 - ಓದಿ, ಆಲಿಸಿ, ಅನುವಾದ, ಕನ್ನಡ : ಅಲ್ಲಾಹನು ಹೇಳುವನು;ನೀವು ನನ್ನ ಮುಂದೆ ಜಗಳವಾಡಬೇಡಿರಿ, ನಾನಂತು ನಿಮಗೆ ಮೊದಲೇ ಶಿಕ್ಷೆಯ ಎಚ್ಚೆರಿಕೆ…

ಸೂರಾ ಆಯತ್ 28/45 — ಸೂರಾ ಖಾಫ್ ق (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಖಾಫ್ ಆಲಿಸಿ, ಸೂರಾ ಖಾಫ್ ಅನುವಾದ, ಸೂರಾ ಖಾಫ್ mp3, ಸೂರಾ ಖಾಫ್ pdf. ಆಯತ್ 26–30. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers