ಅಜ್-ಝಾರಿಯಾತ್ · 31/60
ಅನುವಾದ ಉಚ್ಚಾರಣೆ — ಸೂರಾ ಅಜ್-ಝಾರಿಯಾತ್
۞ قَالَ فَمَا خَطْبُكُمْ أَيُّهَا الْمُرْسَلُونَ ۝٣١
Qaala famaa khatbukum ayyuhal mursaloon
📖 ಕನ್ನಡ ಅರ್ಥ
ಇಬ್ರಾಹೀಮರು ಕೇಳಿದರು; ಓ ದೇವದೂತರೇ, ನಿಮ್ಮ ಮುಂದಿನ ಕಾರ್ಯಾಚರಣೆ ಏನು?

🎧 ಆಲಿಸಿ


📜 ಆಯತ್ 29-33 — ಸೂರಾ ಅಜ್-ಝಾರಿಯಾತ್

29فَأَقْبَلَتِ امْرَأَتُهُ فِي صَرَّةٍ فَصَكَّتْ وَجْهَهَا وَقَالَتْ عَجُوزٌ عَقِيمٌ
ಆಗ ಅವರ ಪತ್ನಿಯು ಮುಂದೆ ಬಂದು ದಿಗ್ಭçಮೆಯಿಂದ ತನ್ನ ಮುಖ ಬಡಿದು ಹೇಳಿದಳು; ನಾನಂತು ಓರ್ವ ವೃದ್ಧೆ ಹಾಗು ಬಂಜೆಯಾಗಿರುವೆ. (ನಾನು ಮಗುವನ್ನು ಹಡೆಯುವುದಾದರೂ ಹೇಗೆ ?)
30قَالُوا كَذَٰلِكِ قَالَ رَبُّكِ ۖ إِنَّهُ هُوَ الْحَكِيمُ الْعَلِيمُ
ಅವರು ಹೇಳಿದರು; ನಿನ್ನ ಪ್ರಭುವು ಇದೇಪ್ರಕಾರ ಹೇಳಿದ್ದಾನೆ. ನಿಸ್ಸಂಶಯವಾಗಿಯೂ ಅವನು ಯುಕ್ತಿಪೂರ್ಣನೂ ಸರ್ವಜ್ಞನೂ ಆಗಿದ್ದಾನೆ.
31۞ قَالَ فَمَا خَطْبُكُمْ أَيُّهَا الْمُرْسَلُونَ
ಇಬ್ರಾಹೀಮರು ಕೇಳಿದರು; ಓ ದೇವದೂತರೇ, ನಿಮ್ಮ ಮುಂದಿನ ಕಾರ್ಯಾಚರಣೆ ಏನು?
32قَالُوا إِنَّا أُرْسِلْنَا إِلَىٰ قَوْمٍ مُّجْرِمِينَ
ಅವರು ಉತ್ತರಿಸಿದರು; ನಾವು ಒಂದು ಅಪರಾಧಿ (ಲೂತರ)ಜನಾಂಗದೆಡೆಗೆ ಕಳುಹಿಸಲಾಗಿದ್ದೇವೆ.
33لِنُرْسِلَ عَلَيْهِمْ حِجَارَةً مِّن طِينٍ
ನಾವು ಅವರ ಮೇಲೆ ಸುಟ್ಟ ಮಣ್ಣಿನ ಕಲ್ಲುಗಳನ್ನು ಮಳೆಗರಿಸಲಿಕ್ಕಾಗಿ.
ಅಜ್-ಝಾರಿಯಾತ್ಕುರಾನ್ ಸೂಚಿ
60ಆಯತ್
MeccanRevelation
31ಆಯತ್

ಅನುವಾದ — ಅಜ್-ಝಾರಿಯಾತ್ 31

ಸೂರಾ ಅಜ್-ಝಾರಿಯಾತ್ ಆಯತ್ 31 - ಓದಿ, ಆಲಿಸಿ, ಅನುವಾದ, ಕನ್ನಡ : ಇಬ್ರಾಹೀಮರು ಕೇಳಿದರು; ಓ ದೇವದೂತರೇ, ನಿಮ್ಮ ಮುಂದಿನ ಕಾರ್ಯಾಚರಣೆ ಏನು?

ಸೂರಾ ಆಯತ್ 31/60 — ಸೂರಾ ಅಜ್-ಝಾರಿಯಾತ್ الذاريات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಜ್-ಝಾರಿಯಾತ್ ಆಲಿಸಿ, ಸೂರಾ ಅಜ್-ಝಾರಿಯಾತ್ ಅನುವಾದ, ಸೂರಾ ಅಜ್-ಝಾರಿಯಾತ್ mp3, ಸೂರಾ ಅಜ್-ಝಾರಿಯಾತ್ pdf. ಆಯತ್ 29–33. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers